ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಾಗಿ ಟಿಪ್ಸ್ ಮತ್ತು ಟ್ರಿಕ್ಸ್

ವಾಟ್ಸಾಪ್‌ನ ಈ ಟ್ರಿಕ್‌ಗಳು ನಿಮಗೆ ಸಹಕಾರಿಯಾಗುವುದು ಗ್ರೂಪ್ ಅಡ್ಮಿನ್‌ಗಳನ್ನು ತೆಗೆದು ಹಾಕುವುದು ಮತ್ತು ಸೇರಿಸುವ ಪ್ರಕ್ರಿಯೆಗೆ ಆಗಿದೆ. ಇದು ಹೆಚ್ಚು ಸರಳ ಪ್ರಕ್ರಿಯೆ ಎಂದೆನಿಸಿದ್ದು ಇದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.

By Shwetha
|

ಇಂದು ವಾಟ್ಸಾಪ್ ಅತ್ಯುತ್ತಮ ಫೀಚರ್‌ಗಳನ್ನು ಪ್ರಕಟಪಡಿಸಿದ್ದು, ಇದನ್ನು ಪ್ರಸ್ತುತಪಡಿಸಿ ಕೆಲವು ವಾರಗಳೇ ಆಗಿವೆ. ಇದರಲ್ಲಿ ಡೂಡಲ್, ಸ್ಟಿಕ್ಕರ್ಸ್, ಕ್ವಿಕ್ ಮೀಡಿಯಾ ಫಾರ್ವರ್ಡ್ ಲಿಂಕ್ ಮತ್ತು ಇನ್ನಷ್ಟು ಆಪ್ಶನ್‌ಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ.

ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಾಗಿ ಟಿಪ್ಸ್ ಮತ್ತು ಟ್ರಿಕ್ಸ್

ವಾಟ್ಸಾಪ್ ಗ್ರೂಪ್‌ಗೂ ಸಾಮಾಜಿಕ ತಾಣ ಕೆಲವೊಂದು ವೈಶಿಷ್ಟ್ಯತೆಗಳನ್ನು ಪ್ರಕಟಿಸಿದ್ದು ಇದರ ಪ್ರಕಾರ ಗ್ರೂಪ್ ಅಡ್ಮಿನ್ ತಮ್ಮ ಗ್ರೂಪ್‌ಗೆ ಪಾರ್ಟಿಸಿಪೇಂಟ್ ಆಗಿ ಸೇರಿಸುವ ಮುನ್ನ ಇನ್‌ವೈಟ್ ಲಿಂಕ್ ಅನ್ನು ಕಳುಹಿಸಬೇಕಾಗಿದೆ. ನಿಮಗೆ ಇದನ್ನು ಸೇರಿಸಲು ಇಲ್ಲವೇ ತೆಗೆದುಹಾಕಲು ಸಹಾಯಕವಾಗಿರುವ ಅಂಶಗಳನ್ನು ನಾವು ಇಲ್ಲಿ ತಿಳಿಸುತ್ತಿದ್ದು ಇದು ಎಷ್ಟು ಉಪಯೋಗಕಾರಿ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್ ಗ್ರೂಪ್‌ಗೆ ಮಲ್ಟಿಪಲ್ ಅಡ್ಮಿನ್‌ಗಳನ್ನು ಸೇರಿಸುವುದು

