ಏರ್‌ಟೆಲ್, ಐಡಿಯಾ ಫ್ರೀ ಕೊಟ್ಟರು ಬೇಡ!..ತಿಂಗಳಿಗೆ 500 ಆದರೂ ಜಿಯೋನೆ ಬೇಕು!!

ನೂರಾರು ಪಟ್ಟು ಹಣವನ್ನು ತೆತ್ತಿದ್ದ ಗ್ರಾಹಕ ಜಿಯೋ ಪಾಲಾಗುತ್ತಿರುವುದಕ್ಕೆ ಹೆದರಿ ಲಾಸ್‌ ಮಾಡಿಕೊಂಡು ಇಂತಹ ಆಫರ್‌ಗಳನ್ನು ನೀಡುತ್ತಿವೆಯೇ? ಇದು ಒಂತರ ಸುಲಿಗೆಯಲ್ಲವೇ ಎಂದು ಹಲವು ಜಿಯೋ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

Written By:

ಟೆಲಿಕಾಂನಲ್ಲಿ ಜಿಯೋ ಮಾಡಿದ ಬದಲಾವಣೆ ಪ್ರತಿಯೊಬ್ಬ ಭಾರತೀಯನಿಗೂ ಏರ್‌ಟೆಲ್, ಐಡಿಯಾ ಮತ್ತು ವೋಡಾಫೊನ್‌ಗಳ ಮೇಲೆ ಬಹಷ್ಟು ಕೋಪ ತರಿಸಿರುವುದು ನಿಜ! ಫ್ರೀ ಆಫರ್ ನೀಡುತ್ತದೆ ಎನ್ನುವುದಕ್ಕಿಂತಲೂ ಟೆಲಿಕಾಂ ಬಂಡವಾಳವನ್ನು ಬಟಾಬಯಲು ಮಾಡುತ್ತಿರುವುದು ಜನರಿಗೆ ಜಿಯೋ ಮೇಲೆ ಪ್ರೀತಿ ಹೆಚ್ಚಲು ಕಾರಣ!!

ಮಾರ್ಚ್ 31 ರ ನಂತರ ಜಿಯೋವಿನ ಉಚಿತ ಸೇವೆ ಮುಗಿಯಲಿದ್ದು, ಜಿಯೋ ಪ್ರೈಮ್ ಆಫರ್ ನೀಡಿದೆ.ತಿಂಗಳಿಗೆ ಕೇವಲ 303 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿದರೆ ಮತ್ತೆ ಒಂದು ವರ್ಷ ಜಿಯೋ ಅನ್‌ಲಿಮಿಟೆಡ್ ಸೇವೆಯನ್ನು ಪಡೆಯಬಹುದಾಗಿದೆ.! ಇನ್ನು ಇದರ ಜೊತೆಯಲ್ಲಿಯೇ ಏರ್‌ಟೆಲ್ ಸೇರಿದಂತೆ ಇತರ ಎಲ್ಲಾ ಟೆಲಿಕಾಂಗಳು ಸಹ ಜಿಯೋ ನೀಡಿರುವ ಆಫರ್‌ಗೆ ಸರಿಸಮಾನವಾಗಿ ಆಫರ್ ನೀಡುತ್ತಿವೆ.!!

ಏರ್‌ಟೆಲ್, ಐಡಿಯಾ ಫ್ರೀ ಕೊಟ್ಟರು ಬೇಡ!..ತಿಂಗಳಿಗೆ 500 ಆದರೂ ಜಿಯೋನೆ ಬೇಕು!!

ಗೂಗಲ್‌ನಿಂದ 2 ಸಾವಿರಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ!!

ಕೇವಲ 1GB ಇಂಟರ್‌ನೆಟ್‌ಗೆ 300 ರೂಪಾಯಿಗಳನ್ನು ಪೀಕುತ್ತಿದ್ದ ಈ ಕಂಪೆನಿಗಳು ಇದೀಗ ಅದೇ 300 ರೂಪಾಯಿಗೆ 30GB ಇಂಟರ್‌ನೆಟ್ ಮತ್ತು ಅನ್‌ಲಿಮಿಟೆಡ್ ಕಾಲ್ ಮಾಡುವ ಅವಕಾಶವನ್ನು ನೀಡುತ್ತಿವೆ.( ಸೇವೆ ಎಂದರೆ ತಪ್ಪಾಗಬಹುದು!) ಅಂದರೆ ಈ ಮೊದಲು ಒಬ್ಬ ಗ್ರಾಹಕನಿಂದ 300 ಕ್ಕೂ ಅಧಿಕ ಪಟ್ಟು ಹಣವನ್ನು ಎಲ್ಲಾ ಕಂಪೆನಿಗಳು ಸೇರಿ ವಂಚಿಸಿವೆ ಎನ್ನಬಹುದು.!!

