ಮಿಸ್ ಮಾಡದೇ ನೋಡಿ ಭೂಮಿಯ ಏಲಿಯನ್ ತಾವಳಗಳು

By Shwetha
|

ಹಾರುವ ತಟ್ಟೆಗಳೆಂದೇ ಖ್ಯಾತಿಗೊಂಡಿರುವ ಏಲಿಯನ್‌ಗಳು ಮಾನವರ ವಿಕಸನಕ್ಕಿಂತ ಭೂಮಿಯಲ್ಲಿ ಇದ್ದುದು ಹೌದು ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಕುರುಹುಗಳನ್ನು ಇಲ್ಲಿ ಬಿಟ್ಟುಹೋಗಿವೆ. ಅದಕ್ಕೆ ಬೇಕಾಗಿರುವ ಮಾಹಿತಿಗಳು ಭೂಮಿಯಲ್ಲಿ ಸಿಕ್ಕಿದ್ದು ಈ ಸ್ಥಳಗಳು ಏಲಿಯನ್‌ಗಳು ನೆಲೆಸಿದ್ದವು ಎಂಬುದಕ್ಕೆ ಪುರಾವೆಯನ್ನು ಒದಗಿಸುತ್ತಿವೆ.

ಓದಿರಿ: ವಿಶ್ವದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ದೇಹ ಶಸ್ತ್ರಚಿಕಿತ್ಸೆ

ಅಷ್ಟೊಂದು ರೋಚಕ ಮತ್ತು ಕುತೂಹಲಕಾರಿ ಎಂದೆನಿಸಿರುವ ಈ ಸ್ಥಳಗಳು ಏಲಿಯನ್‌ಗಳಂತೆಯೇ ಕೆಲವೊಂದು ನಿಗೂಢತೆಗಳನ್ನು ಹೊಂದಿದ್ದು ನೋಡಲು ಸುಂದರವೂ ಅಷ್ಟೇ ವಿಚಿತ್ರವಾಗಿಯೂ ಇದೆ. ಹಾಗಿದ್ದರೆ ಆ ಸ್ಥಳಗಳನ್ನು ನೋಡಲು ತವಕ ನಿಮ್ಮದಾಗಿದ್ದಲ್ಲಿ ಇಂದಿನ ಲೇಖನದಲ್ಲಿ ಆ ಸ್ಥಳಗಳ ಕುರಿತು ಕೆಲವೊಂದು ಮಾಹಿತಿಗಳನ್ನು ನೀಡುತ್ತಿದ್ದೇವೆ.

#1

#1

ಡ್ರ್ಯಾಗನ್ ಬ್ಲಡ್ ಮರಗಳು ಇಲ್ಲಿದ್ದು ವಿಶ್ವದಲ್ಲೇ ಇಂತಹ ಮರಗಳು ನಿಮಗೆಲ್ಲೂ ಕಾಣಸಿಗಲು ಸಾಧ್ಯವಿಲ್ಲ.

#2

#2

ಇಥಿಯೊಪಿಯಾದ ಈ ಸಲ್ಫಾರಿಕ್ ಕೊಳ ಮಾನವರಿಗೆ ಆಶ್ರಯ ನೀಡಲಾಗದ ಕೊಳವಾಗಿದೆ

#3

#3

ಪಂಡೋರಾದ ತೇಲುವ ಪರ್‌ವತಗಳೆಂದೇ ಕರೆಯಿಸಿಕೊಂಡಿರುವ ಶಿಖರಗಳಾಗಿವೆ.

#4

#4

ಜ್ವಾಲಾಮುಖಿ ಪರ್ವತಗಳು ಇಲ್ಲಿದ್ದು ಹಿಂದಿನ ನಾಗರೀಕತೆಯ ಕುರುಹುಗಳಾಗಿ ಮಾರ್ಪಟ್ಟಿವೆ.

#5

#5

ಈ ಪ್ರದೇಶದಲ್ಲಿರುವ ಮರಗಳು ಸತ್ತ ಅಸ್ಥಿಪಂಜರದ ಮಾದರಿಯುಳ್ಳ ಮರಗಳನ್ನು ಪ್ರತಿಬಿಂಬಿಸುತ್ತವೆ.

#6

#6

27 ಮಿಲಿಯನ್ ವರ್ಷಗಳ ಹಿಂದೆ ಕೆಂಪು ಶಿಲೆಗಳಿಂದ ನಿರ್ಮಾಣವಾಗಿರುವ ದಾನಿಕ್ಸಾ ಪರ್ವತಗಳು

#7

#7

ಈ ಪರ್ವತ ಶ್ರೇಣಿಗಳನ್ನು ಸಹಾರಾದ ಕಣ್ಣು ಎಂದೇ ಕರೆಯಲಾಗಿದೆ.

#8

#8

ನ್ಯೂಜಿಲ್ಯಾಂಡ್‌ನ ಗ್ಲೊವೊರ್ಮ್ ಗುಹೆಗಳ ನೋಟ

#9

#9

ಚೀನಾದ ರೆಡ್ ಬೀಚ್‌ನ ಸುಂದರ ನೋಟ

#10

#10

ನರಕಕ್ಕೆ ಬಾಗಿಲು ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿರುವ ಈ ದೈತ್ಯ ಕುಳಿಯನ್ನು 1971 ರಲ್ಲಿ ರಚನೆಯಾಗಿದೆ.

#11

#11

1,267 ಉದ್ದವಿರುವ ಡೆವಿಲ್ಸ್ ಟವರ್ ನಿಜಕ್ಕೂ ತನ್ನ ಭಯಾನಕ ರೂಪದಿಂದ ಏಲಿಯನ್ ತಾವಳ ಎಂದೆನಿಸಿದೆ.

#12

#12

ದ ಮಾರ್ಟಿಯನ್ ಚಿತ್ರಕ್ಕಾಗಿ ಬಳಸಿಕೊಂಡು ಮರುಭೂಮಿ ಇದಾಗಿದ್ದು ಮಂಗಳ ಗ್ರಹವನ್ನು ಹೋಲುವಂತಿದೆ.

#13

#13

ಚಿಲಿಯ ಈ ಬಣ್ಣದ ಗುಹೆಗಳಿಗೆ ನೀವು ಭೇಟಿ ನೀಡಿದಾಗ ಖಂಡಿತ ನಿಮಗೊಂದು ವಿನೂತನ ಅನುಭವವಾಗುವುದು ಖಂಡಿತ

#14

#14

ವಿಶ್ವದ ಉಪ್ಪಿನ ತಾವಳ ಇದಾಗಿದ್ದು 4,000 ಸ್ಕ್ವೇರ್ ಮೈಲ್‌ಗಳಷ್ಟು ವಿಸ್ತಾರವಾಗಿದೆ.

#15

#15

ಮೆಕ್ಸಿಕೋದ ಕ್ರಿಸ್ಟಲ್ ಕೇವ್ 980 ಫೀಟ್ ಕೆಳಗೆ ಇದ್ದು ನೈಸರ್ಗಿಕ ಕ್ರಿಸ್ಟಲ್‌ನಿಂದ ಹೊಳೆಯುತ್ತಿದೆ.

Best Mobiles in India

English summary
We've found the 15 most otherworldly landscapes on the planet — you won't believe they're real.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X