ಸೂಪರ್ ಫಾಸ್ಟ್ ಆಗಿ ಜಿಯೋ 4ಜಿ ಸ್ಪೀಡ್ ಹೆಚ್ಚಿಸಲು ಇಲ್ಲಿದೆ ಸೂಪರ್ ಟಿಪ್ಸ್

ಜಿಯೋ 4ಜಿ ಸ್ಪೀಡ್ ಅನ್ನು ವರ್ಧಿಸುವುದು ಹೇಗೆ ಎಂಬುದನ್ನು ನೋಡೋಣ.

By Shwetha
|

ರಿಲಾಯನ್ಸ್ ವಾಣಿಜ್ಯಿಕವಾಗಿ ತನ್ನ ಲಭ್ಯತೆಯನ್ನು ಘೋಷಿಸುವುದಕ್ಕೆ ಮುನ್ನ ಇದು ಎಲ್‌ವೈಎಫ್ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿತ್ತು. ನೆಟ್‌ವರ್ಕ್ ವೇಗ ಕೂಡ ಈ ಸಮಯದಲ್ಲಿ 10 ರಿಂದ 20 MBPS ವರೆಗೆ ಅತ್ಯುತ್ತಮವಾಗಿರುತ್ತಿತ್ತು. ಇದೀಗ ಜಿಯೋ ಸೇವೆಯ ಲಾಂಚ್ ನಂತರದಿಂದ, ನೆಟ್‌ವರ್ಕ್ ಸರ್ವರ್‌ಗಳಿಂದ ಹೆಚ್ಚುವರಿ ಲೋಡ್ ಉಂಟಾಗುತ್ತಿದೆ.

ಓದಿರಿ: ಎಲ್‌ಟಿಇ ನೆಟ್‌ವರ್ಕ್ ಲಾಕ್ ಮಾಡಿ ಜಿಯೋ 4ಜಿ ಸ್ಪೀಡ್ ವರ್ಧಿಸಿ

ನೆಟ್‌ವರ್ಕ್‌ನ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ ಇಳಿಮುಖವಾಗುತ್ತಿದೆ. ಜಿಯೋ ಬಳಕೆದಾರರು ಈಗ 150 ರಿಂದ 500 kbps ಕಡಿಮೆ ವೇಗವನ್ನು ಪಡೆದುಕೊಳ್ಳುತ್ತಿದ್ದಾರೆ. ತಮ್ಮ 4ಜಿ ಸಂಪರ್ಕವನ್ನು ವರ್ಧಿಸುವ ಇಚ್ಛೆಯುಳ್ಳ ಬಳಕೆದಾರರು ಈ ಕೆಳಗಿನ ಹಂತಗಳನ್ನು ಬಳಸಿಕೊಂಡು ಇಂಟರ್ನೆಟ್ ವೇಗವನ್ನು 200% ವರ್ಧಿಸಿಕೊಳ್ಳಬಹುದಾಗಿದೆ ಬನ್ನಿ ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಓದಿರಿ: ಜಿಯೋ 4ಜಿ ಸಿಮ್‌ನ 'ನೊ ನೆಟ್‌ವರ್ಕ್' ಸಮಸ್ಯೆಗೆ ಪರಿಹಾರ ಹೇಗೆ?

