ಏರ್‌ಟೆಲ್‌ನ ಧಮಾಕಾ ಆಫರ್: ಉಚಿತ 1 ಜಿಬಿ 4ಜಿ ಡೇಟಾ ನಿಮ್ಮದಾಗಿಸಿಕೊಳ್ಳಿ

Written By:

ಇತ್ತೀಚಿನ ದಿನಗಳಲ್ಲಿ ಟೆಲಿಕಾಮ್ ಸರ್ವೀಸ್ ಪ್ರೊವೈಡರ್‌ಗಳು ಉಚಿತ ಅಥವಾ ಕಡಿಮೆ ದರದಲ್ಲಿ ನೀಡುತ್ತಿವೆ. ಈಗ ಏರ್‌ಟೆಲ್ ಕೂಡ ಹೊಸ ಹೊಸ ಯೋಜನೆಗಳೊಂದಿಗೆ ಬಂದಿದ್ದು ಜಿಯೋದೊಂದಿಗೆ ಸ್ಪರ್ಧೆಯನ್ನು ನಡೆಸಲು ಸರ್ವ ವಿಧದಲ್ಲಿ ತಯಾರಿಯನ್ನು ನಡೆಸಿದೆ.

ಓದಿರಿ: ಜಿಯೋ ಕುರಿತ ಪ್ರಶ್ನೆಗಳಿಗೆ ಇಲ್ಲಿದೆ ಟಾಪ್ ಉತ್ತರ

ಡೇಟಾ ಇಲ್ಲದೆ ನೀವು ಸಂಕಷ್ಟಕ್ಕೆ ಒಳಗಾಗಿದ್ದೀರಿ ಎಂದಾದಲ್ಲಿ ಏರ್‌ಟೆಲ್ ನಿಮ್ಮನ್ನು ಕಾಪಾಡುವ ಯೋಜನೆಯೊಂದಿಗೆ ಬಂದಿದೆ. ನೀವು ಏರ್‌ಟೆಲ್ ಪ್ರಿಪೈಡ್ ಚಂದಾದಾರರಾದಲ್ಲಿ ಈ ಉಚಿತ ಡೇಟಾ ಪ್ರಯೋಜನವನ್ನು ಆನಂದಿಸಬಹುದಾಗಿದೆ. ಸಿಂಗಲ್ ಕ್ಲಿಕ್‌ನಲ್ಲಿ ಏರ್‌ಟೆಲ್‌ನ 1 ಜಿಬಿ ಉಚಿತ ಡೇಟಾವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಈ ಉಚಿತ ಡೇಟಾವನ್ನು ಏರ್‌ಟೆಲ್‌ನಿಂದ ಪಡೆದುಕೊಳ್ಳುವ ಹಂತಗಳೇನು ಎಂಬುದನ್ನು ಗಿಜ್‌ಬಾಟ್ ನಿಮಗಿಲ್ಲಿ ತಿಳಿಸಲಿದೆ.

ಓದಿರಿ: ಬಿಎಸ್‌ಎನ್‌ಎಲ್‌ನಲ್ಲಿ 4ಜಿ ವೇಗದಲ್ಲಿ ಡೌನ್‌ಲೋಡ್‌ ಮಾಡಲು ಟಿಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಮೊಬೈಲ್ ಬ್ರೌಸರ್ ಬಳಸಿ

ಈ ಟ್ರಿಕ್ ಕಾರ್ಯನಿರ್ವಹಿಸುವಂತೆ ಮಾಡಲು ನಿಮ್ಮ ಮೊಬೈಲ್ ಬ್ರೌಸರ್ ಅನ್ನು ಬಳಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿ. ನಿಮ್ಮ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲೂ ಇದು ಕಾರ್ಯನಿರ್ವಹಿಸಲಿದೆ ಆದರೆ ಹೀಗೆ ಮಾಡುವುದರಿಂದ 1ಜಿಬಿ ಡೇಟಾವನ್ನು ನೀವು ಪಡೆದುಕೊಳ್ಳಲಿರುವಿರಿ ಎಂಬುದನ್ನು ನಮಗೆ ತಿಳಿಸಲಾಗುವುದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್‌ಟೆಲ್ 4ಜಿ ಪ್ರಿಪೈಡ್ ಸಿಮ್ ಅಗತ್ಯ

