ವೈಫೈ ಸ್ಲೋ ಇದೆಯೇ? ಚಿಂತಿಸದಿರಿ ಇಲ್ಲಿದೆ ಟ್ರಿಕ್ಸ್

By Shwetha
|

ನಿಮ್ಮ ಮನೆಯಲ್ಲಿ ಬಳಸುವ ವೈಫೈ ನಿಧಾನಗತಿಯಲ್ಲಿದೆಯೇ? ಹಾಗಿದ್ದರೆ ಆ ರೂಟರ್ ಜಾಗದಲ್ಲಿ ಏನಾದರೂ ತಪ್ಪನ್ನು ನೀವು ಮಾಡಿರಬಹುದು. ಹೀಗೆ ಏನಾದರೂ ಸಮಸ್ಯೆಯನ್ನು ನೀವು ಎದುರಿಸುತ್ತಿರಬಹುದು. ಈ ತಪ್ಪುಗಳನ್ನು ನೀವು ಸರಿಪಡಿಸಿದಲ್ಲಿ ವೈಫೈ ನಿಧಾನಗತಿಯನ್ನು ನಿಮಗೆ ನಿವಾರಿಸಿಕೊಳ್ಳಬಹುದಾಗಿದೆ.

ವೈಫೈ ಬಳಸುವಲ್ಲಿ ಅಥವಾ ರೂಟರ್ ಇಟ್ಟ ಸ್ಥಾನದಲ್ಲಿ ಕೆಲವೊಂದು ತಪ್ಪುಗಳು ನಡೆಯುವುದರಿಂದ ನಿಧಾನಗತಿಯ ಇಂಟರ್ನೆಟ್ ಸೇವೆಯನ್ನು ನೀವು ಪಡೆದುಕೊಳ್ಳುತ್ತಿರಬಹುದು. ಇಂದಿನ ಲೇಖನದಲ್ಲಿ ಇದಕ್ಕೆ ಪರಿಹಾರಗಳನ್ನು ನಾವು ಒದಗಿಸುತ್ತಿದ್ದು ಥಟ್ಟನೆ ಇದನ್ನು ಸರಿಪಡಿಸಿಕೊಳ್ಳೋಣ.

ಹೆಚ್ಚು ಸುಲಭವಾದ ವಿಧಾನಗಳನ್ನು ಬಳಸುವುದರಿಂದ ನಿಮ್ಮ ವೈಫೈಯಲ್ಲಿ ಉಂಟಾಗುತ್ತಿರುವ ದೋಷಗಳನ್ನು ಕಂಡುಕೊಂಡು ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ನಾವು ತಿಳಿಸುತ್ತಿದ್ದೇವೆ.

#1

#1

ಬೇರೆ ವೈಫೈ ಸಂಪರ್ಕ ಮತ್ತು ಇತರ ಸಮಸ್ಯೆಗಳನ್ನು ದೂರಮಾಡಲು ನಿಮ್ಮ ಮನೆಯಲ್ಲಿನ ಮಧ್ಯಭಾಗದಲ್ಲಿ ವೈಫೈ ಅಳವಡಿಸಿ. ಹೀಗೆ ಮಾಡುವುದರಿಂದ ಎಲ್ಲ ದಿಕ್ಕುಗಳಿಂದಲೂ ನಿಮಗೆ ನೆಟ್‌ವರ್ಕ್‌ ದೊರೆಯುತ್ತದೆ.

#2

#2

ಡೀಫಾಲ್ಟ್ ಆಂಟೆನಾಗಳನ್ನು ಹೊರತುಪಡಿಸಿ ದೊಡ್ಡ ಆಂಟೆನಾಗಳನ್ನು ಖರೀದಿಸಿ.

#3

#3

ರೂಟರ್‌ ಸೆಟ್ಟಿಂಗ್‌ನಲ್ಲಿ ಟ್ರ್ಯಾನ್ಸ್‌ಮಿಷನ್‌ ಪವರ್‌ ಹೊಂದಾಣಿಕೆ ಲಭ್ಯವಿದ್ದು, ಸಂಪರ್ಕವನ್ನು ಸುಲಲಿತಗೊಳಿಸಲು ಅವಕಾಶವಿದೆ. ಅಲ್ಲದೆ ಡಿಪಾಲ್ಟ್‌ ಚಾನೆಲ್‌ ಅನ್ನು ಆಪ್‌ ಮಾಡುವುದರೊಂದಿಗೆ ಇತರ ವೈಫೈ ಚಾನೆಲ್‌ಗಳಿಂದ ದೂರವಿರಬಹುದಾಗಿದೆ.