ಎಪಿಎನ್ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಿ

ಎಪಿಎನ್ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಿ

ಸೆಟ್ಟಿಂಗ್ಸ್‌ಗೆ ಹೋಗಿ ಮೊಬೈಲ್ ನೆಟ್‌ವರ್ಕ್ಸ್ ಆರಿಸಿ ಎಲ್‌ಟಿಇ ನೆಟ್‌ವರ್ಕ್ ಟೇಪ್ ಹೊಂದಿಸಿ ಮತ್ತು ಬ್ಯಾಕ್ ಬಟನ್ ಒತ್ತಿರಿ ಆಕ್ಸೆಸ್ ಪಾಯಿಂಟ್ ನೇಮ್ ಆಯ್ಕೆಮಾಡಿ 'ಎಪಿಎನ್ ಪ್ರೊಟೊಕಾಲ್' ಆಪ್ಶನ್ ದೊರೆಯುವವರೆಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ನಂತರ ಅದನ್ನು IPv4/IPv6 ಗೆ ಬದಲಾಯಿಸಿಕೊಳ್ಳಿ ಪುನಃ ಸ್ಕ್ರಾಲ್ ಮಾಡಿ ಮತ್ತು 'ಬೇರರ್' ಆಪ್ಶನ್ ಆರಿಸಿ ಮತ್ತು 'ಎಲ್‌ಟಿಇ' ಆಯ್ಕೆಮಾಡಿ ಎಲ್ಲಾ ಸೆಟ್ಟಿಂಗ್‌ಗಳನ್ನು ಸೇವ್ ಮಾಡಿ ನಿಮ್ಮ ಡೇಟಾ ಕನೆಕ್ಶನ್ ಅನ್ನು ಆನ್ ಮಾಡಿ ಮತ್ತು ವೇಗವನ್ನು ಪರಿಶೀಲಿಸಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೂಟ್ ಮಾಡಿರುವ ಫೋನ್‌ಗಳಿಗೆ

ರೂಟ್ ಮಾಡಿರುವ ಫೋನ್‌ಗಳಿಗೆ

ನಿಮ್ಮ ಫೋನ್‌ನಲ್ಲಿ 3ಜಿ/4ಜಿ ಸ್ಪೀಟ್ ಆಪ್ಟಿಮೈಸರ್ ಎಪಿಕೆಯನ್ನು ಡೌನ್‌ಲೋಡ್ ಮಾಡಿ, ಹಾಗೂ ನೆಟ್‌ವರ್ಕ್ ಸ್ಪೀಡ್ 12/28/7 ಅನ್ನು ಆಯ್ಕೆಮಾಡಿ. ಇದು ಗರಿಷ್ಟ ವೇಗವಾಗಿದ್ದು ಮತ್ತು ಕಡಿಮೆ ಬ್ಯಾಟರಿ ಕಾರ್ಯಕ್ಷಮತೆ ಆಪ್ಶನ್ ಕೂಡ ಆಗಿದೆ. 'ಅಪ್ಲೈ ಟ್ವೀಕ್' ಕ್ಲಿಕ್ ಮಾಡಿ ನಿಮ್ಮ ಫೋನ್ ರಿಸ್ಟಾರ್ಟ್ ಮಾಡಿ ಮತ್ತು ವೇಗವನ್ನು ಗುರುತಿಸಿ

ರೂಟ್ ಮಾಡದೆ ವಿಪಿಎನ್ ಬಳಸುತ್ತಿರುವವರಿಗೆ

ರೂಟ್ ಮಾಡದೆ ವಿಪಿಎನ್ ಬಳಸುತ್ತಿರುವವರಿಗೆ

ಪ್ಲೇ ಸ್ಟೋರ್‌ನಿಂದ 'ಸ್ನ್ಯಾಪ್ ವಿಪಿಎನ್' ಡೌನ್‌ಲೋಡ್ ಮಾಡಿ. ಈ ಅಪ್ಲಿಕೇಶನ್ ಉಚಿತವಾಗಿ ದೊರೆಯುತ್ತದೆ ಈ ಅಪ್ಲಿಕೇಶನ್ ಹೆಚ್ಚಿನ ದೇಶಗಳನ್ನು ತೋರಿಸುತ್ತಿದ್ದು ಸಿಗ್ನಲ್ ಬಲವನ್ನು ತೋರಿಸುತ್ತದೆ ಉತ್ತಮ ಸಿಗ್ನಲ್ ಇರುವ ದೇಶವನ್ನು ಆಯ್ಕೆಮಾಡಿ ಮತ್ತು ಅದಕ್ಕೆ ಸಂಪರ್ಕವನ್ನು ಪಡೆದುಕೊಳ್ಳಿ ಪ್ರಥಮ ಪ್ರಯತ್ನದಲ್ಲಿ ತೆರೆಯದೇ ಇದ್ದರೆ ಪ್ರಯತ್ನಿಸುತ್ತಲೇ ಇರಿ ಒಮ್ಮೆ ಸಂಪರ್ಕವು ಸ್ಥಾಪನೆಗೊಂಡ ಬಳಿಕ, ನೆಟ್‌ವರ್ಕ್ ವೇಗವನ್ನು ಪರಿಶೀಲಿಸಲು ಕೆಲವೊಂದು ಫೈಲ್‌ಗಳನ್ನು ಡೌನ್‌ಲೋಡ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್‌ಟಿಇ ಬ್ಯಾಂಡ್ ಬದಲಾಯಿಸುವುದು

