ಸಾಗರದ ಅಂತರಾಳದಲ್ಲಿದೆ ವಿಸ್ಮಯಗೊಳಿಸುವ ಅಂಶಗಳು

By Shwetha
|

ನೈಸರ್ಗಿಕವಾಗಿ ನಡೆಯುವ ಕೆಲವೊಂದು ಘಟನೆಗಳನ್ನು ನಮಗೆ ಯಥಾವತ್ತಾಗಿ ವಿವರಿಸಲಾಗುವುದಿಲ್ಲ. ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವ ವಿಷಯಗಳನ್ನು ತಿಳಿಯುವ ಬಯಕೆಯನ್ನು ಈ ನಿಗೂಢತೆಯು ನಮ್ಮಲ್ಲಿ ಉಂಟುಮಾಡುತ್ತದೆ. ಇಂತಹುದೇ ಎಷ್ಟೆಷ್ಟೋ ವಿಚಿತ್ರಗಳನ್ನು ವೈಚಿತ್ರ್ಯಗಳನ್ನು ಸೃಷ್ಟಿಯು ಒಳಗೊಂಡಿದ್ದು ಅವುಗಳ ಬಗೆಗಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅವುಗಳ ಒಳಾರ್ಥ ವಿವರಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ಓದಿರಿ: ಎರೆಡೆರಡು ಬಾರಿ ನೋಡಿದರೂ ಅರ್ಥವಾಗದ ಫೋಟೋಗಳು!

ನಿಯೋಲಿಥಿಕ್ ಹಳ್ಳಿ

ನಿಯೋಲಿಥಿಕ್ ಹಳ್ಳಿ

ನಿಯೋಲಿಥಿಕ್ ಕಾಲದಲ್ಲಿದ್ದ ಹಳ್ಳಿ ನೀರಿನಾಳದಲ್ಲಿ ಕಂಡುಬಂದಿದೆ. ಇಸ್ರೇಲ್‌ನಲ್ಲಿ ಈ ಹಳ್ಳಿ ಪತ್ತೆಯಾಗಿದ್ದು, ಮನೆಗಳ ಅವಶೇಷಗಳು ನೀರಿನಲ್ಲಿ ದೊರೆತಿದೆ.

ಕೌತುಕಮ

ಕೌತುಕಮ

ಇಷ್ಟು ಉತ್ತಮವಾಗಿ ನೀರಿನಲ್ಲಿ ಈ ರಚನೆಗಳನ್ನು ಹೇಗೆ ಮಾಡಲಾಗಿದೆ ಎಂಬುದು ಕೌತುಕಮಯವಾದ ಅಂಶವಾಗಿದೆ. ಇದೊಂದು ರಹಸ್ಯವೇ ಆಗಿದ್ದು ಸಂಶೋಧನೆಗಳು ನಡೆಯುತ್ತಲೇ ಇದೆ.

ಪುರಾತನ ಈಜಿಪ್ಟ್ ನಗರ

ಪುರಾತನ ಈಜಿಪ್ಟ್ ನಗರ

ಪುರಾತನ ಈಜಿಪ್ಟ್ ನಗರ ನೀರಿನಾಳದಲ್ಲಿ ಕಂಡುಬಂದಿದ್ದು ಸೋಜಿಗಗಳಲ್ಲಿ ಒಂದೆನಿಸಿದೆ.

ಹಡಗು

ಹಡಗು

ಟೈಟಾನಿಕ್‌ನಂತಹ ನೀರಿನಲ್ಲಿ ಮುಳುಗಿದ್ದ ಇನ್ನೊಂದು ಹಡಗು ಪತ್ತೆಯಾಗಿದ್ದು, ಯುದ್ಧಗಳಲ್ಲಿ ಬಳಸುತ್ತಿದ್ದು ಹಡಗಗಾಗಿದೆ.

ಕಣ್ಣು

ಕಣ್ಣು

ಸಮುದ್ರದಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದ ಕಣ್ಣು ಇದಾಗಿದೆ. ನಿಮ್ಮ ಎರಡೂ ಕೈಗಳನ್ನು ಬಳಸಿ ಇದನ್ನು ಹಿಡಿದುಕೊಳ್ಳಬೇಕಾಗಿದೆ. ಹಾಗಿದ್ದರೆ ಈ ಕಣ್ಣುಗಳ ಮಾಲೀಕ ಹೇಗಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಅಲ್ಲವೇ?

ಸತ್ತಿದ್ದ ಸ್ಥಿತಿ

ಸತ್ತಿದ್ದ ಸ್ಥಿತಿ

ಅಶೋರ್‌ನ ಸಮುದ್ರ ತೀರಲ್ಲಿ ಸತ್ತಿದ್ದ ಸ್ಥಿತಿಯಲ್ಲಿ ಕಂಡುಬಂದ ಪುಟ್ಟ ಹಕ್ಕಿಗಳು.

