ಜಿಯೋ ಸಿಮ್ ಕುರಿತ ಸಕಲ ಗೊಂದಲಗಳಿಗೆ ಇಲ್ಲಿದೆ ಉತ್ತರ

By Shwetha
|

ರಿಲಾಯನ್ಸ್ ಜಿಯೋ ಸಿಮ್ ಕಾರ್ಡ್ ಕುರಿತು ಗೊಂದಲಗಳು ಇನ್ನೂ ಕಡಿಮೆಯಾಗಿಲ್ಲ. ಕೆಲವರು ಸಿಮ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ಇನ್ನು ಕೆಲವರಿಗೆ ಇದು ಲಭ್ಯವಾಗಿಲ್ಲ. ರಿಲಾಯನ್ಸ್ ಜಿಯೋ ಟಾರಿಫ್ ಯೋಜನೆಗಳು ಆಕ್ಟಿವೇಶನ್ ಪೋಸ್ಟ್ ಕುರಿತು ಗ್ರಾಹಕರು ಇನ್ನೂ ಕೆಲವು ಸಂದೇಹಗಳನ್ನು ಹೊಂದಿದ್ದಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಗ್ರಾಹಕರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರವನ್ನು ಕುರಿತು ನಿಮಗೆ ಜಿಯೋ ಸಿಮ್ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ.

ಓದಿರಿ: ಏರ್‌ಟೆಲ್ VS ಜಿಯೋ: ಬಳಕೆದಾರರಿಗೆ ಏರ್‌ಟೆಲ್ ಭರ್ಜರಿ ಯೋಜನೆಗಳು

ಸಿಮ್ ಕಾರ್ಡ್ ಆಕ್ಟಿವೇಶನ್‌ಗೆ ತಗಲುವ ಸಮಯವೆಷ್ಟು?

ಸಿಮ್ ಕಾರ್ಡ್ ಆಕ್ಟಿವೇಶನ್‌ಗೆ ತಗಲುವ ಸಮಯವೆಷ್ಟು?

ನಿಮ್ಮ ಸಿಮ್ ಕಾರ್ಡ್ ಆಕ್ಟಿವೇಟ್‌ಗೊಳ್ಳಲು 3 ರಿಂದ 4 ದಿನಗಳು ಹಿಡಿಯುತ್ತದೆ. ಆದ್ದರಿಂದ ತಾಳ್ಮೆಯಲ್ಲಿರಿ ಮತ್ತು ಆಕ್ಟಿವೇಶನ್ ಪ್ರಕ್ರಿಯೆ ಸಂಪೂರ್ಣಗೊಳ್ಳುವವರೆಗೆ ಕಾಯಿರಿ.

ಆನ್‌ಲೈನ್‌ನಲ್ಲಿ ಸಿಮ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ

ಆನ್‌ಲೈನ್‌ನಲ್ಲಿ ಸಿಮ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ

ನೀವು ಸಿಮ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲಾಗುವುದಿಲ್ಲ. ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಮಾತ್ರವೇ ಸಿಮ್ ಲಭ್ಯವಿರುತ್ತದೆ. ನಿಮಗೆ ಸಿಮ್ ಕಾರ್ಡ್ ಖರೀದಿಸಬೇಕು ಎಂದಾದಲ್ಲಿ ಮೈಜಿಯೋ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಆನ್‌ಲೈನ್ ಮ್ಯಾಪ್‌ನಲ್ಲಿರುವ ಸ್ಥಳೀಯ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ.

ಸಿಮ್ ಕಾರ್ಡ್ ಬೆಲೆಯೆಷ್ಟು?

ಸಿಮ್ ಕಾರ್ಡ್ ಬೆಲೆಯೆಷ್ಟು?

ಜಿಯೋ ಸಿಮ್ ಕಾರ್ಡ್ ಎಲ್‌ವೈಎಫ್ ಆಂಡ್ರಾಯ್ಡ್ ಮೊಬೈಲ್‌ಗಳೊಂದಿಗೆ ಉಚಿತವಾಗಿ ದೊರೆಯುತ್ತಿದೆ. ಸಿಮ್ ಕಾರ್ಡ್ ಬೆಲೆ ರೂ 0 ಆಗಿದೆ.

ಇತರ ಡಿವೈಸ್‌ಗಳಲ್ಲಿ ಸಿಮ್ ಕಾರ್ಡ್ ಬಳಸಬಹುದೇ?

ಇತರ ಡಿವೈಸ್‌ಗಳಲ್ಲಿ ಸಿಮ್ ಕಾರ್ಡ್ ಬಳಸಬಹುದೇ?

