ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಅದ್ಭುತ ಫೋಟೋಗಳು

By Suneel
|

ಪ್ರಪಂಚದಲ್ಲಿಯೇ ಅದ್ಭುತವಾದ ಗ್ಯಾಜೆಟ್ ಯಾವುದು? ಅಂದ್ರೆ ಬಹುಶಃ ಯಾವುದನ್ನ ಹೇಳೋದು ಅಂತ ಗೊಂದಲ ಎಲ್ಲರ ಮೆದುಳಿನಲ್ಲಿ ಪ್ರಾರಂಭವಾಗುತ್ತೆ. ಆದರೆ ಅದ್ಭುತವಾದ ಗ್ಯಾಜೆಟ್‌ಗೆ ಉತ್ತರವೇ ಪ್ರಾಕೃತಿಕವಾಗಿ ಎಲ್ಲರೂ ಹೊಂದಿರುವ ಮೆದುಳು (Brain) ಎಂದರೆ ತಪ್ಪಾಗಲಾರದು.

ಏಲಿಯನ್‌ಗಳಿಂದ ಮೆಸೇಜ್‌: ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ ಏಕೆ?

ಹೌದು, ನಿರಂತರವಾಗಿ, ಬ್ರೇಕ್‌ ಇಲ್ಲದೇ ಚಟುವಟಿಕೆಯಲ್ಲಿ ನಿರತವಾಗಿರುವ ಮೆದುಳು ಅದ್ಭುತವಾದ ಗ್ಯಾಜೆಟ್‌. ಮೆದುಳು ಪ್ರಪಂಚದಲ್ಲಿ ನೆಡೆಯುವ ಎಲ್ಲಾ ಘಟನೆಗಳ ಬಗ್ಗೆಯೂ ಸೂಕ್ಷ್ಮವಾಗಿ ಅರಿವು ಮೂಡಿಸುತ್ತಿರುತ್ತದೆ.

ಈ ಮಾಹಿತಿಯನ್ನ ಹೀಗೇಕೆ ಹೇಳ್ತಿದ್ದೀವಿ ಅಂತ ಸ್ವಲ್ಪ ಕುತೂಹಲ ಆಗಬಹುದು. ಆದರೆ ನಾವು ನಿಮಗೆ ಇಂದಿನ ಲೇಖನದಲ್ಲಿ ತೋರಿಸುವ 20 ಫೋಟೋಗಳು ಪ್ರತಿಯೊಬ್ಬರ ಮೆದುಳಿಗೂ ಗೊಂದಲ ಉಂಟುಮಾಡುತ್ತವೆ. ಈ ತಲೆಬಿಸಿ ಅಂತಾರಲ್ಲಾ.. ಅದು ಖಂಡಿತ ಆಗುತ್ತೆ. ಅಲ್ಲದೇ ಇಂತಹ ಅದ್ಭುತ ಕಲೆ ಪ್ರಪಂಚದಲ್ಲಿ ನಿಜವಾಗಿಯೂ ಇದೆಯೇ ಎಂಬುದು ಎಲ್ಲರಿಗೂ ಮೂಡುವ ಪ್ರಶ್ನೆ. ಇನ್ನೇಕೆ ತಡ. ಹಾಗಾದ್ರೆ ಆ ಫೋಟೋಗಳು ಯಾವುವು ಎಂದು ಲೇಖನದಲ್ಲಿ ಓದಿ, ನೋಡಿ, ಫೋಟೋಗಳ ಬಗ್ಗೆ ಒಂದು ನಿಶ್ಚಯಕ್ಕೆ ಬನ್ನಿ.

ವ್ಯಕ್ತಿಯ ಮರಣ ದಿನ ತಿಳಿಸುವ "ಆನ್‌ಲೈನ್‌ ಕ್ಯಾಲ್ಕುಲೇಟರ್‌"

ಸಂಮೋಹನ ವಲಯಗಳು

ಸಂಮೋಹನ ವಲಯಗಳು

ದೂರದಿಂದ ಒಮ್ಮೆ ನೋಡಿ. ಹತ್ತರದಿಂದ ಒಮ್ಮೆ ನೋಡಿ. ನೀವು ಯಾವ ವೃತ್ತವನ್ನು ದೃಷ್ಟಿಸಿ ನೋಡುತ್ತಿರೋ ಅದು ಮಾತ್ರ ತಿರುಗುವುದನ್ನು ನಿಲ್ಲಿಸುತ್ತದೆ.