ಏರ್‌ಟೆಲ್, ಐಡಿಯಾ ಫ್ರೀ ಕೊಟ್ಟರು ಬೇಡ!..ತಿಂಗಳಿಗೆ 500 ಆದರೂ ಜಿಯೋನೆ ಬೇಕು!!

ಏರ್‌ಟೆಲ್, ಐಡಿಯಾ ಮತ್ತು ವೊಡಾಫೊನ್‌ಗಳು ಈಗ ಇಷ್ಟು ಕಡಿಮೆ ಬೆಲೆಗೆ ಎಲ್ಲಾ ಆಫರ್‌ಗಳನ್ನು ನೀಡಬಹುದಾಗಿದ್ದರೆ ಈ ಮೊದಲೇ ಯಾಕೆ ಇಂತಹ ಆಫರ್‌ಗಳನ್ನು ನೀಡಿರಲಿಲ್ಲ.? ನೂರಾರು ಪಟ್ಟು ಹಣವನ್ನು ತೆತ್ತಿದ್ದ ಗ್ರಾಹಕ ಜಿಯೋ ಪಾಲಾಗುತ್ತಿರುವುದಕ್ಕೆ ಹೆದರಿ ಲಾಸ್‌ ಮಾಡಿಕೊಂಡು ಇಂತಹ ಆಫರ್‌ಗಳನ್ನು ನೀಡುತ್ತಿವೆಯೇ? ಇದು ಒಂತರ ಸುಲಿಗೆಯಲ್ಲವೇ ಎಂದು ಹಲವು ಜಿಯೋ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

ಏರ್‌ಟೆಲ್, ಐಡಿಯಾ ಫ್ರೀ ಕೊಟ್ಟರು ಬೇಡ!..ತಿಂಗಳಿಗೆ 500 ಆದರೂ ಜಿಯೋನೆ ಬೇಕು!!

ಜಿಯೋ ನೆಟ್‌ವರ್ಕ್ ಸಹ ಉತ್ತಮವಿದ್ದು, ಜಿಯೋ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಏರ್‌ಟೆಲ್ ಮತ್ತು ವೊಡಾಫೊನ್ ಕಂಪೆನಿಗಳು ಇನ್ನು ಉಚಿತವಾಗಿ ಬಳಸಿ ಎಂದರೂ ನಾವು ಜಿಯೋ ಬಿಟ್ಟು ಹೋಗುವುದಿಲ್ಲ. ತಿಂಗಳಿಗೆ 500 ಹಣ ನೀಡಿಯಾದರೂ ಜಿಯೋವಿನಲ್ಲಿಯೇ ಉಳಿಯುತ್ತೇವೆ ಎಂದು ಹಲವು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.!!

ಇನ್ನು ಜಿಯೋ ಅಭಿಮಾನಿಗಳು ಪ್ರಸ್ತುತ ಗ್ರಾಹಕರಿಗೂ ಜಿಯೋ ಬಿಡದಂತೆ ಹೇಳಿದ್ದು, ಒಂದು ವೇಳೆ ಜಿಯೋ ಟೆಲಿಕಾಂ ಬಿದ್ದು ಹೋದರೆ ಮತ್ತೆ ಇತರ ಟೆಲಿಕಾಂಗಳು ದರ ಏರಿಸದೇ ಇರುವುದಿಲ್ಲ. ಹಾಗಾಗಿ, ಜಿಯೋವನ್ನೆ ಉಪಯೋಗಿಸಿ ಎಂದು ವಿನಂತಿಸಿಕೊಂಡಿದ್ದಾರೆ.!!

ಜಿಯೋ ಭವಿಷ್ಯದ ಪ್ಲಾನ್ ಗೊತ್ತಾ? 2021ಕ್ಕೆ ಏನಾಗಬೇಕು ಎಂದು ಈಗಲೇ ಡಿಸೈಡ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
The new plans offered by Airtel, Vodafone and Idea too seem pretty good. to know more visitr to kannada.gizbot.com
Please Wait while comments are loading...
Opinion Poll

Social Counting