ಬ್ರಹ್ಮಾಂಡದಲ್ಲಿ ಪತ್ತೆಯಾದ ವಿಚಿತ್ರ ಸಂಗತಿಗಳು ಬಹಿರಂಗ: ಅಚ್ಚರಿ!!

By Suneel
|

ಬ್ರಹ್ಮಾಂಡವು ಅತ್ಯಂತ ವಿಶಾಲವಾದುದು. ಅದರ ಬಗ್ಗೆ ಸಂಪೂರ್ಣ ಗೊತ್ತಿಲ್ಲದಿದ್ದರೂ ಸಹ ಬ್ರಹ್ಮಾಂಡದ ಬಗ್ಗೆ ಕೆಲವು ಮಾಹಿತಿಗಳನ್ನು ಆಗಾಗ ಮಾತನಾಡುವುದುಂಟು. ಆದರೆ ವಾಸ್ತವವಾಗಿ ಬಹುಸಂಖ್ಯಾತರು ಮಾತನಾಡುವುದು ಬ್ರಹ್ಮಾಂಡದ ಬಗೆಗಿನ ಪ್ರಾಥಮಿಕ ವಿಷಯ. ಆದರೆ ಬ್ರಹ್ಯಾಂಡದಲ್ಲಿ ಬಹಳಷ್ಟು ವಿಲಕ್ಷಣ ಚಟುವಟಿಕೆಗಳು ನಡೆಯುತ್ತಿರುವುದು ಯಾರಿಗೂ ಸಹ ತಿಳಿದಿಲ್ಲ. ಅಲ್ಲದೇ ಖಗೋಳಶಾಸ್ತ್ರಜ್ಞರು ಹೊರತು ಪಡಿಸಿ ಬ್ರಹ್ಮಾಂಡದಲ್ಲಿನ ವಿಚಿತ್ರ ಚಟುವಟಿಕೆಗಳ ಬಗ್ಗೆ ಯಾರಿಗೂ ಸಹ ತಿಳಿಯುವುದೇ ಇಲ್ಲ. ಅಂದಹಾಗೆ ಈ ಲೇಖನದಲ್ಲಿ ಬ್ರಹ್ಮಾಂಡದಲ್ಲಿ ಪತ್ತೆ ಮಾಡಲಾದ 25 ವಿಚಿತ್ರ ಮತ್ತು ಅಚ್ಚರಿ ವಿಚಿತ್ರ ಚಟುವಟಿಕೆಗಳನ್ನು ತಿಳಿಸುತ್ತಿದ್ದೇವೆ. ಈ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ನೀರಿನ ಜಲಾಶಯ

ನೀರಿನ ಜಲಾಶಯ

ಭೂಮಿಯ ಸರೋವರಗಳಲ್ಲಿ 140 ಟ್ರಿಲಿಯನ್‌ ಟೈಮ್ಸ್‌ನ ನೀರು ಇದೆ. ಆದರೆ 12 ಬಿಲಿಯನ್‌ ಬೆಳಕಿನ ವರ್ಷದಷ್ಟು H2O ಅನಿಲವು ಬ್ಲಾಕ್‌ ಹೋಲ್‌ನಲ್ಲಿದೆ.

ಡೈಮಂಡ್ ಪ್ಲಾನೆಟ್

ಡೈಮಂಡ್ ಪ್ಲಾನೆಟ್

ಬ್ರಹ್ಮಾಂಡದಲ್ಲಿ "55 Cancri e" ಎಂಬ ಪ್ಲಾನೆಟ್‌ ಸಂಪೂರ್ಣ ವಜ್ರದಿಂದ ರಚನೆಯಾಗಿದೆ.

 ದಿ ಪ್ಲಾನೆಟ್‌ ಆಫ್‌ ಬರ್ನಿಂಗ್‌ ಐಸ್‌

ದಿ ಪ್ಲಾನೆಟ್‌ ಆಫ್‌ ಬರ್ನಿಂಗ್‌ ಐಸ್‌

ಬ್ರಹ್ಮಾಂಡದಲ್ಲಿ "Gliese 436 b" ಎಂಬ ಪ್ಲಾನೆಟ್‌ ಇದ್ದು ಇದು 439 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೊಂದಿದೆ. ಆದರೂ ಸಹ ಅಲ್ಲಿ ನೀರು ಆವಿಯಾಗುವುದಿಲ್ಲ. ಆದ್ದರಿಂದ "Gliese 436 b", "ಹಾಟ್‌ ಐಸ್‌" ಎಂದು ಪ್ರಖ್ಯಾತ ಹೊಂದಿದೆ.

