ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ್ರೆ...ಹಳೆ ಫೋನ್‌ ಹೇಗೆಲ್ಲಾ ಉಪಯೋಗಿಸಬಹುದು?

ಹೊಸ ಸ್ಮಾರ್ಟ್‌ಫೊನ್ ಖರೀದಿಸಿದ ನಂತರ ಹಳೆ ಸ್ಮಾರ್ಟ್‌ಫೋನ್‌ಗಳನ್ನು ಏನು ಮಾಡುವುದು ಎಂಬುದೇ ಹೆಚ್ಚು ಜನರ ಸಮಸ್ಯೆಯಾಗಿದೆ.! ಹಳೆ ಸ್ಮಾರ್ಟ್‌ಫೋನ್‌ ಮಾರಲು ಹೋದರೆ ಸೆಕೆಂಡ್ಸ್ ದರ ಕೇಳಿ ಬೆಚ್ಚಿಬೀಳುತ್ತೇವೆ.!!

|

ನೀವು ಬಳಕೆ ಮಾಡುತ್ತಿರುವ ಸ್ಮಾರ್ಟ್‌ಫೋನ್ ಎಷ್ಟನೇಯದು? ಖಂಡಿತ ಎರಡೂ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್ ಆಗಿರುತ್ತದೆ ಅಲ್ಲವೇ? ಹೌದು, ಹೊಸ ಹೊಸ ಫೀಚರ್ಸ್ ಹೊತ್ತ ಹತ್ತಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತಿದ್ದು, ನಮ್ಮ ಹಳೆ ಸ್ಮಾರ್ಟ್‌ಫೋನ್‌ಗಳು ಮೂಲೆಗುಂಪಾಗುತ್ತಿವೆ.!!

ಹೊಸ ಸ್ಮಾರ್ಟ್‌ಫೊನ್ ಖರೀದಿಸಿದ ನಂತರ ಹಳೆ ಸ್ಮಾರ್ಟ್‌ಫೋನ್‌ಗಳನ್ನು ಏನು ಮಾಡುವುದು ಎಂಬುದೇ ಹೆಚ್ಚು ಜನರ ಸಮಸ್ಯೆಯಾಗಿದೆ.!! ಹಳೆ ಸ್ಮಾರ್ಟ್‌ಫೋನ್‌ ಮಾರಲು ಹೋದರೆ ಸೆಕೆಂಡ್ಸ್ ದರ ಕೇಳಿ ಬೆಚ್ಚಿಬೀಳುತ್ತೇವೆ. ಇನ್ನು ಹಣತೆತ್ತು ಖರೀದಿಸಿದ ಫೋನ್‌ ಅನ್ನು ಸುಮ್ಮನೆ ಇಡಲು ಮನಸ್ಸು ಬರುವುದಿಲ್ಲ.!

ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ್ರೆ...ಹಳೆ ಫೋನ್‌ ಹೇಗೆಲ್ಲಾ ಉಪಯೋಗಿಸಬಹುದು?

ಹಾಗಾಗಿ, ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ಹಳೆ ಸ್ಮಾರ್ಟ್‌ಫೋನ್‌ ಅನ್ನು ಹೇಗೆಲ್ಲಾ ಉಪಯೋಗಿಸಬಹುದು? 4 ಬೆಸ್ಟ್ ಉಪಯೋಗಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

CCTV ಯಾಗಿ ಸ್ಮಾರ್ಟ್‌ಫೋನ್.!!

CCTV ಯಾಗಿ ಸ್ಮಾರ್ಟ್‌ಫೋನ್.!!

