ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು

By Shwetha
|

ಹೇಳಿ ಕೇಳಿ ಇದು ಸ್ಮಾರ್ಟ್‌ಫೋನ್ ಯುಗವಾಗಿದ್ದು ಸೆಲ್ಫಿ ಎಂಬುದು ಫೋನ್ ಪ್ರಿಯರ ನಾಲಗೆ ತುದಿಯಲ್ಲಿ ಓಡಾಡುವ ಪದವಾಗಿದೆ. ಎಲ್ಲೇ ಹೋಗಲಿ ಅಲ್ಲೊಂದು ಸೆಲ್ಫಿ, ಕುಟುಂಬದವರ ಜೊತೆಗೆ ಒಂದು ಸೆಲ್ಫಿ, ಹೀಗೆ ಸೆಲ್ಫಿ ಪ್ರಿಯತೆ ಇಂದು ಹೆಜ್ಜೆ ಹೆಜ್ಜೆಗೂ ತನ್ನ ಅಸ್ತಿತ್ವವನ್ನು ಉಂಟುಮಾಡುತ್ತಿದೆ. ಆದರೆ ಇದರಲ್ಲೂ ಸಾಹಸವನ್ನು ಮಾಡಲಿಚ್ಛಿಸುವವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ತೆಗೆಸಿಕೊಳ್ಳುತ್ತಾರೆ ಈ ಹುಚ್ಚಿಗೆ ಏನೆನ್ನೋಣ ಹೇಳಿ.

ಇಂದಿನ ಲೇಖನದಲ್ಲಿ ಇಂತಹುದೇ ವಿಶಿಷ್ಟ ಸೆಲ್ಫಿ ಕಥೆಗಳನ್ನು ನಾವು ನಿಮಗೆ ತಿಳಿಸಲಿದ್ದು ಇದು ಎಷ್ಟು ಮಾರಕವಾಗಿದೆ ಎಂಬುದನ್ನು ನೀವು ಕಂಡುಕೊಳ್ಳಬಹುದಾಗಿದೆ. ಇಲ್ಲಿ ಸೆಲ್ಫಿ ತೆಗೆಸಿಕೊಂಡವರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಸೆಲ್ಫಿ ತೆಗೆಸಿಕೊಂಡಿದ್ದಾರೆ ಬನ್ನಿ ಅವುಗಳನ್ನು ನೋಡೋಣ.

#1

#1

ವನ್ಯಧಾಮಕ್ಕೆ ಹೋದಾಗ ಅಲ್ಲಿ ನಡೆದಾಡುತ್ತಿರುವ ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದು ಉತ್ತಮವೇ ಆದರೂ ನಿಮ್ಮ ಕೂಗಾಟ ಅರಚಾಟ ಅವುಗಳಿಗೆ ತೊಂದರೆಯನ್ನುಂಟು ಮಾಡಬಹುದು.

#2

#2

ಪಾಂಪಿಲೋನಾದಲ್ಲಿ ಗೂಳಿಗಳ ಓಟ ಸ್ಪರ್ಧೆಯನ್ನು ನಡೆಸುತ್ತಿದ್ದು ಇಲ್ಲೊಬ್ಬ ವ್ಯಕ್ತಿ ಓಡುತ್ತಿರುವ ಗೂಳಿಗಳೊಂದಿಗೆ ಈತ ಸೆಲ್ಫಿ ತೆಗೆಸಿಕೊಂಡಿರುವುದು.

#3

#3

ರಷ್ಯಾದ ಧೈರ್ಯಶಾಲಿಗಳಾದ ಯಾರೊಸ್ಲೇವ್ ಸೆಹೆದಾ ಮತ್ತು ಆತನ ಸ್ನೇಹಿತ ಕಟ್ಟಡವನ್ನು ಏರಿದ ನಂತರ ತೆಗೆಸಿಕೊಂಡ ಸೆಲ್ಫಿ ಇದಾಗಿದೆ.