"Sagittarius B2"

ಈಥೈಲ್ ಅನಿಲ ಮತ್ತು ಧೂಳಿನಿಂದ ಕೂಡಿರುವ ದೈತ್ಯವಾಗಿದ್ದು ಇದು ಗೆಲಾಕ್ಸಿಯಲ್ಲಿಯ ಮಧ್ಯಭಾಗದಲ್ಲಿದೆ. ಇಲ್ಲಿನ ವಾಸನೆಯು ಮಧ್ಯಪಾನ ರಮ್ ರೀತಿಯಲ್ಲಿರುತ್ತದೆ. ಇದೊಂದು ಅದ್ಭುತ ರಚನೆ ಎಂದರೆ ತಪ್ಪಾಗಲಾರದು.

ಕ್ಯಾಸ್ಟರ್ ವ್ಯವಸ್ಥೆ

ಕ್ಯಾಸ್ಟರ್ ವ್ಯವಸ್ಥೆ

ಬ್ರಹ್ಮಾಂಡದ ಕೇಂದ್ರ ಸಮೂಹದಲ್ಲಿ 5 ನಕ್ಷತ್ರಗಳು ಸುತ್ತುತ್ತವೆ, ಅವುಗಳ ಬೆಳಕು ಸೂರ್ಯನ ಬೆಳಕಿಗಿಂತ 54 ಪಟ್ಟು ಹೆಚ್ಚಿದೆ. ಅಂದರೆ ಸೂರ್ಯನ ತಾಪಪಾನಕ್ಕೆ ಹಾಗೂ ಇವುಗಳ ತಾಪಪಾನಕ್ಕೆ ಹೋಲಿಕೆ ಮಾಡಿನೋಡಿ.

Gliese 581 c

Gliese 581 c

ನೀವು ಮತ್ತೊಮ್ಮೆ ಬರ್ನಿಂಗ್ ಐಸ್ ಅನ್ನು ಇಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಯಾಕಂದ್ರೆ 'Gliese 581 c' ಅದರ ಹತ್ತಿರದ ಪ್ಲಾನೆಟ್‌. ಇದು ಭವಿಷ್ಯದ ವಸಾಹತು ಸ್ಥಾಪಿಸುವ ಪ್ಲಾನೆಟ್‌ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಸುತ್ತುವುದಿಲ್ಲ. ಆದ್ದರಿಂದ ಇದರ ಬೆಳಕಿನ ದಿಕ್ಕು ಅತ್ಯಧಿಕ ತಾಪಮಾನ ಹೊಂದಿದ್ದು, ಕತ್ತಲ ದಿಕ್ಕು ಘನೀಕರಿಸುವ ತಂಪು ಹೊಂದಿದೆ. ಇವೆರಡರ ನಡುವೆ ಸಮಶೀತೊಷ್ಣವಲಯದ ಪ್ರದೇಶದವಿದೆ.

ಹೈಪರ್‌ವೆಲಾಸಿಟಿ ನಕ್ಷತ್ರ

ಹೈಪರ್‌ವೆಲಾಸಿಟಿ ನಕ್ಷತ್ರ

ಬ್ರಹ್ಮಾಂಡದಲ್ಲಿ ಗಂಟೆಗೆ ಒಂದು ಟ್ರಿಲಿಯನ್‌ ಮುದ್ರಸ್ಥಾಯಿ ಹೊಂದುವ ನಕ್ಷತ್ರಗಳಿವೆ.

ಅಗಾಧ ಪ್ರಮಾಣದ ಇಲೆಕ್ಟ್ರಿಕ್ ಕರೆಂಟ್

ಅಗಾಧ ಪ್ರಮಾಣದ ಇಲೆಕ್ಟ್ರಿಕ್ ಕರೆಂಟ್

ಬ್ಲಾಕ್‌ ಹೋಲ್‌ ಹತ್ತಿರದಲ್ಲಿ ಹೊರಸೂಸುವ ವಿದ್ಯುತ್‌ 1.5 ಪಟ್ಟು ಸೌರ ಮಂಡಲಕ್ಕಿಂತ ಹೆಚ್ಚಿದೆ.