ಮೇಲೆ ತಿಳಿಸಿದಂತೆ, ನೀವು 4ಜಿ ಸಕ್ರಿಯಗೊಂಡಿರುವ ಏರ್‌ಟೆಲ್ ಪ್ರಿಪೈಡ್ ಸಿಮ್ ಕಾರ್ಡ್ ಅನ್ನು ಆಕ್ಟೀವ್ ಮಾಡಿಕೊಂಡಿರಬೇಕು. ಹೀಗೆ ಮಾಡದೇ, ಏರ್‌ಟೆಲ್‌ನಿಂದ ಉಚಿತ 1ಜಿಬಿ ಡೇಟಾವನ್ನು ನಿಮಗೆ ಪಡೆದುಕೊಳ್ಳಲಾಗುವುದಿಲ್ಲ.

ಮೊಬೈಲ್ ಡೇಟಾವನ್ನು ಮಾತ್ರ ಬಳಸಿ

ನೀವು ಮೊಬೈಲ್ ಡೇಟಾವನ್ನು ಮಾತ್ರ ಬಳಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸಣ್ಣ ಮೊತ್ತಕ್ಕೆ 3ಜಿ ರಿಚಾರ್ಜ್ ಮಾಡಿ ನಂತರ ಇಂಟರ್ನೆಟ್ ಪ್ರವೇಶಿಸಿ ಉಚಿತ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ನೀವು ವೈಫೈ ಬಳಸಿದಲ್ಲಿ ಈ ಆಫರ್ ಪಡೆದುಕೊಳ್ಳಲು ನಿಮಗೆ ಸಾಧ್ಯವಾಗಲಿಕ್ಕಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್ ಬ್ರೌಸರ್ ತೆರೆಯಿರಿ

ಈಗ, ನಿಮ್ಮ ಮೊಬೈಲ್‌ನಲ್ಲಿ ಡೀಫಾಲ್ಟ್ ಬ್ರೌಸರ್ ಅನ್ನು ತೆರೆಯಿರಿ ಮತ್ತು Offers.airtel.in ಗೆ ಭೇಟಿ ನೀಡಿ. ವೆಬ್‌ಸೈಟ್ ಒಮ್ಮೆ ತೆರೆದ ನಂತರ, 'ಆಕ್ಟೀವ್ ನೌ' ಎಂದಿರುವ ಬಟನ್ ಅನ್ನು ಕ್ಲಿಕ್ ಮಾಡಿ. ಕೆಲವೇ ನಿಮಿಷಗಳಲ್ಲಿ ಉಚಿತ ಡೇಟಾ ಕನ್‌ಫರ್ಮ್ ಆಗಿರುವ ಸಂದೇಶ ನಿಮಗೆ ದೊರೆಯುತ್ತದೆ.

1.2 ಜಿಬಿ ಉಚಿತ ಡೇಟಾಗೆ ಸಮನಾಗಿದೆ

ಈ ಹಿಂದೆ, ಏರ್‌ಟೆಲ್ ಒಂದು ಆಫರ್‌ನೊಂದಿಗೆ ಬಂದಿದ್ದು ಇದು 1.2 ಜಿಬಿ ಉಚಿತ 4ಜಿ ಡೇಟಾವನ್ನು ಬಳಕೆದಾರರಿಗೆ 4 ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡುವುದರಿಂದ ನೀಡುತ್ತಿತ್ತು. ಇತ್ತೀಚಿಗಿನ ಉಚಿತ ಡೇಟಾ ಆಫರ್ ಇದಾಗಿದ್ದು ಚಂದಾದಾರಿಗೆ ಏರ್‌ಟೆಲ್ ಒದಗಿಸುತ್ತಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Here, GizBot lets you know how you can avail this free data offer from Airtel.
Please Wait while comments are loading...
Opinion Poll

Social Counting