ಫೇಸ್‌ಬುಕ್ ಪ್ರೊಫೈಲ್ ಚಿತ್ರ ಪ್ರೊಟೆಕ್ಟ್ ಮಾಡುವುದು ಹೇಗೆ? ಹೀಗೆ ಮಾಡಿ!!

ಇತರ ವ್ಯಕ್ತಿಗಳಿಗೆ ನಿಮ್ಮ ಪ್ರೊಫೈಲ್ ಫೋಟೊ ಡೌನ್‌ಲೋಡ್, ಶೇರ್, ಕಾಮೆಂಟ್ ಮಾಡಲು ಸಾಧ್ಯವಾಗದಂತೆ ಈ ಫಿಚರ್ ತಯಾರಾಗಿದೆ.! ಕೊನೆಗೆ ಸ್ಕ್ರೀನ್ ಶಟ್ ತೆಗೆಯುವುದು ಸ್ವಲ್ಪ ಕಷ್ಟವೇ!!

|

ಫೇಸ್‌ಬುಕ್‌ನಲ್ಲಿ ಫೋಟೊ ಹಾಕಲು ಹಿಂಜರಿಯುತ್ತಿದ್ದ ಎಲ್ಲರಿಗೂ ಫೆಸ್‌ಬುಕ್ ನೀಡಿರುವ ಉತ್ತಮ ಫೀಚರ್‌ ಬಗ್ಗೆ ತಿಳಿದಿರಬಹುದು.! ನಿಮ್ಮ ಭಾವ ಚಿತ್ರವನ್ನು ಹೆಚ್ಚು ಸೆಕ್ಯೂರ್ ಆಗಿ ಇಡಲು ಫೇಸ್‌ಬುಕ್ ಉತ್ತಮ ಫೀಚರ್ ಹೊರತಂದಿದ್ದು ಬಳಕೆದಾರರಿಗೆ ಉತ್ತಮ ಎನ್ನಬಹುದು.!!

ಹಾಗಾದರೆ, ಫೇಸ್‌ಬುಕ್ ಹೊರತಂದಿರುವ ಫೀಚರ್ ಏಕೆ ಬೆಸ್ಟ್? ಹೆಣ್ಣುಮಕ್ಕಳು ಸೇರಿದಂತೆ ಎಲ್ಲರ ಪ್ರೊಫೈಲ್ ಚಿತ್ರ ಹೇಗೆ ಸೇಫ್ ಆಗಿರುತ್ತದೆ? ಮತ್ತು ಪ್ರೊಫೈಲ್ ಚಿತ್ರವನ್ನು ಸೇಪ್ ಮಾಡುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರೊಟೆಕ್ಟ್ ಯುವರ್ ಪ್ರೋಫೈಲ್!!

ಪ್ರೊಟೆಕ್ಟ್ ಯುವರ್ ಪ್ರೋಫೈಲ್!!

ಯಾರೇ ಪ್ರೊಫೈಲ್ ಚಿತ್ರವನ್ನು ಹಾಕಿದರೂ ಸಹ ಅದನ್ನು ಅವರು ಪ್ರೊಟೆಕ್ಟ್ ಮಾಡಬಹುದು. ಅಂದರೆ ಇತರ ವ್ಯಕ್ತಿಗಳಿಗೆ ನಿಮ್ಮ ಪ್ರೊಫೈಲ್ ಫೋಟೊ ಡೌನ್‌ಲೋಡ್, ಶೇರ್, ಕಾಮೆಂಟ್ ಮಾಡಲು ಸಾಧ್ಯವಾಗದಂತೆ ಈ ಫಿಚರ್ ತಯಾರಾಗಿದೆ.! ಕೊನೆಗೆ ಸ್ಕ್ರೀನ್ ಶಟ್ ತೆಗೆಯುವುದು ಸ್ವಲ್ಪ ಕಷ್ಟವೇ!!

ಸ್ಮಾರ್ಟ್‌ಫೋನ್‌ನಲ್ಲಿ ಪ್ರೊಫೈಲ್ ಸೇಫ್ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿ ಪ್ರೊಫೈಲ್ ಸೇಫ್ ಮಾಡುವುದು ಹೇಗೆ?

ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಕೊನೆಯ ಆಯ್ಕೆಯಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಸೇಪ್ ಮಾಡುವ ಆಯ್ಕೆ ಇದೆ. ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಭಾವಚಿತ್ರದ ಸುತ್ತಲೂ ನೀಲಿ ಗೆರೆ ಮೂಡುತ್ತದೆ. ಈಗ ನಿಮ್ಮ ಪ್ರೊಫೈಲ್ ಪ್ರೊಟೆಕ್ಟ್ ಆಗಿದೆ ಎಂದರ್ಥ!! ಅದರಲ್ಲಿ ಪ್ರೊಟೆಕ್ಟ್ ಮತ್ತು ಡಿಸೈನ್ ಎರಡನ್ನೂ ಕೂಡ ಆಯ್ಕೆ ಮಾಡಿಕೊಳ್ಳಬಹುದು.!!

ಕಂಪ್ಯೂಟರ್‌ನಲ್ಲಿ ಪ್ರೊಫೈಲ್ ಸೇಫ್ ಮಾಡುವುದು ಹೇಗೆ?

ಕಂಪ್ಯೂಟರ್‌ನಲ್ಲಿ ಪ್ರೊಫೈಲ್ ಸೇಫ್ ಮಾಡುವುದು ಹೇಗೆ?

ನಿಮ್ಮ ಪ್ರೊಫೈಲ್ ಚಿತ್ ತೆರೆದು ಎಡಿಟ್ ಮಾಡುವ ಹಂತಕ್ಕೆ ತೆರೆಯಿರಿ. ನಂತರ ಚಿತ್ರದ ಕೆಳಭಾಗದಲ್ಲಿ ಆಫ್ಚನ್ಸ್ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ಅಲ್ಲಿ ಕಾಣುವ ನಾಲ್ಕನೆಯ ಹಂತದಲ್ಲಿ ಪ್ರೊಟೆಕ್ಟ್ ಯುವರ್ ಪ್ರೋಫೈಲ್ ಎಂಬ ಆಯ್ಕೆ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿ. ನಿಮ್ಮ ಪ್ರೊಫೈಲ್ ಚಿತ್ರ ಸೇಫ್ ಮಾಡಿ.

ಪ್ರೊಫೈಲ್ ಡಿಸೈನ್ ?

ಪ್ರೊಫೈಲ್ ಡಿಸೈನ್ ?

ಬೇರೆಯವರು ನಿಮ್ಮ ಪ್ರೊಫೈಲ್ ಸ್ಕ್ರೀನ್ ಶಾಟ್ ತೆರೆದರೂ ಸಹ ಆ ಚಿತ್ರ ಫೆಸ್‌ಬುಕ್ ಮೂಲಕ ನಕಲು ಮಾಡಿರುವುದು ಎಂದು ಗೊತ್ತಾಗುವಂತೆ ಪ್ರೊಫೈಲ್ ಡಿಸೈನ್ ನೀಡಿದ್ದಾರೆ. ಚುಕ್ಕೆಗಳು, ಮಾರ್ಕ್ಗ್ಳ ಮೂಲಕ ನಿಮ್ಮ ಪ್ರೊಫೈಲ್ ಚಿತ್ರ ಸೇವ್ ಆಗಿರುತ್ತದೆ.!!

<strong>ಹೈ ಎಂಡ್ ಸ್ಮಾರ್ಟ್‌ಫೋನ್ 'ಹಾನರ್ 8 ಪ್ರೊ' ಬಿಡುಗಡೆ!!..ಹೇಗಿದೆ?</strong>ಹೈ ಎಂಡ್ ಸ್ಮಾರ್ಟ್‌ಫೋನ್ 'ಹಾನರ್ 8 ಪ್ರೊ' ಬಿಡುಗಡೆ!!..ಹೇಗಿದೆ?

Best Mobiles in India

English summary
Facebook introduced a profile picture guard in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X