ಹಿಮಿಕೊ ಮೋಡ

ಹಿಮಿಕೊ ಮೋಡ

ಬ್ರಹ್ಮಾಂಡದಲ್ಲಿ ಅತ್ಯಧಿಕ ಹೇರಳ ವಸ್ತುಗಳನ್ನು ತನ್ನಲ್ಲಿ ಇರಿಸಿಕೊಂಡ ಮತ್ತು ಸೌರ ಮಂಡಲದ ಅರ್ಧ ಭಾಗದಷ್ಟು ಗಾತ್ರವನ್ನು ಹಿಮಿಕೊ ಮೋಡ ಹೊಂದಿದೆ.

ದೊಡ್ಡ ಕ್ವೇಸಾರ್ ಗುಂಪು

ದೊಡ್ಡ ಕ್ವೇಸಾರ್ ಗುಂಪು

ಭೌತವಿಜ್ಞಾನದ ಹಲವು ನಿಯಮಗಳನ್ನು ಸುಳ್ಳು ಮಾಡಿದ ಬ್ರಹ್ಮಾಂಡದ ರಚನೆಯಾಗಿದೆ. ಅಲ್ಲದೇ ಇದು ಸೌರಮಂಡಲದಕ್ಕಿಂತ 40 ಸಾವಿರ ಪಟ್ಟು ಗಾತ್ರದಲ್ಲಿ ದೊಡ್ಡದಾಗಿದೆ.

ಗುರುತ್ವ ಮಸೂರ

ಗುರುತ್ವ ಮಸೂರ

ಇದೊಂದು ನೀಲಿ ನಕ್ಷತ್ರವಾಗಿದ್ದು ಹಳದಿ ನಕ್ಷತ್ರದ ಹಿಂದಿದೆ. ಬೆಳಕು ಸ್ವಲ್ಪ ವಕ್ರವಾಗಿರುವುದರಿಂದ ನೀಲಿ ನಕ್ಷತ್ರವು ಸಹ ವಕ್ರವಾಗಿರುವಂತೆ ಕಾಣುತ್ತಿದೆ.

ಯುನಿಕಾರ್ನ್‌

ಯುನಿಕಾರ್ನ್‌

ನಿಜವಾಗಿಯೂ ಅಲ್ಲದಿದ್ದರು, ನಿಹಾರಿಕೆಯೊಂದು ಏಕಶೃಂಗಿಯಾಗಿ (ಯುನಿಕಾರ್ನ್‌) ಕಾಣುತ್ತಿರುವುದು.

ಮಿಕ್ಕಿ ಮೌಸ್‌

ಮಿಕ್ಕಿ ಮೌಸ್‌

ಸೌರ ಮಂಡಲದಲ್ಲಿ ಇರುವ ಸಣ್ಣ ಗ್ರಹ ಮತ್ತು ಸೂರ್ಯನಿಗೆ ಅತಿ ಸನಿಹದಲ್ಲಿರುವ ಮರ್ಕ್ಯೂರಿ ಗ್ರಹದ ಒಂದು ಬದಿಯಲ್ಲಿ 'ಮಿಕ್ಕಿ ಮೌಸ್‌' ಕೆತ್ತನೆ ರೀತಿಯಲ್ಲಿರುವುದು.

ತಂಪು ನಕ್ಷತ್ರ

ತಂಪು ನಕ್ಷತ್ರ

ನಕ್ಷತ್ರಗಳು ಹೆಚ್ಚು ತಾಪಮಾನ ಎಂದು ಯಾವಾಗಲು ಬಣ್ಣಿಸುತ್ತೇವೆ. ಆದರೆ ವಿಜ್ಞಾನಿಗಳು ಇತ್ತೀಚೆಗೆ ಕೇವಲ 89 ಫ್ಯಾರನ್‌ಹೀಟ್‌ ಡಿಗ್ರಿ ಹೊಂದಿರುವ ತಂಪು ನಕ್ಷತ್ರವನ್ನು ಪತ್ತೆ ಹಚ್ಚಿದ್ದಾರೆ.

ಸೂರ್ಯನಿಗಿಂತ 1,500 ಪಟ್ಟು ಗಾತ್ರ ಹೊಂದಿರುವ ನಕ್ಷತ್ರ

ಸೂರ್ಯನಿಗಿಂತ 1,500 ಪಟ್ಟು ಗಾತ್ರ ಹೊಂದಿರುವ ನಕ್ಷತ್ರ

ಎಲ್ಲರೂ ಸಹ ಸೂರ್ಯನೇ ಅತಿದೊಡ್ಡ ಗಾತ್ರದ ನಕ್ಷತ್ರ ಎಂದು ನಂಬಿದ್ದಾರೆ. ಆದರೆ "VY Cansi Majoris" ಎಂಬ ನಕ್ಷತ್ರವು ಸೂರ್ಯನಿಗಿಂತ 1,500 ಪಟ್ಟು ಗಾತ್ರವಿದೆ.

