ಬೆಂಗಳೂರು ಟ್ರಾಫಿಕ್ ಪೊಲೀಸ್ಗೆ ಇನ್ನು ಲಂಚ ಕೊಡೊಕೆ ಆಗೊಲ್ಲಾ.!..ಅವರು ತಗಳೋಕು ಆಗೊಲ್ಲಾ!!

ಪೊಲೀಸರ ಎದುರು ನಡೆಯುವ ಎಲ್ಲಾ ಘಟನೆಗಳು ಇಂಚಿಂಚಾಗಿ ರೆಕಾರ್ಡ್ ಆಗಲಿದೆ.!!

|

ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಟ್ರಾಫಿಕ್ ಪೊಲೀಸ್ ಲಂಚಬಾಕತನಕ್ಕೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.!! ಇದಕ್ಕಾಗಿ ಪೊಲೀಸರಿಗೆ ಬಾಡಿ ಕ್ಯಾಮೆರಾವನ್ನು ನೀಡಲಾಗಿದ್ದು, ಈ ಕ್ಯಾಮೆರಾವನ್ನು ಹಾಕಿಕೊಂಡೆ ಕಾರ್ಯ ನಿರ್ವಹಿಸಬೇಕು ಎಂದು ಟ್ರಾಫಿಕ್ ಪೋಲೀಸರಗೆ ನಿರ್ದೇಶನ ಬಂದಿದೆ ಎನ್ನಲಾಗಿದೆ.!!

ಟ್ರಾಫಕ್ ಪೋಲೀಸರು ಲಂಚಕ್ಕೆ ಕೈ ಚಾಚುತ್ತಿದ್ದಿದ್ದು ಎಲ್ಲರಿಗೂ ತಿಳಿದಿತ್ತು, ಇದು ಕೆಲ ಆರೋಪಿಗಳಿಗೂ ಇದರಿಂದ ಸಹಾಯ ಆಗುತ್ತಿತ್ತು. ಹಾಗಾಗಿ, ಪೊಲೀಸರ ಕಾರ್ಯನಿರ್ವಹಣೆ ಇನ್ಮುಂದೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಲಿ ಎಂದು ಈ ರೀತಿಯ ಯೋಜನೆಯೊಂದನ್ನು ರೂಪಿಸಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ಗೆ ಇನ್ನು ಲಂಚ ಕೊಡೊಕೆ ಆಗೊಲ್ಲಾ.!..ಯಾಕೆ ಗೊತ್ತಾ?

ಜೂನ್ 30 ರಿಂದ ಬಂದ್ ಆಗಲಿದೆ ವಾಟ್ಸ್‌ಆಪ್!..ಕಾರಣ ಏನು ಗೊತ್ತಾ!!

ಚಿಕ್ಕ ಗಾತ್ರದ ಈ ಕ್ಯಾಮೆರಾವನ್ನು ಸಂಚಾರಿ ಪೊಲೀಸರು ಟ್ಯಾಗ್ ಮೂಲಕ ಎದೆ ಭಾಗದಲ್ಲಿ ಧರಿಸಲೇಬೇಕಿದ್ದು, ಪೊಲೀಸರ ಎದುರು ನಡೆಯುವ ಎಲ್ಲಾ ಘಟನೆಗಳು ಇಂಚಿಂಚಾಗಿ ರೆಕಾರ್ಡ್ ಆಗಲಿದೆ.!! ಒಂದೊಮ್ಮೆ ಪೊಲೀಸರು ಸಾರ್ವಜನಿಕರಿಂದ ಲಂಚ ಪಡೆದರೆ ಅವರ ಲಂಚಾವತಾರ ಕ್ಯಾಮೆರಾ ಮೂಲಕ ಬಟಾಬಯಲಾಗಲಿದೆ.!

ಬೆಂಗಳೂರು ಟ್ರಾಫಿಕ್ ಪೊಲೀಸ್ಗೆ ಇನ್ನು ಲಂಚ ಕೊಡೊಕೆ ಆಗೊಲ್ಲಾ.!..ಯಾಕೆ ಗೊತ್ತಾ?

ಹಾಗೆಯೇ ಟ್ರಾಫಿಕ್ ಪೋಲೀಸರು ಮತ್ತು ಸಾರ್ವಜನಿಕರು ನಡುವೆ ಮಾತಿನ ಚಕಮಕಿ ಹಾಗೂ ಪೊಲೀಸರ ಮೇಲೆ ಆಗುವ ಹಲ್ಲೆಗಳ ಬಗ್ಗೆಯೂ ಈ ಬಾಡಿ ಕ್ಯಾಮೆರಾ ವಾಸ್ತವತೆಯನ್ನು ತೆರಿದಿಡಲಿವೆ. ಇದು ಕೋರ್ಟ್‌ನಲ್ಲಿ ದಾಖಲೆಯಾಗಿ ಉಳಿಯಲಿದೆ. ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಬಾಡಿ ಕ್ಯಾಮೆರಾದ ಪ್ರಯೋಗ ಯಶಸ್ವಿಯಾಗಿದ್ದು, ಬೆಂಗಳೂರಿಗೆ ಪ್ರಾಯೋಗಿಕವಾಗಿ 50 ಕ್ಯಾಮೆರಾಗಳನ್ನು ತರಿಸಿಕೊಳ್ಳಲಾಗಿದೆ.

Best Mobiles in India

English summary
Traffic Police will get 50 body-worn cameras by the first week of November.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X