ನಿಮ್ಮ ಕಣ್ಣುಗಳನ್ನು ಇದರ ಮೇಲೆ ಆಡಿಸಿ

ನಿಮ್ಮ ಕಣ್ಣುಗಳನ್ನು ಇದರ ಮೇಲೆ ಆಡಿಸಿ

ಹೃದಯದ ಸಿಂಬಲ್‌, ಪ್ರೀತಿಯ ಸಿಂಬಲ್‌ನಿಂದ ಏನಾಗುತ್ತಿದೆ ಎಂಬುದನ್ನು ಕಣ್ಣಾಡಿಸುತ್ತಾ ತಿಳಿಯಿರಿ.

ಇನ್ನು ಒಮ್ಮೆ ವಾಸ್ತವ ನೋಡಲು ಇಲ್ಲಿ ಕ್ಲಿಕ್‌ ಮಾಡಿ

3 ಕಾರುಗಳು ಒಂದೇ ಗಾತ್ರ?

3 ಕಾರುಗಳು ಒಂದೇ ಗಾತ್ರ?

3 ಕಾರುಗಳು ಒಂದೇ ಗಾತ್ರವೇ ಎಂದು ಅಲೋಚಿಸಿ ನೋಡಿ. ನಂಬಲು ಅಥವಾ ನಿಶ್ಚಯಿಸಲು ಸಾಧ್ಯವಾಗದಿದ್ದರೇ ಇಲ್ಲಿ ಕ್ಲಿಕ್‌ ಮಾಡಿ ಅಚ್ಚರಿ ನೋಡಿ

ಇಲ್ಲಿ ಬಚ್ಚಿಟ್ಟಿದ್ದಾದರೂ ಏನು?

ಇಲ್ಲಿ ಬಚ್ಚಿಟ್ಟಿದ್ದಾದರೂ ಏನು?

ಹಾಗೆ ಕಣ್ಣಾಡಿಸಿ ನೋಡಿ ಇಲ್ಲಿ ಬಚ್ಚಿಟ್ಟಿದ್ದಾದರೂ ಏನು ಎಂದು ತಿಳಿಯರಿ

ನೀರಿನ ಪ್ರತಿಫಲನ

ನೀರಿನ ಪ್ರತಿಫಲನ

ಚಿತ್ರದಲ್ಲಿ ನೀರಿನ ಪ್ರತಿಫಲನ ಹೇಗಾಗಿದೆ ಎಂದು ನೋಡಿ.

ವಿವರಣೆ ನೀಡಿರಿ

ವಿವರಣೆ ನೀಡಿರಿ

ಈ ಚಿತ್ರದ ಬಗ್ಗೆ ವಿವರಣೆ ನೀಡಿರಿ. ನಿಮ್ಮಿಂದ ಸಾಧ್ಯವಾದರೆ.

ಈ ಚಿತ್ರ ನಿಜವಾಗಿಯೂ ಚಲಿಸುತ್ತಿದೆಯೇ

ಈ ಚಿತ್ರ ನಿಜವಾಗಿಯೂ ಚಲಿಸುತ್ತಿದೆಯೇ

ಈ ಚಿತ್ರ ನಿಜವಾಗಿಯೂ ಚಲಿಸುತ್ತಿದೆಯೇ ಎಂದು ನೋಡಿ. ಸರಳವಾದ ಚಿತ್ರವಿದು.

ಚಿತ್ರದ ಚಲನೆ

ಚಿತ್ರದ ಚಲನೆ

ಈ ಚಿತ್ರದ ಅದ್ಭುತ ಚಲನೆಯನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಕನ್ನಡಿಯೊಳಗಿನ ಪ್ರಾಣಿಗಳ ಚಿತ್ರ

ಕನ್ನಡಿಯೊಳಗಿನ ಪ್ರಾಣಿಗಳ ಚಿತ್ರ

ಪ್ರಾಣಿಗಳ ಕನ್ನಡಿಯೊಳಗಿನ ಚಿತ್ರಗಳನ್ನು ತಲೆಕೆಳಗೆ ಮಾಡಿದರೆ ಹೇಗೆ ಕಾಣುತ್ತವೆ ನೋಡಿ.

