ಯಾವುದೇ ಟೆಲಿಕಾಂ'ನಿಂದ ಅನ್‌ಲಿಮಿಟೆಡ್ ಇಂಟರ್ನೆಟ್, ಟಾಕ್‌ಟೈಮ್‌ ಉಚಿತವಾಗಿ ಪಡೆಯುವುದು ಹೇಗೆ?

ಈ ಕೆಳಗಿನ ಟ್ರಿಕ್ಸ್‌ನಿಂದ ಏರ್‌ಟೆಲ್‌, ಏರ್‌ಸೆಲ್‌, ವೊಡಾಫೋನ್‌, ಐಡಿಯಾ, ಬಿಎಸ್‌ಎನ್‌ಎಲ್‌ ಗ್ರಾಹಕರು ಉಚಿತ ಅನ್‌ಲಿಮಿಟೆಡ್‌ ಇಂಟರ್ನೆಟ್‌ ಮತ್ತು ಟಾಕ್‌ಟೈಮ್‌ ರೀಚಾರ್ಜ್‌ ಪಡೆಯಿರಿ.

By Suneel
|

ಸದಾ ಇಂಟರ್ನೆಟ್'ಗೆ ಕನೆಕ್ಟ್‌ ಆಗಿರುವುದು ಎಂದರೆ ಎಲ್ಲರಿಗೂ ಇಷ್ಟ. ಆದ್ರೆ ಡಾಟಾ ರೀಚಾರ್ಜ್‌ ಮಾಡಿಸುವುದು ಎಂದರೆ ಎಲ್ಲರಿಗೂ ಕಷ್ಟ. ಹಾಗೆ ಹಣ ವೆಚ್ಚ ಮಾಡಿ ಇಂಟರ್ನೆಟ್ ಡಾಟಾ ಪಡೆಯಬೇಕು ಎಂದರೆ ಕಿರಿಕಿರಿಯೂ ಹೌದು.

ಏರ್‌ಟೆಲ್‌, ವೊಡಾಫೋನ್, ಏರ್‌ಸೆಲ್‌, ಐಡಿಯಾ ಗ್ರಾಹಕರು ಉಚಿತ ಇಂಟರ್ನೆಟ್‌ ಡಾಟಾ ಪಡೆಯುವಂತಿದ್ದರೆ ಹೇಗಿರುತ್ತೆ? ಇದೊಂದು ರೀತಿಯ ಟ್ರಿಕ್‌ ಆದರೂ ಸಹ ಉತ್ತಮ ಐಡಿಯಾ.

ರಿಲಾಯನ್ಸ್ ಜಿಯೋ ಸಿಮ್ ಮೆನೆಗೆ ಡೆಲಿವರಿ ಪಡೆಯುವುದು ಹೇಗೆ?

ಹೌದು, ಗಿಜ್‌ಬಾಟ್‌ ಇಂದು ಆಂಡ್ರಾಯ್ಡ್ ಬಳಕೆದಾರರು ನವೆಂಬರ್‌ನಲ್ಲಿ ಅನ್‌ಲಿಮಿಟೆಡ್ ಉಚಿತ ಇಂಟರ್ನೆಟ್(Internet) ಡಾಟಾ ರೀಚಾರ್ಜ್‌ ಪಡೆಯುವ ಬಗ್ಗೆ ಟ್ರಿಕ್ಸ್ ಅನ್ನು ಪರಿಚಯಿಸುತ್ತಿದೆ. ಈ ಟ್ರಿಕ್ಸ್ ಕೇವಲ ಒಂದು ಗೂಗಲ್‌ ಪ್ಲೇ ಸ್ಟೋರ್‌ ಆಪ್‌ ನಿಂದ ಸಾಧ್ಯ. ಅದು ಹೇಗೆ ಎಂದು ತಿಳಿಯಲು ಲೇಖನ ಓದಿರಿ.

 'Spin and Earn Free' ರೀಚಾರ್ಜ್‌ ಆಪ್ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ

'Spin and Earn Free' ರೀಚಾರ್ಜ್‌ ಆಪ್ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯಲು ಅವಕಾಶ ನೀಡುವ ಹಲವು ಆಪ್‌ಗಳು ಇವೆ. ಆದರೆ 'Spin and Earn Free' ರೀಚಾರ್ಜ್‌ ಆಪ್ ಇತರೆ ಆಪ್‌ಗಳಿಗಿಂತ ಅತ್ಯುತ್ತಮ. ಬಳಕೆದಾರರು ಜಸ್ಟ್‌ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

ಆಪ್‌ ಲಾಂಚ್‌ ಮಾಡಿ ವೀಲ್ ತಿರುಗಿಸಿ

ಆಪ್‌ ಲಾಂಚ್‌ ಮಾಡಿ ವೀಲ್ ತಿರುಗಿಸಿ

ಆಂಡ್ರಾಯ್ಡ್‌ನಲ್ಲಿ ಆಪ್‌ ಓಪನ್‌ ಮಾಡಿದ ನಂತರ, ಮೊಬೈಲ್ ಸ್ಕ್ರೀನ್‌ನಲ್ಲಿ ಚಕ್ರವೊಂದು ಕಾಣುತ್ತದೆ. ಎಲ್ಲಾ ಬಳಕೆದಾರರು ಸಹ ಈ ವೀಲ್‌ ಅನ್ನು ತಿರುಗಿಸಿ ಪಾಯಿಂಟ್‌ಗಳನ್ನು ಪಡೆಯಿರಿ.

