ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಲು ಐದು ಸರಳ ತಂತ್ರಗಳು.

ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ಮಬ್ಬು ಮಬ್ಬಾದ ಚಿತ್ರಗಳನ್ನು ತೆಗೆದು ಬೇಸರವಾಗಿದೆಯೇ? ಸ್ಪಷ್ಟ ಚಿತ್ರಗಳನ್ನು ತೆಗೆಯಲು ಈ ಸರಳ ತಂತ್ರಗಳನ್ನು ಬಳಸಿ.

Written By:

ಪ್ರತಿಯೊಬ್ಬರೂ ದುಬಾರಿ ಬೆಲೆಯ ಕ್ಯಾಮೆರಾಗಳನ್ನು ಖರೀದಿಸಲು ಶಕ್ತರಲ್ಲ, ಬಹಳಷ್ಟು ಮಂದಿ ಆ್ಯಂಡ್ರಾಯ್ಡ್ ಕ್ಯಾಮೆರಾಗಳ ಮೇಲೆ ಅವಲಂಬಿತರಾಗಿರುತ್ತಾರೆ. ಕೆಲವು ಆ್ಯಂಡ್ರಾಯ್ಡ್ ಫೋನುಗಳಲ್ಲಿ ಅದ್ಭುತ ಕ್ಯಾಮೆರಾಗಳಿದ್ದರೆ, ಉಳಿದವಲ್ಲಿ ಉತ್ತಮ ಕ್ಯಾಮೆರ ಸೆಟ್ ಅಪ್ ಇರುವುದಿಲ್ಲ.

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಲು ಐದು ಸರಳ ತಂತ್ರ

ಆದರೂ, ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರು ಕೆಲವೊಂದು ತಂತ್ರಗಳನ್ನು ಕಲಿತುಕೊಂಡು ತಮ್ಮ ಫೋನಿನಲ್ಲಿಯೇ ಡಿ.ಎಸ್.ಎಲ್.ಆರ್ ಗುಣಮಟ್ಟದ ಸ್ಪಷ್ಟ ಚಿತ್ರಗಳನ್ನು ತೆಗೆಯಬಹುದು.

ಓದಿರಿ: ರಿಲಾಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ಲಾನ್: 500 ರೂಗೆ 600GB ಡಾಟಾ!

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಿ ಸ್ಪಷ್ಟ ಚಿತ್ರಗಳನ್ನು ತೆಗೆಯುವುದು ಹೇಗೆಂದು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಲು ಐದು ಸರಳ ತಂತ್ರ

#1 ಕ್ಯಾಮೆರಾ ಎಫ್.ವಿ 5 ಲೈಟ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಿ.

ಮೊದಲು ಮಾಡಬೇಕಾದ ಕೆಲಸವೆಂದರೆ ಗೂಗಲ್ ಪ್ಲೇ ಸ್ಟೋರಿಗೆ ಭೇಟಿ ಕೊಟ್ಟು ಕ್ಯಾಮೆರ ಎಫ್.ವಿ-5 ಲೈಟ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಳ್ಳುವುದು.

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಲು ಐದು ಸರಳ ತಂತ್ರ

#2 ತಂತ್ರಾಂಶವನ್ನು ತೆರೆಯಿರಿ.

ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ಕ್ಯಾಮೆರಾ ಎಫ್.ವಿ 5 ಲೈಟ್ ತಂತ್ರಾಂಶವನ್ನು ತೆರೆಯಿರಿ. ಇದೊಂದು ಕ್ಯಾಮೆರಾ ಆ್ಯಪ್. ಹಾಗಾಗಿ ಬಳಕೆದಾರರು ಕ್ಯಾಮೆರಾ ಇಂಟರ್ ಫೇಸ್ ನಲ್ಲಿ ಇದನ್ನು ತೆಗೆಯಬೇಕು.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಲು ಐದು ಸರಳ ತಂತ್ರ

#3 ಎಸ್. ಐಕಾನ್ ಅನ್ನು ಆಯ್ಕೆ ಮಾಡಿ.

ಈ ತಂತ್ರಾಂಶದ ಯೂಸರ್ ಇಂಟರ್ ಫೇಸ್ ನಲ್ಲಿ ಹಲವಾರು ಆಯ್ಕೆಗಳಿವೆ. ಅದರಲ್ಲಿ ಪಿ ಮತ್ತು ಎಸ್ ಕೂಡ ಇದೆ. ಪಿ ಆಯ್ಕೆ ಮಾಡಿಕೊಂಡರೆ ಬಳಕೆದಾರರು ಪ್ರೋಗ್ರಾಮ್ ಮೋಡ್ ಆಯ್ಕೆಯನ್ನು ಪರದೆಯ ಎಡಭಾಗದಲ್ಲಿ ನೋಡಬಹುದು, ವೀಡಿಯೋ ಸೆಟ್ಟಿಂಗ್ಸ್ ಅನ್ನು ನೋಡಲು ಎಸ್ ಅನ್ನು ಆಯ್ಕೆ ಮಾಡಿ.

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಲು ಐದು ಸರಳ ತಂತ್ರ

#4 ಶಟರ್ ಸ್ಪೀಡ್ ಅನ್ನು ನಿಯಂತ್ರಿಸಿ.

ಎಸ್ ಐಕಾನ್ ಮೇಲೆ ಕ್ಲಿಕ್ ಮಾಡಿದ ಮೇಲೆ, ಕ್ಯಾಮೆರಾದ ಶಟರ್ ಸ್ಪೀಡನ್ನು ನಿರ್ಧರಿಸಬೇಕು, ಇದರಿಂದ ಚಿತ್ರದ ಗುಣಮಟ್ಟ ನಿರ್ಧರಿತವಾಗುತ್ತದೆ.

1ಸೆಕೆಂಡ್, 2ಸೆಕೆಂಡ್ ಅಥವಾ ಅಗತ್ಯಕ್ಕನುಗುಣವಾಗಿ ಎಷ್ಟು ಬೇಕೋ ಅಷ್ಟು ಸೆಕೆಂಡುಗಳನ್ನು ಇಡಿ.

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಡಿ.ಎಸ್.ಎಲ್.ಆರ್ ನಂತೆ ಉಪಯೋಗಿಸಲು ಐದು ಸರಳ ತಂತ್ರ

#5ಮಬ್ಬು ಮಬ್ಬಾದ ಚಿತ್ರಗಳನ್ನು ತೆಗೆಯಬೇಡಿ.

ಈಗ ಬಳಕೆದಾರರನ್ನು ಆ್ಯಂಡ್ರಾಯ್ಡ್ ಕ್ಯಾಮೆರಾದ ಯು.ಐಗೆ ಕರೆದೊಯ್ಯಲಾಗುತ್ತದೆ. ಈಗ ನೀವು ಮಾಡಬೇಕಿರುವುದು ಸರಿಯಾಗಿ ಫೋಕಸ್ ಮಾಡಿ ಚಿತ್ರ ಕ್ಲಿಕ್ಕಿಸುವುದು, ಮಬ್ಬಾದ ಚಿತ್ರಗಳೀಗ ಮೂಡುವುದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Here's how the Android users can avoid clicking motion blurry pictures with this simple trick. Try out now!
Please Wait while comments are loading...
Opinion Poll

Social Counting