ಕಲಾತ್ಮಕತೆ

ಕಲಾತ್ಮಕತೆ

ಕಲಾವಿದ ಇದನ್ನು ಹೇಗೆ ನಿರ್ಮಿಸಿದ ಎಂದು ಒಮ್ಮೆ ಆಲೋಚಿಸಿ.

ನಿಮ್ಮ ಕಣ್ಣುಗಳನ್ನು ಸರಿಸಿ

ನಿಮ್ಮ ಕಣ್ಣುಗಳನ್ನು ಸರಿಸಿ

ಎಲ್ಲಾ ಕಡೆಯೂ ಸಹ ನಿಮ್ಮ ಕಣ್ಣುಗಳನ್ನು ಸರಿಸಿ ನೋಡಿ.

ನೋಟ

ನೋಟ

ಈ ಗ್ಯಾಜೆಟ್‌ ಎಲ್ಲಾ ಸಮಯದಲ್ಲೂ ನಿಮ್ಮನ್ನೇ ನೋಡುತ್ತದೆ.

ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಸೃಜನಾತ್ಮಕತೆ

ಸೃಜನಾತ್ಮಕತೆ

ಸೃಜನಾತ್ಮಕತೆ ಹೀಗೂ ಇರುತ್ತದೆಯೇ? ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಮ್ಯಾಜಿಕ್ ಕಾರ್ಪೆಟ್

ಮ್ಯಾಜಿಕ್ ಕಾರ್ಪೆಟ್

ಸವಾರಿ ಇದು ನಿಜನಾ ಎಂದು ಪ್ರಶ್ನಿಸಿಕೊಳ್ಳಿ. ಹಾಗೆ ಒಂದು ನಿರ್ಧಾರಕ್ಕೆ ಬನ್ನಿ.

ಎತ್ತರ

ಎತ್ತರ

ಈ ಚಿತ್ರದಲ್ಲಿ ಎತ್ತರ ಜಾಸ್ತಿಯೋ ಅಥವಾ ವ್ಯಕ್ತಿ ಕುಳಿತಿರುವುದು ಹೇಗೆ ಎಂದು ಪತ್ತೆ ಹಚ್ಚಿ.

ಕಾಲುಗಳು ಯಾವುವು?

ಕಾಲುಗಳು ಯಾವುವು?

ಟೇಕ್‌ ಯುವರ್‌ ಟೈಮ್‌. ಕಾಲುಗಳು ಎಷ್ಟು? ಅವು ಯಾವುವು ಎಂದು ಪತ್ತೆಹಚ್ಚಿ.

ಭ್ರಮಾತ್ಮಕ ಪರಿಣಾಮ

ಭ್ರಮಾತ್ಮಕ ಪರಿಣಾಮ

ಈ ಚಿತ್ರನೋಡಿ ಭ್ರಮಾತ್ಮಕ ಪರಿಣಾಮ ಹೇಗಿದೆ ಎಂದು ಅಲೋಚಿಸಿ.

ಗಾಳಿಯಲ್ಲಿ ತೇಲಾಡು

ಗಾಳಿಯಲ್ಲಿ ತೇಲಾಡು

ಚಿತ್ರದಲ್ಲಿರುವ ವ್ಯಕ್ತಿಯು ನಿಂತಿದ್ದಾನೆಯೇ ಅಥವಾ ತೇಲಾಡುತ್ತಿದ್ದಾನೆಯೇ ಎಂಬುದು ಪ್ರಶ್ನಾರ್ಥಕ

ಆಪ್ಟಿಕಲ್ ಇಲ್ಯೂಶನ್

ಆಪ್ಟಿಕಲ್ ಇಲ್ಯೂಶನ್

ಈ ಫೋಟೋದಲ್ಲಿನ ವಸ್ತುಸ್ಥಿತಿ ಬಗ್ಗೆ ಯಾವುದು ಸರಿ ಎಂಬ ಗೊಂದಲ ಎಲ್ಲರನ್ನು ಕಾಡದೆ ಇರದು.

Best Mobiles in India

Read more about:
English summary
Eye Cofusing Photos That Wil Cheat Your Brain. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X