 ಅಪ್ಲಿಕೇಶನ್‌ ಆರಂಭಿಸಿ ಕಾರ್ಯನಿರ್ವಹಿಸಿ

ಅಪ್ಲಿಕೇಶನ್‌ ಆರಂಭಿಸಿ ಕಾರ್ಯನಿರ್ವಹಿಸಿ

ಚಕ್ರ ತಿರುಗಿಸುವುದನ್ನು ಪೂರ್ಣಗೊಳಿಸಿದ ನಂತರ ಬಳಕೆದಾರರು, ನಿರ್ದಿಷ್ಟ ಟಾಸ್ಕ್ ನಿರ್ವಹಿಸಲು ಕೇಳಲ್ಪಡುತ್ತಾರೆ ಅಥವಾ ಸ್ಪರ್ಧೆಯಲ್ಲಿ ಆಡಲು ಹೇಳಲಾಗುತ್ತದೆ. ಬಳಕೆದಾರರು ಟಾಸ್ಕ್ ಪೂರ್ಣಗೊಳಿಸಿ, ಟಾಕ್‌ಟೈಮ್‌ ಪಡೆಯಬಹುದು.

ದಿನಕ್ಕೆ 5 ಬಾರಿ ಚಕ್ರ ತಿರುಗಿಸಬಹುದು

ದಿನಕ್ಕೆ 5 ಬಾರಿ ಚಕ್ರ ತಿರುಗಿಸಬಹುದು

ಚಕ್ರ ತಿರುಗಿಸುವುದರಲ್ಲಿ ಸ್ಮಾರ್ಟ್‌ ಆಗಿ ನಿರ್ವಹಣೆ ಮಾಡಬೇಕು. ಕಾರಣ ಬಬ್ಬರು ದಿನಕ್ಕೆ 5 ಬಾರಿ ಮಾತ್ರ ಚಕ್ರ ತಿರುಗಿಸಬಹುದು ಮತ್ತು ಟಾಸ್ಕ್‌ ಪೂರ್ಣಗೊಳಿಸಿ ಪಾಯಿಂಟ್‌ ಗಳಿಸಬಹುದು. ನಂತರ ಪಾಯಿಂಟ್‌ ಅನ್ನು ರೀಚಾರ್ಜ್‌ ಆಗಿ ಬದಲಿಸಿಕೊಳ್ಳಬಹುದು.

ಆಪ್‌ ಬಳಸುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

ಆಪ್‌ ಬಳಸುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು

#1 ಈ ಆಪ್‌ ಕೇವಲ ಪ್ರೀಪೇಡ್‌ ಬಳಕೆದಾರರಿಗೆ ಮಾತ್ರ ವರ್ಕ್‌ ಆಗುತ್ತದೆ. ಪೋಸ್ಟ್‌ಪೇಡ್‌ ಬಳಕೆದಾರರು ಬಳಸಲು ಸಾಧ್ಯವಿಲ್ಲ

#2 ಎಲ್ಲಾ ಏರ್‌ಟೆಲ್‌, ಏರ್‌ಸೆಲ್‌, ವೊಡಾಫೋನ್‌, ಐಡಿಯಾ, ಬಿಎಸ್‌ಎನ್‌ಎಲ್‌, ರಿಲಾಯನ್ಸ್ ಜಿಎಸ್‌ಎಂ, ಟಾಟಾ ಡೊಕೊಮೊ ಅಥವಾ ಇತರೆ ಟೆಲಿಕಾಂ ಬಳಕೆದಾರರು ಆಪ್‌ ಬಳಸಬಹುದು.

#3 ಆಪ್‌ನಲ್ಲಿ ನೀಡಲಾದ ಟಾಸ್ಕ್‌ ಅನ್ನು ಪೂರ್ಣಗೊಳಿಸುವಲ್ಲಿ ಎಚ್ಚರವಹಿಸಿ ಮತ್ತು ನಂತರ ಉಚಿತ ರೀಚಾರ್ಜ್‌ ಪಡೆಯಿರಿ.

#4 ಈ ಆಪ್‌ ಕೇವಲ ಆಂಡ್ರಾಯ್ಡ್ ಫೋನ್‌'ಗಳಲ್ಲಿ ಮಾತ್ರ ವರ್ಕ್‌ ಆಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Tricks To Get Unlimited Internet and Talktime For Free on Airtel, Vodafone, Idea, Aircel Numbers. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X