ವಾಟ್ಸಾಪ್ ಗ್ರೂಪ್‌ಗೆ ಮಲ್ಟಿಪಲ್ ಅಡ್ಮಿನ್‌ಗಳನ್ನು ಸೇರಿಸುವುದು

ಹಂತ 1: ನೀವು ಅಡ್ಮಿನ್ ಆಗಿರುವ ಗ್ರೂಪ್‌ಗೆ ಹೋಗಿ
ಹಂತ 2: ಈಗ ಗುಂಪು ಮಾಹಿತಿಗೆ ಹೋಗಿ ಮತ್ತು ಭಾಗವಹಿಸುವವರನ್ನು ಸೇರಿಸಿ.
ಹಂತ 3: ಈ ಗುಂಪಿನ ಅಡ್ಮಿನ್ ಆಗಿ ಮಾಡಲು ನೀವು ಯಾರನ್ನು ಬಯಸುತ್ತೀರೋ ಆ ಭಾಗವಹಿಸುವವರ ಮೇಲೆ ದೀರ್ಘವಾಗಿ ಒತ್ತಿರಿ.
ಹಂತ 4: ನಿಮ್ಮ ಸ್ಕ್ರೀನ್ ಮೇಲೆ ಡ್ರಾಪ್ ಡೌನ್ ಮೆನು ಫ್ಲ್ಯಾಶ್ ಆಗುತ್ತದೆ. 'ಗ್ರೂಪ್ ಅಡ್ಮಿನ್‌ಗೆ XYZ ಅನ್ನು ಸೇರಿಸಿ'.

ವಾಟ್ಸಾಪ್ ಗ್ರೂಪ್‌ನಿಂದ ಅಡ್ಮಿನ್ ತೆಗೆದುಹಾಕಲು

ವಾಟ್ಸಾಪ್ ಗ್ರೂಪ್‌ನಿಂದ ಅಡ್ಮಿನ್ ತೆಗೆದುಹಾಕಲು

ಹಂತ 1: ವಾಟ್ಸಾಪ್ ಗ್ರೂಪ್‌ನಲ್ಲಿ ಪಾರ್ಟಿಸಿಪೇಂಟ್ಸ್ ಪಟ್ಟಿಯನ್ನು ತೆರೆಯಿರಿ
ಹಂತ 2: ಇತರ ಅಡ್ಮಿನ್ ಕಾಂಟಾಕ್ಟ್ ಮೇಲೆ ದೀರ್ಘವಾಗಿ ಒತ್ತಿರಿ.
ಹಂತ 3: XYZ ರಿಮೂವ್ ಮಾಡಲು ಸ್ಪರ್ಶಿಸಿ.
ಹಂತ 4: ಒಮ್ಮೆ ವ್ಯಕ್ತಿಯನ್ನು ರಿಮೂವ್ ಮಾಡಿದ ನಂತರ, ಪುನಃ ಆ ವ್ಯಕ್ತಿಯನ್ನು ಮರು ಸೇರಿಸಿ. ಆಯಿತು

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್ ಗ್ರೂಪ್ ಅಡ್ಮಿನ್ ಅನ್ನು ಬದಲಾಯಿಸುವುದು

ವಾಟ್ಸಾಪ್ ಗ್ರೂಪ್ ಅಡ್ಮಿನ್ ಅನ್ನು ಬದಲಾಯಿಸುವುದು

ಮೇಲೆ ತಿಳಿಸಿದ ಅದೇ ಪ್ರಕ್ರಿಯೆಯನ್ನು ಗ್ರೂಪ್ ಅಡ್ಮಿನ್ ಬದಲಾಯಿಸುವುದು ಒಳಗೊಂಡಿದೆ. ಮೊದಲಿಗೆ, ಪ್ರಸ್ತುತ ಗ್ರೂಪ್ ಅಡ್ಮಿನ್ ಇನ್ನೊಂದು ಗುಂಪಿನ ಪಾರ್ಟಿಸಿಪೇಂಟ್ ಅನ್ನು ಸೇರಿಸಬೇಕು ಮತ್ತು ಗುಂಪಿನಿಂದ ರಿಮೂವ್ ಮಾಡುವಂತೆ ಇತರ ಅಡ್ಮಿನ್ ಅನ್ನು ಕೇಳಬೇಕು ತದನಂತರ ನಿಯಮಿತ ಪಾರ್ಟಿಸಿಪೇಂಟ್‌ನಂತೆ ಮರು ಸೇರಿಸಿಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
if you want to add multiple admins or remove or even change someone from group admin? Here's a trick that'll help you do the task.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X