ಸಿಂಡ್ರೆಲ್ಲಾ ಶೂ

ಸಿಂಡ್ರೆಲ್ಲಾ ಶೂ

ಸಿಂಡ್ರೆಲ್ಲಾ ಶೂ ಆಗಿರಬಹುದೇ ಎಂಬ ವದಂತಿಯನ್ನು ಹಬ್ಬಿಸಿದ್ದ ಶೂ ಇದಾಗಿದೆ.

ಅನಾದಿ ಕಾಲದ ಗ್ರೀಸ್‌ನ ಕಂಪ್ಯೂಟರ್

ಅನಾದಿ ಕಾಲದ ಗ್ರೀಸ್‌ನ ಕಂಪ್ಯೂಟರ್

ಹಳೆಯ ಅನಾದಿ ಕಾಲದ ಗ್ರೀಸ್‌ನ ಕಂಪ್ಯೂಟರ್ ಇದಾಗಿದೆ ಎಷ್ಟು ಆಶ್ಚರ್ಯಕರವಾಗಿದೆ ಅಲ್ಲವೇ?

ಸಮುದ್ರ ಜೀವಿ

ಸಮುದ್ರ ಜೀವಿ

ನಿಜಕ್ಕೂ ಸಮುದ್ರದಲ್ಲಿ ಇಂತಹ ಜೀವಿಗಳು ವಾಸಿಸುತ್ತವೆಯೇ ಎಂಬುದಾಗಿ ನಿಮಗೆ ಅಚ್ಚರಿಯಾಗಬಹುದು.

ಕೌತುಕಮಯವಾಗಿರುವ ದೃಶ್ಯಾವಳಿ

ಕೌತುಕಮಯವಾಗಿರುವ ದೃಶ್ಯಾವಳಿ

ಸಮುದ್ರದಲ್ಲಿ ಕಂಡುಬಂದ ಕೌತುಕಮಯವಾಗಿರುವ ದೃಶ್ಯಾವಳಿ ಇದಾಗಿದೆ. ಆದರೆ ಇದು ಹೆಚ್ಚು ಅಪಾಯಕಾರಿಯಾದುದು ಎಂಬುದು ನಿಮಗೆ ಗೊತ್ತೇ? ವಿಷಕಾರಿ ಅಂಶಗಳು ಈ ಬೆಳಕಿನಲ್ಲಿ ಬಿಡುಗಡೆಯಾಗಿವೆ.

ಕಲಾರಚನೆ

ಕಲಾರಚನೆ

ಸಮುದ್ರ ತಳದಲ್ಲಿ ಪತ್ತೆಯಾದ ಈ ಕಲಾರಚನೆಯ ಹಿಂದಿನ ರಹಸ್ಯ ಯಾರು ಅರಿತಿದ್ದಾರೋ ಆ ದೇವರೇ ಬಲ್ಲ

ಸ್ಟೋನ್ ಹಂಗೇ

ಸ್ಟೋನ್ ಹಂಗೇ

ಇಂಗ್ಲೇಂಡ್‌ನ ಸ್ಟೋನ್ ಹಂಗೇಯಂತೆ ಕಾಣುವ ಇದು ಇದರ ಮೇಲೆ ಬೆಳಕು ಬಿದ್ದಾಗ ಅದ್ಭುತವಾಗಿ ಗೋಚರಿಸುತ್ತದೆ

ಬ್ರೆಜಿಲ್‌ನ ಬೋಟ್

ಬ್ರೆಜಿಲ್‌ನ ಬೋಟ್

ಬ್ರೆಜಿಲ್‌ನ ಬೋಟ್ ಒಂದು ಸಮುದ್ರದಲ್ಲಿ ಮುಳುಗಿರುವುದು ಪತ್ತೆಯಾಗಿದೆ. ಜನರ ಪ್ರವಾಸಿ ದೃಶ್ಯವಾಗಿ ಇದೀಗ ಮಾರ್ಪಟ್ಟಿದೆ.

ಸಮುದ್ರದ ಆಳ

ಸಮುದ್ರದ ಆಳ

ಸಮುದ್ರದ ಆಳದಲ್ಲಿ ಪತ್ತೆಯಾದ ಮೈಕ್ರೋಬ್ಸ್ ಇದಾಗಿದೆ. ನೀವು ಇಲ್ಲಿ ಈಜಾಡಿದಾಗ ಇದು ಕಂಡುಬರುವುದು ಖಂಡಿತ.

ಅತಿಭಯಂಕರ

ಅತಿಭಯಂಕರ

ಸಾಧಾರಣ ಮೀನಿನಂತೆ ಇದು ಇದ್ದು, ಅತಿಭಯಂಕರವಾಗಿದೆ. ಇದು ಬಾಯಿ ಬಿಟ್ಟಾಗ ಇದರ ಚೂಪಾದ ಹಲ್ಲುಗಳನ್ನು ನಿಮಗೆ ಗಮನಿಸಬಹುದಾಗಿದೆ.

Best Mobiles in India

English summary
In this article we can see Creepy things discovered lying in the ocean.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X