ನಿಮಗೆ ಹೀಗೆ ಮಾಡಲು ಸಾಧ್ಯವಿಲ್ಲ. ಜಿಯೋ ಸಿಮ್ IMEI ಬೌಂಡ್ ಆಗಿದ್ದು ಏಕೈಕ ಡಿವೈಸ್‌ನಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತದೆ. ಇದು ಆಕ್ಟಿವೇಟ್‌ಗೊಂಡಿರುವ ಒಂದೇ ಡಿವೈಸ್‌ನಲ್ಲಿ ಮಾತ್ರವೇ ಸಿಮ್ ಕಾರ್ಯನಿರ್ವಹಿಸುತ್ತದೆ.

3ಜಿ ಮೊಬೈಲ್‌ನಲ್ಲಿ 4ಜಿ ಸಿಮ್ ಕೆಲಸ ಮಾಡಬಲ್ಲುದೇ?

3ಜಿ ಮೊಬೈಲ್‌ನಲ್ಲಿ 4ಜಿ ಸಿಮ್ ಕೆಲಸ ಮಾಡಬಲ್ಲುದೇ?

ನೀವು ಜಿಯೋ ಸಿಮ್ ಕಾರ್ಡ್ ಅನ್ನು ಪ್ರಿಆಕ್ಟಿವೇಟ್ ಮಾಡಿಕೊಂಡಿದ್ದಲ್ಲಿ ನಿಮ್ಮ 3ಜಿ ಡಿವೈಸ್‌ಗಳಲ್ಲಿ ಇದರ ಬಳಕೆಯನ್ನು ಮಾಡಬಹುದಾಗಿದೆ. ಮೊಬೈಲ್ ಟೆಲಿಕಾಮ್ ಆಪರೇಟರ್ ಯಾವುದೇ 4ಜಿ ಕವರೇಜ್‌ಗೆ ಅದೇ 3ಜಿ ಟವರ್ ಅನ್ನು ಬಳಕೆ ಮಾಡುತ್ತಾರೆ. ನೀವು 4ಜಿ ಗೆ ಹೋಲಿಸಿದಾಗ ಕಡಿಮೆ ಡೌನ್‌ಲೋಡ್ ವೇಗವನ್ನು ಪಡೆದುಕೊಳ್ಳುತ್ತೀರಿ ಎಂಬುದಾಗಿದೆ. ನೀವು ಜಿಯೋ ಸಿಮ್ ಅನ್ನು 2ಜಿ ಡಿವೈಸ್‌ಗಳಲ್ಲಿ ಕೂಡ ಬಳಕೆ ಮಾಡಬಹುದಾಗಿದೆ.

ಜಿಯೋ ಬಾರ್ ಕೋಡ್ ಕಳೆದುಕೊಂಡಿದ್ದೇನೆ, ಏನು ಮಾಡಲಿ?

ಜಿಯೋ ಬಾರ್ ಕೋಡ್ ಕಳೆದುಕೊಂಡಿದ್ದೇನೆ, ಏನು ಮಾಡಲಿ?

ಜನರೇಟ್ ಆಗಿರುವ ಬಾರ್ ಕೋಡ್‌ನ ಸ್ಕ್ರೀನ್ ಶಾಟ್ ಅನ್ನು ತೆಗೆಯಿರಿ. ನಿಮ್ಮ ಮೊಬೈಲ್ ಸೆಟ್ಟಿಂಗ್ ಅಪ್ಲಿಕೇಶನ್ ಮ್ಯಾನೇಜರ್‌ಗೆ ಹೋಗಿ > ಇನ್‌ಸ್ಟಾಲ್ಡ್ ಆಪ್ಸ್ > ಕ್ಲಿಯರ್ ಆಪ್ ಡೇಟಾ. ಈಗ ಮೈಜಿಯೋ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಬಾರ್ ಕೋಡ್ ಅನ್ನು ನೀವು ಪುನಃ ಪಡೆದುಕೊಳ್ಳುತ್ತೀರಿ.

ಇತರ ಮೊಬೈಲ್‌ನಿಂದ ಬಾರ್ ಕೋಡ್ ಜನರೇಟ್ ಮಾಡಿ, ಇತರ ಮೊಬೈಲ್‌ನಲ್ಲಿ ಸಿಮ್ ಆಕ್ಟಿವೇಟ್ ಮಾಡಬಹುದೇ?

ಇತರ ಮೊಬೈಲ್‌ನಿಂದ ಬಾರ್ ಕೋಡ್ ಜನರೇಟ್ ಮಾಡಿ, ಇತರ ಮೊಬೈಲ್‌ನಲ್ಲಿ ಸಿಮ್ ಆಕ್ಟಿವೇಟ್ ಮಾಡಬಹುದೇ?