ಹಳೆ ಸ್ಮಾರ್ಟ್‌ಫೋನ್ ಮೂಲಕ ಪಡೆಯಬಹುದಾದ ಅತ್ಯಂತ ಮಹತ್ವ ಉಪಯೋಗ ಸ್ಮಾರ್ಟ್‌ಫೋನ್ ಅನ್ನು ಸಿಸಿಟಿವಿಯಾಗಿ ಉಪಯೋಗಿಸುವುದು.! ಸ್ಮಾರ್ಟ್‌ಫೋನ್ ಅನ್ನು ಸಿಸಿಟಿವಿಯಾಗಿ ಬಳಕೆ ಮಾಡಲು ದೊಡ್ಡ ತೊಂದರೆ ಸ್ಮಾರ್ಟ್‌ಫೋನ್‌ ಸ್ಟೋರೇಜ್, ಆದರೆ ಈ ಬಗ್ಗೆ ಚಿಂತೆಬೇಡ. ಗೂಗಲ್ ಕ್ಲೌಡ್ ಮತ್ತು ಯಾಹೂವಿನ ಆನ್‌ಲೈನ್ ಸ್ಟೋರೇಜ್ ಅನ್ನು ಬಳಸಿಕೊಳ್ಳಬಹುದು.! ಇದಕ್ಕಾಗಿಯೇ ಕೆಲವು ಆಪ್‌ಗಳು ಸಹ ಇವೆ.!!

ಪರ್ಮನೆಂಟ್ ಕಾರ್ ಜಿಪಿಎಸ್!!

ಪರ್ಮನೆಂಟ್ ಕಾರ್ ಜಿಪಿಎಸ್!!

ಎಲ್ಲಾದರೂ ಪ್ರಯಾಣ ಮಾಡಬೇಕೆಂದರೆ ಜಿಪಿಎಸ್ ಅವಶ್ಯಕತೆ ಹೆಚ್ಚಾಗಿಯೇ ಇರುತ್ತದೆ. ಆದರೆ, ಪರ್ಸನಲ್ ಆಗಿ ಬಳಸುವ ಸ್ಮಾರ್ಟ್‌ಫೋನ್ ಅನ್ನು ಜಿಪಿಎಸ್‌ ಆಗಿ ಬಳಸಲು ಸಾಧ್ಯವಿಲ್ಲಾ. ಹಾಗಾಗಿ, ಹಳೆ ಸ್ಮಾರ್ಟ್‌ಫೋನ್ ಅನ್ನು ಪರ್ಮನೆಂಟ್ ಕಾರ್ ಜಿಪಿಎಸ್ ಆಗಿ ಉಪಯೋಗಿಸವಬಹುದು.!!

ರಿಮೋಟ್ ಕಂಟ್ರೊಲರ್ ಆಗಿ ಬಳಸಿ.!!

ರಿಮೋಟ್ ಕಂಟ್ರೊಲರ್ ಆಗಿ ಬಳಸಿ.!!

ಮನೆಯಲ್ಲಿ ಟಿವಿ, AC ಸೇರಿಂದಂತೆ ರಿಮೋಟ್ ಮೂಲಕ ಕಾರ್ಯ ನಿರ್ವಹಿಸುವ ಹಲವಾರು ವಸ್ತುಗಳಿರುತ್ತವೆ. ಇವುಗಳಿಗೆಲ್ಲಾ ಒಂದೇ ರಿಮೋಟ್ ಕಾರ್ಯ ನಿರ್ವಹಿಸುವಂತೆ ಹಳೆ ಸ್ಮಾರ್ಟ್‌ಫೋನ್‌ ಅನ್ನು ಯುನಿವರ್ಸಲ್ ರಿಮೋಟ್ ಕಂಟ್ರೊಲರ್ ಆಗಿ ಉಪಯೋಗಿಸಬಹುದು.!!

ಬುಕ್ ಓದಲು ಸ್ಮಾರ್ಟ್‌ಫೋನ್!!

ಬುಕ್ ಓದಲು ಸ್ಮಾರ್ಟ್‌ಫೋನ್!!

ಇಂದು ಹಲವಾರು ಇ-ಬುಕ್ ಆಪ್‌ಗಳು ಆಫ್‌ಲೈನ್‌ನಲ್ಲಿಯೂ ಕಾರ್ಯ ನಿರ್ವಹಿಸುತ್ತವೆ. ಕಿಂಡಲ್ ರೀತಿಯ ಬುಕ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬುಕ್ ಓದಲು ಸ್ಮಾರ್ಟ್‌ಫೋನ್ ಬಲಸಬಹುದು. ಇದರಿಂದ ಬುಕ್‌ಗಳನ್ನು ಹುಡುಕುವ ಕಾರ್ಯ ತಪ್ಪುತ್ತದೆ.

Best Mobiles in India

English summary
So, what should you do with those old smartphones? Here are some ways you can put them to good use. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X