ಎಲ್‌ಜಿ ಜಿ3: ಫೋನ್ ಲಾಕ್ ಮಾಡಲು ಪಾಸ್‌ವರ್ಡ್ ಬೇಕಾಗಿಯೇ ಇಲ್ಲ

By Shwetha
|

ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಫೋನ್‌ಗಳಲ್ಲಿ ಎಲ್‌ಜಿ ಜಿ3 ಅತ್ಯುತ್ತಮವಾಗಿದ್ದು ಇದರ ಕ್ಯುಎಚ್‌ಡಿ ಡಿಸ್‌ಪ್ಲೇ ಹೆಚ್ಚು ಸದ್ದನ್ನು ಉಂಟುಮಾಡುತ್ತಿದೆ ಎಂದೇ ಹೇಳಬಹುದು. ಜಿ3 ಹಾರ್ಡ್‌ವೇರ್ ಮಾತ್ರವಲ್ಲದೆ ಎಲ್‌ಜಿ ಇನ್ನಷ್ಟು ಉತ್ತಮ ಸಾಫ್ಟ್‌ವೇರ್‌ಗಳನ್ನು ತನ್ನ ಬಳಕೆದಾರರಿಗೆ ಒದಗಿಸಿದೆ. ನೀವು ಎಲ್‌ಜಿ ಜಿ3 ಅನ್ನು ಖರೀದಿಸಿರುವವರು ಹೌದಾದಲ್ಲಿ ಇಲ್ಲಿದೆ ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಸೂಪರ್ ಟ್ರಿಕ್ಸ್‌ಗಳು

ಓದಿರಿ: ಈ ಟ್ರಿಕ್ಸ್ ನಿಮಗೆ ಗೊತ್ತಿದ್ದರೆ ನೀವು ಕೋಟ್ಯಾಧಿಪತಿಗಳು

ಡ್ಯುಯಲ್ ವಿಂಡೋದಲ್ಲಿ ಎರಡು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡಿ

ಡ್ಯುಯಲ್ ವಿಂಡೋದಲ್ಲಿ ಎರಡು ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡಿ

ಜಿ3 ನಲ್ಲಿ ಡ್ಯುಯಲ್ ವಿಂಡೋ ಫೀಚರ್ ಅನ್ನು ಪ್ರವೇಶಿಸಲು, ಬ್ಯಾಕ್ ಬಟನ್ ಅನ್ನು ಕೆಳಕ್ಕೆ ಒತ್ತಿ ಹಿಡಿದುಕೊಳ್ಳಿ ಆಗ ಅಪ್ಲಿಕೇಶನ್ ಪಟ್ಟಿ ಇರುವ ಮೆನು ನಿಮಗೆ ಕಾಣುತ್ತದೆ. ಇಲ್ಲಿಂದ ಒಂದು ಅಪ್ಲಿಕೇಶನ್ ಅನ್ನು ಮೇಲ್ಭಾಗಕ್ಕೆ ಮತ್ತು ಕೆಳಕ್ಕೆ ಎಳೆಯಿರಿ

ಕ್ಯುಮೆಮೊ+ ನೊಂದಿಗೆ ಟಿಪ್ಪಣಿ ಮತ್ತು ಡೂಡಲ್ ಪಡೆದುಕೊಳ್ಳಿ

ಕ್ಯುಮೆಮೊ+ ನೊಂದಿಗೆ ಟಿಪ್ಪಣಿ ಮತ್ತು ಡೂಡಲ್ ಪಡೆದುಕೊಳ್ಳಿ

ಕ್ಯುಮೆಮೊ ಎಲ್‌ಜಿ ತನ್ನ ಜಿ3 ಯಲ್ಲಿ ಒದಗಿಸಿರುವ ಅತ್ಯುನ್ನತ ಫೀಚರ್ ಆಗಿದ್ದು, ಪ್ರಸ್ತುತ ಸ್ಕ್ರೀನ್‌ನ ಸ್ಕ್ರೀನ್‌ಶಾಟ್ ಅನ್ನು ತೆಗೆಯಲು ಇದು ನಿಮ್ಮನ್ನು ಅನುಮತಿಸುತ್ತದೆ. ಈ ಸ್ಕ್ರೀನ್‌ಶಾಟ್‌ನಲ್ಲಿ ನಿಮಗೆ ನೇರವಾಗಿ ಬರೆಯಬಹುದು.

ಕ್ವಿಕ್ ಸೆಟ್ಟಿಂಗ್‌ಗಳು

ಕ್ವಿಕ್ ಸೆಟ್ಟಿಂಗ್‌ಗಳು

ನೋಟಿಫಿಕೇಶನ್ ಪ್ಯಾನಲ್‌ನಲ್ಲಿ ಎಲ್‌ಜಿ ತ್ವರಿತ ಸೆಟ್ಟಿಂಗ್ಸ್ ಆಯ್ಕೆಯನ್ನು ಒದಗಿಸಿದೆ. ಇದನ್ನು ಕಸ್ಟಮೈಸ್ ಮಾಡುವುದು ಹೆಚ್ಚು ಸರಳವಾಗಿದೆ.

ನ್ಯಾವಿಗೇಶನ್ ಬಾರ್ ಟ್ವೀಕ್ ಮಾಡಿ

ನ್ಯಾವಿಗೇಶನ್ ಬಾರ್ ಟ್ವೀಕ್ ಮಾಡಿ

ನ್ಯಾವಿಗೇಶನ್ ಬಾರ್‌ನಲ್ಲಿ ನೀವು 5 ಬಟನ್‌ಗಳನ್ನು ಹೊಂದಬಹುದಾಗಿದೆ. ನೋಟಿಫಿಕೇಶನ್ ಪ್ಯಾನಲ್‌ಗಾಗಿ ಹೆಚ್ಚುವರಿ ಬಟನ್‌ಗಳನ್ನು ಎಲ್‌ಜಿ ತನ್ನ ಜಿ3 ನಲ್ಲಿ ಒದಗಿಸಿದೆ. ಇನ್ನು ಆದೇಶವನ್ನು ಬದಲಾಯಿಸಲು ಐಕಾನ್‌ಗಳತ್ತ ಸಹ ನೀವು ಡ್ರ್ಯಾಗ್ ಮಾಡಬಹುದಾಗಿದೆ.

ನಾಕ್ ಕೋಡ್ ಹೊಂದಿಸಿ

ನಾಕ್ ಕೋಡ್ ಹೊಂದಿಸಿ

ನಾಕ್ ಕೋಡ್ ಹೆಚ್ಚು ಆಸಕ್ತಿಕರವಾದ ಫೀಚರ್ ಎಂದೆನಿಸಿದ್ದು ಬೆರಳಚ್ಚು ತಂತ್ರಜ್ಞಾನಕ್ಕೆ ಹೆಚ್ಚುವರಿ ಸೇರ್ಪಡೆಯಾಗಿದೆ. ಸ್ಕ್ರೀನ್ ಅನ್ನು ಆನ್ ಮಾಡದೆಯೇ ನಾಕ್ ಕೋಡ್ ಬಳಸಿ ಪಾಸ್‌ವರ್ಡ್ ನಮೂದಿಸಿ ಫೋನ್ ಅನ್ನು ಎಚ್ಚರಗೊಳಿಸಬಹುದು.

Best Mobiles in India

English summary
The LG G3 is one of the best Android smartphones available, besting the competition with its gorgeous QHD display in an almost bezel-less package. these quick and simple tips will help you get the most from your awesome phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X