ಎಲ್‌ಟಿಇ ಬ್ಯಾಂಡ್ ಬದಲಾಯಿಸುವುದು

ಪ್ಲೇ ಸ್ಟೋರ್‌ನಿಂದ ಎಮ್‌ಟಿಕೆ ಇಂಜಿನಿಯರಿಂಗ್ ಮೋಡ್ ಡೌನ್‌ಲೋಡ್ ಮಾಡಿ. ನೀವು ಇದರ ಯುಎಸ್‌ಎಸ್‌ಡಿ ಕೋಡ್ ಬಗ್ಗೆ ತಿಳಿದಿರುವುದು ಮುಖ್ಯವಾಗಿದೆ. ಎಲ್‌ಟಿಇ ಬ್ಯಾಂಡ್ 40 ಅನ್ನು 2300 Mhz ಗೆ ಬದಲಾಯಿಸಿ FDD -LTE ಅನ್ನು 1800/850 MHZ ಗೆ ಹೊಂದಿಸಿ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲು ಸ್ಪೀಡಿಫೈಯನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ಎಲ್ಲಾ ಬದಲಾವಣೆಗಳನ್ನು ಉಳಿಸಿ

ಬೇರೆ ಬೇರೆ ಸರ್ವರ್ ಹೆಸರು ಬಳಸಿಕೊಳ್ಳುವುದು

ಬೇರೆ ಬೇರೆ ಸರ್ವರ್ ಹೆಸರು ಬಳಸಿಕೊಳ್ಳುವುದು

ನಿಮ್ಮ ಎಪಿಎನ್ ಸೆಟ್ಟಿಂಗ್‌ಗೆ ಹೋಗಿ ಮತ್ತು ಸರ್ವರ್ ಆಪ್ಶನ್‌ನಲ್ಲಿ ಸ್ಕ್ರಾಲ್ ಡೌನ್ ಮಾಡಿ, www.google.com ಎಂಬುದಾಗಿ ಟೈಪ್ ಮಾಡಿ ಮತ್ತು ಸೆಟ್ಟಿಂಗ್ಸ್ ಉಳಿಸಿ ನಿಮ್ಮ ಇಂಟರ್ನೆಟ್ ಮರುಸಂಪರ್ಕಪಡಿಸಿ ಮತ್ತು ವೇಗವನ್ನು ಪುನಃ ಪರಿಶೀಲಿಸಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೇರರ್ ಸೆಟ್ಟಿಂಗ್ಸ್

ಬೇರರ್ ಸೆಟ್ಟಿಂಗ್ಸ್

ಸ್ಟಾಕ್ ಆಂಡ್ರಾಯ್ಡ್ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ ಸೆಟ್ಟಿಂಗ್ಸ್ ತೆರೆಯಿರಿ - ಮೋರ್ - ಸೆಲ್ಯುಲಾರ್ ನೆಟ್‌ವರ್ಕ್ಸ್ ಪ್ರಸ್ತುತ ಎಪಿಎನ್‌ನಂತೆ ಜಿಯೋ ನೆಟ್ ಅನ್ನು ನೀವು ಕಾಣುತ್ತೀರಿ, ಅದನ್ನು ಕ್ಲಿಕ್ ಮಾಡಿ 'ಬೇರರ್ ಅನ್‌ಸ್ಪೆಸಿಫೈಡ್' ಆಪ್ಶನ್ ಇರುತ್ತದೆ ಇದನ್ನು ಎಲ್‌ಟಿಇ ಗೆ ಮಾಡಿಫೈ ಮಾಡಿ ಮತ್ತು ಸೆಟ್ಟಿಂಗ್ಸ್ ಉಳಿಸಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
in this article we are giving some tips on Simple ways to increase reliance jio 4g speed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X