ಜಿಯೋ ಸಿಮ್ ಕುರಿತ ಸಮಸ್ಯೆಗಳಿಗೆ ಇಲ್ಲಿದೆ ಒಂದಿಷ್ಟು ಪರಿಹಾರ

ಜಿಯೋ ಸಿಮ್ ಕುರಿತ ಸಮಸ್ಯೆಗಳಿಗೆ ಇಲ್ಲಿದೆ ಒಂದಿಷ್ಟು ಪರಿಹಾರವನ್ನು ಇಂದಿನ ಲೇಖನದಲ್ಲಿ ನಾವು ನೀಡಿದ್ದೇವೆ.

By Shwetha
|

ರಿಲಾಯನ್ಸ್ ಜಿಯೋ ಆಫರ್ ಭಾರತದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವಿಷಯವಾಗಿದ್ದು ತನ್ನ ಪ್ರಿವ್ಯೂ ಆಫರ್ ಅನ್ನೇ ಫೋನ್ ಬಳಕೆದಾರರಿಗೆ ನೀಡುವುದರ ಮೂಲಕ ಇದು ಫೋನ್ ಪ್ರಿಯರಲ್ಲಿ ಮಂದಹಾಸವನ್ನು ಮೂಡಿಸಿದೆ.

ಓದಿರಿ: ಜಿಯೋ ಸಿಮ್ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ

ಅದಾಗ್ಯೂ ಕೆಲವು ಬಳಕೆದಾರರು 4ಜಿ ಸಿಮ್ ಕಾರ್ಡ್ ಸಮಸ್ಯೆಯನ್ನು ಉಂಟುಮಾಡುತ್ತಿದೆ ಎಂಬುದಾಗಿ ದೂರಿತ್ತಿದ್ದಾರೆ. ಸಿಮ್ ಕಾರ್ಡ್ ನಾನ್ ಆಕ್ಟಿವೇಶನ್, ಕರೆಗಳನ್ನು ಮಾಡಲು ಸಾಧ್ಯವಾಗದೇ ಇರುವುದು, ಕಡಿಮೆ ಸಂಪರ್ಕ ವೇಗ, ಆಕ್ಟಿವೇಶನ್‌ನಲ್ಲಿ ವಿಳಂಬ ಹೀಗೆ ದೂರುಗಳ ಪಟ್ಟಿಯನ್ನೇ ಬಳಕೆದಾರರ ಮುಂದಿಟ್ಟಿದ್ದಾರೆ.

ಸಿಮ್ ಕಾರ್ಡ್ ಆಕ್ಟಿವೇಟ್

ಸಿಮ್ ಕಾರ್ಡ್ ಆಕ್ಟಿವೇಟ್

ಇದು ಗಂಭೀರ ಸಮಸ್ಯೆಯಲ್ಲ ಸಿಮ್ ಕಾರ್ಡ್ ಆಕ್ಟಿವೇಟ್ ಆದ ನಂತರ ಜಿಯೋ ಟೆಲಿ ವೆರಿಫಿಕೇಶನ್ ಎಸ್‌ಎಮ್‌ಎಸ್ ಬಳಕೆದಾರರಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದೆ. ಸಿಮ್ ಕಾರ್ಡ್ ಆಕ್ಟಿವೇಟ್ ಆದನಂತರ ಕರೆ ಮತ್ತು ಎಸ್‌ಎಮ್‌ಎಸ್ ಅನ್ನು ಕಳುಹಿಸಬಹುದಾಗಿದೆ. 1977 ಅನ್ನು ಡಯಲ್ ಮಾಡುವುದರ ಮೂಲಕ ವೆರಿಫಿಕೇಶನ್ ಪ್ರೊಸೆಸ್ ಅನ್ನು ಸಂಪೂರ್ಣಗೊಳಿಸಿದವರು ಇನ್ನೊಂದು ಪರಿಶೀಲನೆ ಹಂತಕ್ಕೆ ಹೋಗಬೇಕಾಗಿಲ್ಲ.

ಪರಿಶೀಲನೆ ಪ್ರಕ್ರಿಯೆ

ಪರಿಶೀಲನೆ ಪ್ರಕ್ರಿಯೆ

ಜಿಯೋ ಬಳಕೆದಾರರು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದ್ದು ಗುರುತು ಪರಿಶೀಲನೆ ಪ್ರಕ್ರಿಯೆಗೆ ಅವರನ್ನು ತೆಗೆದುಕೊಂಡು ಹೋಗುವ ಎಸ್‌ಎಮ್‌ಎಸ್ ಅನ್ನು ಬಳಕೆದಾರರು ಪಡೆದುಕೊಳ್ಳುತ್ತಾರೆ. 1977 ಗೆ ಕರೆ ಮಾಡುವ ಮೂಲಕ ವಾಯ್ಸ್ ಮತ್ತು ಡೇಟಾ ಸೇವೆಗಾಗಿ ಜಿಯೋ ಸಂಖ್ಯೆ ವೆರಿಫಿಕೇಶನ್ ಅನ್ನು ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೆಲಿ ವೆರಿಫಿಕೇಶನ್

ಟೆಲಿ ವೆರಿಫಿಕೇಶನ್

ಹೊಸ ಜಿಯೋ ಬಳಕೆದಾರರು ಕೂಡಲೇ ಟೆಲಿ ವೆರಿಫಿಕೇಶನ್ ಅನ್ನು ಪೂರ್ಣಗೊಳಿಸಬೇಕು ಮತ್ತು ಎಸ್‌ಎಮ್‌ಎಸ್ ನಂತರ ಪಡೆದುಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ.

90 ದಿನಗಳ ಪ್ರಿವ್ಯೂ ಆಫರ್

90 ದಿನಗಳ ಪ್ರಿವ್ಯೂ ಆಫರ್

ಮೈ ಜಿಯೋ ಅಪ್ಲಿಕೇಶನ್ ಅನ್ನು ಪರಿಶೀಲಿಸುವ ಮೂಲಕ 90 ದಿನಗಳ ಪ್ರಿವ್ಯೂ ಆಫರ್ ಅನ್ನು ನೀವು ಆಕ್ಟಿವೇಟ್ ಮಾಡಬೇಕು.

ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯ

ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯ

90 ದಿನಗಳ ಸೇವೆ ಮತ್ತು ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯಗಳನ್ನು ನೀವು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಕೂಡಲೇ ಆಕ್ಟಿವೇಟ್ ಮಾಡಿಕೊಳ್ಳದೇ ಇದ್ದಲ್ಲಿ ಎಕ್ಸ್‌ಪೈಯರಿ ದಿನಾಂಕವನ್ನು ನೀವು ಪಡೆದುಕೊಳ್ಳುತ್ತೀರಿ.

4ಜಿ ಸಂಖ್ಯೆ ಆಕ್ಟಿವೇಟ್

4ಜಿ ಸಂಖ್ಯೆ ಆಕ್ಟಿವೇಟ್

ನಿಮ್ಮ 4ಜಿ ಸಂಖ್ಯೆ ಆಕ್ಟಿವೇಟ್ ಆಗಿದೆ ಎಂಬುದನ್ನು ನೀವು ಕೇಳಿಸಿಕೊಳ್ಳುತ್ತೀರಿ ಮತ್ತು ಕರೆಯನ್ನು ನೀವು ತಿರಸ್ಕರಿಸಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving you some guidence on how to solve jio sim issues, here we are giving tips.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X