ನಿಮಗೆ ಹೀಗೆ ಮಾಡಲು ಸಾಧ್ಯವಿಲ್ಲ. ನೀವೆಲ್ಲಿ ಬಾರ್ ಕೋಡ್ ಜನರೇಟ್ ಮಾಡಿಕೊಂಡಿದ್ದೀರೋ ಅದೇ ಮೊಬೈಲ್‌ನಿಂದ ಜಿಯೋ ಸಿಮ್ ಕಾರ್ಡ್ ಅನ್ನು ನೀವು ಆಕ್ಟಿವೇಟ್ ಮಾಡಿಕೊಳ್ಳಬೇಕು.

ಜಿಯೋ ಪ್ರಿವ್ಯೂ ಆಫರ್‌ನಲ್ಲಿ 2ಜಿಬಿ ಡೇಟಾ ಪಡೆದುಕೊಂಡಿದ್ದೇನೆ ಏಕೆ?

ಜಿಯೋ ಪ್ರಿವ್ಯೂ ಆಫರ್‌ನಲ್ಲಿ 2ಜಿಬಿ ಡೇಟಾ ಪಡೆದುಕೊಂಡಿದ್ದೇನೆ ಏಕೆ?

ಎಲ್‌ವೈಎಫ್ ಹ್ಯಾಂಡ್‌ಸೆಟ್‌ಗಳಲ್ಲಿ ಮಾತ್ರವೇ ಅನಿಯಮಿತ ಡೇಟಾ ಆಫರ್ ಲಭ್ಯ. ನೀವು ಜಿಯೋ ಸಿಮ್ ಅನ್ನು ಎಲ್‌ವೈಎಫ್ ಅಲ್ಲದ ಮೊಬೈಲ್‌ನಲ್ಲಿ ಆಕ್ಟಿವೇಟ್ ಮಾಡಿದ್ದಲ್ಲಿ, ಸೀಮಿತ 4ಜಿ ಡೇಟಾವನ್ನು ನೀವು ಪಡೆದುಕೊಳ್ಳಬಹುದಾಗಿದೆ.

ನನ್ನ ಬಳಿ ಸ್ಯಾಮ್‌ಸಂಗ್ ಫೋನ್ ಇದೆ ಯಾವ ಫೋನ್ ಜಿಯೋಗೆ ಸೂಕ್ತ?

ನನ್ನ ಬಳಿ ಸ್ಯಾಮ್‌ಸಂಗ್ ಫೋನ್ ಇದೆ ಯಾವ ಫೋನ್ ಜಿಯೋಗೆ ಸೂಕ್ತ?

ಕೆಳಗೆ ಕೊಟ್ಟಿರುವ ಡಿವೈಸ್‌ಗಳ ಪಟ್ಟಿಯು ಜಿಯೋ ಸಿಮ್‌ಗೆ ಬೆಂಬಲವನ್ನು ನೀಡುತ್ತಿವೆ.

ಜಿಯೋ ಸಿಮ್ ಕಳೆದುಕೊಂಡಿದ್ದೇನೆ, ಏನು ಮಾಡಲಿ

ಜಿಯೋ ಸಿಮ್ ಕಳೆದುಕೊಂಡಿದ್ದೇನೆ, ಏನು ಮಾಡಲಿ

ಈ ಸಂದರ್ಭದಲ್ಲಿ ಸಮೀಪದ ಪೊಲೀಸ್ ಸ್ಟೇಶನ್‌ಗೆ ಹೋಗಿ ದೂರು ದಾಖಲಿಸಿ ಮತ್ತು ಎಫ್‌ಐಆರ್ ನಕಲನ್ನು ತೆಗೆದುಕೊಳ್ಳಿ. ಈಗ ಜಿಯೋ ಕಸ್ಟಮರ್ ಕೇರ್ ಸಂಖ್ಯೆಗೆ ಕರೆಮಾಡಿ ಮತ್ತು ತಕ್ಷಣವೇ ನಿಮ್ಮ ಸಂಖ್ಯೆಯನ್ನು ಡಿಆಕ್ಟಿವೇಟ್ ಮಾಡಲು ತಿಳಿಸಿ. ತದನಂತರ, ನಿಮ್ಮ ಸಮೀಪದ ಜಿಯೋ ಮಿನಿ ಸ್ಟೋರ್‌ಗೆ ಹೋಗಿ

Best Mobiles in India

English summary
Here picked the top questions which were repeatedly asking by visitors one by one. So below are a list of some of these questions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X