ಸಾವಿರಾರು ಫೇಸ್‌ಬುಕ್ ಫ್ರೆಂಡ್ಸ್ ಯಾಕೆ ಬೇಕು?..ಹೀಗೆ ಕೇಳಲು ಕಾರಣವಿದೆ!!

ಸೋಶಿಯಲ್ ಮೀಡಿಯಾದಲ್ಲಿ ನಾವು ಇಂದು ಮಾಡುವ ಕಾರ್ಯಗಳು ಕೆಲವೊಮ್ಮೆ ನಮಗೆ ತೊಂದರೆಯಾಗಿ ಪರಿಣಮಿಸಬಹುದು.

|

ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಸ್ವಲ್ಪವಾದರೂ ಎಚ್ಚರಿಕೆ ಇರದಿದ್ದಲ್ಲಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಸಮಾಜದ ಹೊರಗೆ ಕುಟುಂಬದ ಒಳ ವಿಷಯಗಳು ಹರಿದಾಡಿದಂತೆ ಮಾಡಿಕೊಳ್ಳುತ್ತೇವೆ.! ಹಾಗಾಗಿ, ಸೂಶಿಯಲ್ ಮೀಡಿಯಾ ಬಳಕೆಗೆ ಮಿತಿ ಹೊಂದಿದ್ದರೆ ಉತ್ತಮ.!!

ಡೊ..ಡೊ..ಡೊಕೊಮೊ ಆಫರ್!! 103 ರೂ.ಗೆ ಅನ್‌ಲಿಮಿಟೆಡ್ ಕಾಲ್!!

ಸೋಶಿಯಲ್ ಮೀಡಿಯಾದಲ್ಲಿ ನಾವು ಇಂದು ಮಾಡುವ ಕಾರ್ಯಗಳು ಕೆಲವೊಮ್ಮೆ ನಮಗೆ ತೊಂದರೆಯಾಗಿ ಪರಿಣಮಿಸಬಹುದು. ಹಾಗಾಗಿ, ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಸ್ವಂತಿಕೆಯಾಗಿರುವ ಯಾವ ಯಾವ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಫೋನ್‌ ನಂಬರ್‌  ಶೇರ್ ಮಾಡಲೇಬೇಡಿ

ಫೋನ್‌ ನಂಬರ್‌ ಶೇರ್ ಮಾಡಲೇಬೇಡಿ

ಗುರುತು ಪರಿಚಯ ಇಲ್ಲದವರಿಗೆ ನಿಮ್ಮ ಫೋನ್‌ ನಂಬರ್ ಸಿಗುವಂತಹ ತಪ್ಪು ಕೆಲಸವನ್ನು ಎಂದಿಗೂ ಮಾಡಬೇಡಿ. ಇದರಿಮದ ಕಿರಿಕಿರಿಯ ಜೊತೆಗೆ ತೊಂದರೆಯನ್ನು ಅನುಭವಿಸಬೇಕಾದ ಪರಿಸ್ಥಿತಿ ಬರಬಹುದು.! ಜೊತೆಗೆ ಬ್ಯಾಂಕಿಗ್ ಮಾಹಿತಿಗಳನ್ನು ನಿಮ್ಮ ಮೊಬೈಲ್‌ ನಂಬರ್‌ ಮುಲಕವೇ ಹ್ಯಾಕ್ ಮಾಡುವ ಖದೀಮರು ಇದ್ದಾರೆ.

ಲೊಕೇಶನ್‌ ಅಂಡ್ ವಕೇಶನ್!!

ಲೊಕೇಶನ್‌ ಅಂಡ್ ವಕೇಶನ್!!

ಫ್ಯಾಮಿಲಿ ಜೊತೆ ಎಲ್ಲಿಗಾದರೂ ಟ್ರಿಪ್ ಹೋಗಿದ್ದರೆ ಆ ಬಗ್ಗೆ ಮಾಹಿತಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಬೇಡಿ. ಮನೆಯಲ್ಲಿ ಇಲ್ಲದ ಮಾಹಿತಿ ಇತರರಿಗೆ ದೊರೆತು ಅದರಿಂದ ಕಳ್ಳತನ, ಇನ್ನಿತರ ಕೆಟ್ಟ ಘಟನೆಗಳು ಉಂಟಾಗಿರುವ ಹಲವು ಉದಾಹರಣೆಗಳು ಇವೆ.!!

ಸಾವಿರಾರು ಫ್ರೆಂಡ್ಸ್ ಯಾಕೆ ಬೇಕು?

ಸಾವಿರಾರು ಫ್ರೆಂಡ್ಸ್ ಯಾಕೆ ಬೇಕು?

ಫೇಸ್‌‌ಬುಕ್‌ನಲ್ಲಿ ಸಾವಿರಾರು ಫ್ರೆಂಡ್ಸ್ ಇರುವುದು ಇಂದಿನ ಫ್ಯಾಶನ್ ಆಗಿದೆ. ಪ್ರೊಫೈಲ್ ಪಿಕ್‌ಗೆ ಹೆಚ್ಚು ಲೈಕ್ ಬರಲಿ ಎಂದು ಫ್ರೆಂಡ್ಸ್ ಮಾಡಿಕೊಳ್ಳುವವರು ಇದ್ದಾರೆ. ಆದರೆ ಇದರಿಂದ ಸಮಸ್ಯೆಗಳೇ ಹೆಚ್ಚು. ಇನ್ನು ಇದರಿಂದ ಅಪಾಯ ಎದುರಾಗುವ ಸಾಧ್ಯತೆ ಸಹ ಇರುತ್ತದೆ. .

ರಿಲೇಶನ್‌ಶಿಪ್‌ ಸ್ಟೇಟಸ್‌ ಶೇರ್‌ ಮಾಡಿ ಏನು ಪ್ರಯೋಜನ?

ರಿಲೇಶನ್‌ಶಿಪ್‌ ಸ್ಟೇಟಸ್‌ ಶೇರ್‌ ಮಾಡಿ ಏನು ಪ್ರಯೋಜನ?

ಸೋಷಿಯಲ್‌ ಮೀಡಿಯಾದಲ್ಲಿ ನಿಮ್ಮ ರಿಲೇಶನ್‌ಶಿಪ್‌ ಸ್ಟೇಟಸ್‌ ಶೇರ್‌ ಮಾಡಿ ಏನು ಪ್ರಯೋಜನವಿದೆ. ನೀವು ಸಿಂಗಲ್‌ ಅಥವಾ ರಿಲೇಶನ್‌ಶಿಪ್‌ ಹೊಂದಿದ್ದೀರಾ ಎಂದು ಪರಿಚಯ ಇಲ್ಲದವರ ಜೊತೆಯಲ್ಲಿ ಹೇಳಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ!!

Best Mobiles in India

English summary
Now it’s time to take your social media use to the next level.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X