#4

#4

ನಿಮ್ಮ ವೈಫೈ ಸಿಗ್ನಲ್‌ ಉನ್ನತಿಗೊಳಿಸಲು ಹೆಚ್ಚಿನದಾಗಿ ಮರುಬಳಕೆದಾರರನ್ನೇ ಬಳಸುವುದರಿಂದ, ಅವರು ನಿಮ್ಮ ವೈಫೈ ಬಳಸಿ ಸಿಗ್ನಲ್‌ ಉನ್ನತಿಗೊಳ್ಳುತ್ತದೆ.

#5

#5

ಎರಡನೇ ಮತ್ತು ಮೂರನೇ ವ್ಯಕ್ತಿಗಳನ್ನು ಹ್ಯಾಕ್‌ ಮಾಡಿ. ನಿಮ್ಮ ವೈಫೈ ರೂಟರ್‌ ಆಂಟೆನಾ ಪಕ್ಕ ಸಾಪ್ಟ್‌ಡ್ರಿಂಕ್‌ ಅಲ್ಯುಮಿನಿಯಮ್‌ ಕ್ಯಾನ್‌ ಕತ್ತರಿಸಿ ವೈಫೈ ಆಂಟೆನಾ ಸುತ್ತಲು ಇಡಿ.

#6

#6

ನಿಮ್ಮ ವೈಫೈನ ರೂಟರ್‌ ಸುರಕ್ಷತೆಗಾಗಿ ಯುಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ

#7

#7

ನಿಮ್ಮ ಮನೆಯ ಪಾರ್ಟಿ ಸಂದರ್ಭಗಳಲ್ಲಿ ಸ್ನೇಹಿತರಿಗೆ ಅಥವಾ ಪರಿಚಿತರಿಗೆ ನೀವು ಐಪಿ ಅಡ್ರೆಸ್‌ ಮತ್ತು ಪಾಸ್‌ವರ್ಡ್ ನೀಡಿದ್ದಲ್ಲಿ ಅದು ಇತರರಿಗೆ ಹರಡಿ ಹೆಚ್ಚು ಬಳಕೆದಾರರಾಗಬಹುದು. ಇದನ್ನು ತಪ್ಪಿಸಲು ವಿಂಡೋಸ್‌ ಓನ್ಲಿ ಸಾಪ್ಟ್‌ವೇರ್‌ ನಿಮಗೆ ಆ ಡಿವೈಸ್‌ಗಳನ್ನು ಎಲ್ಲಾ ಮಾಹಿತಿಯೊಂದಿಗೆ ಪ್ರದರ್ಶಿಸುತ್ತದೆ. ಅವುಗಳು ಬಳಸುವುದು ಬೇಡವಾದಲ್ಲಿ ರೂಟರ್‌ ಸೆಕ್ಷನ್‌ಗೆ ಹೋಗಿ "ಕನೆಕ್ಟೆಡ್ ಡಿವೈಸ್‌' ಆನ್‌ ಮಾಡಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಮರೆತು ಹೋದ ವೈಫೈ ಪಾಸ್‌ವರ್ಡ್ ಪಡೆದುಕೊಳ್ಳುವುದು ಹೇಗೆ? </a><br /><a href=ಬ್ಲ್ಯೂಟೂತ್ ಮತ್ತು ವೈಫೈ ನಡುವಿನ ಸರಳ ವ್ಯತ್ಯಾಸಗಳು
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು
ವೈಫೈ ಖರೀದಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳೇನು? " title="ಮರೆತು ಹೋದ ವೈಫೈ ಪಾಸ್‌ವರ್ಡ್ ಪಡೆದುಕೊಳ್ಳುವುದು ಹೇಗೆ?
ಬ್ಲ್ಯೂಟೂತ್ ಮತ್ತು ವೈಫೈ ನಡುವಿನ ಸರಳ ವ್ಯತ್ಯಾಸಗಳು
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು
ವೈಫೈ ಖರೀದಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳೇನು? " loading="lazy" width="100" height="56" />ಮರೆತು ಹೋದ ವೈಫೈ ಪಾಸ್‌ವರ್ಡ್ ಪಡೆದುಕೊಳ್ಳುವುದು ಹೇಗೆ?
ಬ್ಲ್ಯೂಟೂತ್ ಮತ್ತು ವೈಫೈ ನಡುವಿನ ಸರಳ ವ್ಯತ್ಯಾಸಗಳು
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು
ವೈಫೈ ಖರೀದಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳೇನು?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we are giving you super tricks on how to fix the wifi problem in an easy way. By following these tips u can rectify the problem and solve it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X