ಇಂಟರ್‌ನೆಟ್‌ ವೇಗದಲ್ಲಿ ಮಾನವನ ಸಂಚಾರ ಸಾಧ್ಯವೇ!! ಹೀಗೊಂದು ಪ್ರಶ್ನೆ?

ವಿಮಾನಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸಂಚರಿಸುವ ಭವಿಷ್ಯದ ಸಾರಿಗೆ ಇದಾಗಿದೆ.!!

|

ಇಂಟರ್‌ನೆಟ್‌ ವೇಗದಲ್ಲಿ ಮಾನವನು ಎಂದಾದರೂ ಸಂಚರಿಸಲು ಸಾಧ್ಯವೆ.? ಇಂತಹ ಒಂದು ಪ್ರಶ್ನೆ ಮೂಡುವುದು ಹೈಪರ್‌ಲೂಪ್‌ ಎನ್ನುವ ಭವಿಷ್ಯದ ಸಾರಿಗೆ ತಂತ್ರಜ್ಞಾನದ ಮೂಲಕ. ಹೌದು, ಎಲೋನ್‌ ಮಸ್ಕ್ "ಫಿಸಿಕಲ್ ಬ್ರಾಡ್‌ಬ್ಯಾಂಡ್" ಎಂದು ಕರೆದಿರುವ ನೂತನ ಸಾರಿಗೆ ಮಾರ್ಗ ಇಂತಹ ಒಂದು ಕಲ್ಪನೆಗೆ ನಾಂದಿಹಾಡಿದೆ.!!

ಹೈಪರ್‌ಲೂಪ್‌ ಎನ್ನುವುದು ದೊಡ್ಡ ವಾಯುರಹಿತ ಕೊಳವೆ ಒಳಗೆ ವೃತ್ತಾಕಾರದ ಕ್ಯಾಪ್ಸೂಲ್‌ ರೀತಿಯ ವಾಹನವನ್ನು ಓಡಿಸುವುದು. ಕೊಳವೆ ಒಳಗೆ ನಿರ್ವಾತ ಪ್ರದೇಶ ಉಂಟು ಮಾಡಿ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಸಸ್ಪೆನ್ಷನ್‌ (ಮ್ಯಾಗ್ಲೆವ್‌ ರೈಲುಗಳಂತೆ) ತಂತ್ರಜ್ಞಾನ ಮೂಲಕ ಸಂಚರಿಸುವುದು.!!

ಇಂಟರ್‌ನೆಟ್‌ ವೇಗದಲ್ಲಿ ಮಾನವನ ಸಂಚಾರ ಸಾಧ್ಯವೇ!! ಹೀಗೊಂದು ಪ್ರಶ್ನೆ?

ಜಿಯೋಗೆ ಮಾರಕವಾದ ಏರ್‌ಟೆಲ್‌ನ ಹೊಸ ಅನ್‌ಲಿಮಿಟೆಡ್ ಪ್ಲಾನ್!!

ಪ್ರಸಿದ್ಧ ಬಾಹ್ಯಾಕಾಶ ಕಂಪನಿ ಎಲೋನ್‌ ಮಸ್ಕ್ ನವೀನ ಸಾರಿಗೆ ವ್ಯವಸ್ಥೆಯೊಂದನ್ನು ಶೋಧಿಸಬೇಕು, ವಿಮಾನ ಹಾರಾಟಕ್ಕೆ ಹೊರತಾದ ವ್ಯವಸ್ಥೆಯೊಂದನ್ನು ತರಬೇಕು ಎಂದು ವಿಷ್ಯದ ಸಾರಿಗೆ ವ್ಯವಸ್ಥೆ ಶೋಧಿಸಬೇಕೆಂದು ಉದ್ದೇಶಿಸಿದ್ದರು. ಅದು ಇದೀಗ ಯೋಜನೆಗೆ ಬಂದಿದೆ.!

ಇಂಟರ್‌ನೆಟ್‌ ವೇಗದಲ್ಲಿ ಮಾನವನ ಸಂಚಾರ ಸಾಧ್ಯವೇ!! ಹೀಗೊಂದು ಪ್ರಶ್ನೆ?

ಹೆಚ್ಚು ದಟ್ಟಣೆ ಇರುವ ನಗರಗಳ ಮಧ್ಯೆ ಹೈಪರ್‌ಲೂಪ್‌ ಸಾರಿಗೆ ಹೇಳಿ ಮಾಡಿಸಿದ್ದು ಶಬ್ದದ ವೇಗಕ್ಕೂ ಮೀರಿದ ವೇಗದ , ವಿಮಾನಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸಂಚರಿಸುವ ಭವಿಷ್ಯದ ಸಾರಿಗೆ ಇದಾಗಿದೆ. ಇನ್ನು ಪ್ರಾಯೋಗಿಕವಾಗಿ ಇದರ ಪರೀಕ್ಷೆಯನ್ನು ಜುಲೈನಲ್ಲಿ ನಡೆಸಲಾಗಿದ್ದು, 2020ರವೇಳೆಗೆ ಹೈಪರ್‌ಲೂಪ್‌ ಅನ್ನು ಭಾರತ ಸೇರಿದಂತೆ ಜಗತ್ತಿಗೆ ಪರಿಚಯಿಸುವ ಉದ್ದೇಶವಿದೆ.!!

Best Mobiles in India

English summary
The Hyperloop company is planning to locally source few parts of the components such as steel if it continues with the plan. to know more visit to kannada.gizbot.co

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X