#4

#4

ಬ್ರಿಟೀಷ್ ಓಟಗಾರ ಜೇಮ್ಸ್ ಕಿಂಗ್ಸ್‌ಟನ್ ನಿಜಕ್ಕೂ ಅಪಾಯಕಾರಿಯವಾದ ವೀಡಿಯೊಗಳು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಈತ ಕಟ್ಟಡಗಳನ್ನು ಏರಿ ನಂತರ ಒಬ್ಬಂಟಿಗನಾಗಿ ಸೆಲ್ಫಿ ತೆಗೆಸಿಕೊಂಡಿದ್ದಾನೆ

#5

#5

ಲಂಡನ್‌ನ ದಕ್ಷಿಣದ ಟವರ್‌ನಲ್ಲಿ ಕ್ರೇನ್‌ನಿಂದ ನೇತಾಡಿಕೊಂಡು ತೆಗೆದಿರುವ ಸೆಲ್ಫಿ

#6

#6

ಜಪಾನ್‌ನ ಗಗನಯಾತ್ರಿ ಅಕಿ ಹೋಶಿಡೆ ಅಂತರಾಷ್ಟ್ರೀಯ ಸ್ಪೇಸ್ ಸ್ಟೇಶನ್‌ಗೆ ಭೇಟಿ ನೀಡಿದಾಗ ಹೆಚ್ಚಿನ ಎತ್ತರದಲ್ಲಿ ತೆಗೆಸಿಕೊಂಡ ಸೆಲ್ಫಿ

#7

#7

ಬೇಸ್ ಬಾಲ್ ಕ್ರೀಡಾಂಗಣ ಹೆಚ್ಚು ಅಪಾಯಕಾರಿಯಾಗಿರುವ ಸ್ಥಳವಾಗಿದ್ದರೂ ಅಮೇರಿಕಾದ ವರದಿಗಾರ್ತಿ ಕೆಲ್ಲಿ ನ್ಯಾಶ್ ಈ ಸೆಲ್ಫಿಯನ್ನು ತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

#8

#8

ಡ್ಯಾನಿಶ್ ಹೋರಾಟಗಾರ ಪೈಲಟ್ ತೆಗೆದುಕೊಂಡ ಸೆಲ್ಫಿ.

#9

#9

ವಿಮಾನಗಳನ್ನೇ ನೋಡುತ್ತಲೇ ಈತ ಮೈಮರೆತಿರುವಂತೆ ಕಾಣುತ್ತಿದ್ದು ತಾನು ಹೋಗಬೇಕಾಗಿರುವ ದಿಕ್ಕಿನತ್ತ ಈತ ಗಮನ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

#10

#10

ಬ್ರಿಟಿಷ್ ಟ್ರಾವೆಲ್ ಕಂಪೆನಿ ಒಡೆಯನಾದ ಲೀ ಥಾಂಪ್ಸನ್ ಕ್ರೈಸ್ಟ್ ಕಟ್ಟಡವನ್ನೇರಿ ಸೆಲ್ಫಿ ತೆಗೆಸಿಕೊಂಡಿರುವುದು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸೆಲ್ಫಿಯಲ್ಲಿ ಕಂಡುಬಂದ ದೆವ್ವಗಳು</a><br /><a href=ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಎಚ್ಚರ:ನೀವು ಅರಿಯದೇ ಇರುವ ಹ್ಯಾಕರ್‌ಗಳ ಬಲೆ
ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು" title="ಸೆಲ್ಫಿಯಲ್ಲಿ ಕಂಡುಬಂದ ದೆವ್ವಗಳು
ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಎಚ್ಚರ:ನೀವು ಅರಿಯದೇ ಇರುವ ಹ್ಯಾಕರ್‌ಗಳ ಬಲೆ
ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು" loading="lazy" width="100" height="56" />ಸೆಲ್ಫಿಯಲ್ಲಿ ಕಂಡುಬಂದ ದೆವ್ವಗಳು
ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು
ಎಚ್ಚರ:ನೀವು ಅರಿಯದೇ ಇರುವ ಹ್ಯಾಕರ್‌ಗಳ ಬಲೆ
ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article 10 most dangerous selfies ever taken. Which is considered as most dangerous and it is viral on Internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X