ಬ್ಲಾಬ್‌( ದುಂಡ ನೀರಿನ ಹನಿ)

ಬ್ಲಾಬ್‌( ದುಂಡ ನೀರಿನ ಹನಿ)

ಈ ಬ್ಲಾಬ್‌ ಸುತ್ತ 200 ಬಿಲಿಯನ್‌ ಬೆಳಕಿನ ವರ್ಷವಿದೆ ಎನ್ನಲಾಗಿದೆ.

ಪಿಲ್ಲರ್ಸ್ ಆಫ್‌ ಕ್ರಿಯೇಷನ್‌

ಪಿಲ್ಲರ್ಸ್ ಆಫ್‌ ಕ್ರಿಯೇಷನ್‌

ಪಿಲ್ಲರ್ಸ್‌ ಆಫ್‌ ಕ್ರಿಯೇಷನ್‌ ನಕ್ಷತ್ರಗಳ ದೊಡ್ಡ ಆಶ್ರಯ ತಾಣ. ಇದು 100 ಮಿಲಿಯನ್‌ ಬೆಳಕಿನ ವರ್ಷ ಇತಿಹಾಸಹೊಂದಿದೆ.

 ಮ್ಯಾಗ್ನೇಟರ್ಸ್‌

ಮ್ಯಾಗ್ನೇಟರ್ಸ್‌

ಈ ನಕ್ಷತ್ರ ತನ್ನ ನಿಯಂತ್ರಣ ತಪ್ಪಿ ಸುತ್ತಿದರೆ, ತನ್ನ ಆಯಸ್ಕಾಂತೀಯ ಕ್ಷೇತ್ರದಿಂದ 100 ಮಿಲಿಯನ್‌ ಕಿಲೋ ಮೀಟರ್‌ ದೂರದ ಕ್ರೆಡಿಟ್‌ ಕಾರ್ಡ್‌ಗಳನ್ನು ನಾಶಮಾಡಬಲ್ಲದಂತೆ.

ನ್ಯೂಟ್ರಿನೊ

ನ್ಯೂಟ್ರಿನೊ

ನ್ಯೂಟ್ರಿನೊ ಬಗೆಗಿನ ಚಿತ್ರ ವೀಕ್ಷಿಸಿ.

ಡಾರ್ಕ್ ಮ್ಯಾಟರ್

ಡಾರ್ಕ್ ಮ್ಯಾಟರ್

ಬ್ರಹ್ಮಾಂಡದಲ್ಲಿ ಕಾಣುವ ಎಲ್ಲಾ ನಕ್ಷತ್ರಗಳನ್ನು ಏರಿದರೂ ಸಹ ಅದು ಕೇವಲ ಶೇಕಡ 5 ರಷ್ಟಾಗುತ್ತದೆ. ಅಲ್ಲದೇ ಶೇಕಡ 27 ಪ್ರದರ್ಶನವಾಗದ ಬ್ರಹ್ಮಾಂಡವಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭಾರತ ಮಿಲಿಟರಿಯ ಪವರ್‌ಫುಲ್‌ ಹೈಟೆಕ್‌ ವೆಪನ್‌ಗಳು ಯಾವುವು ಗೊತ್ತೇ?ಭಾರತ ಮಿಲಿಟರಿಯ ಪವರ್‌ಫುಲ್‌ ಹೈಟೆಕ್‌ ವೆಪನ್‌ಗಳು ಯಾವುವು ಗೊತ್ತೇ?

ವಿಶ್ವ ಭೂದಿನ 2016: ಯಾರೂ ತಿಳಿಯದ ವಿಶೇಷ ಮಾಹಿತಿ!!ವಿಶ್ವ ಭೂದಿನ 2016: ಯಾರೂ ತಿಳಿಯದ ವಿಶೇಷ ಮಾಹಿತಿ!!

ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳುಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳು

ಆಂಡ್ರಾಯ್ಡ್ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲೇಬಾರದು: 4 ಕಾರಣಗಳುಆಂಡ್ರಾಯ್ಡ್ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲೇಬಾರದು: 4 ಕಾರಣಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
25 Strangest Things Found In Outer Space. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X