ಮುಗಿಯಿತು ಜಿಯೋ ಹವಾ!!..ಭಾರಿ ಶಾಕ್ ಕೊಟ್ಟ ಜಿಯೋ ಗ್ರಾಹಕರು!!!

ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಂಡಿದ್ದೇಕೆ.? ಎಷ್ಟು ಗ್ರಾಹಕರು ಜಿಯೋವಿನಿಂದ ಹೊರಬಿದ್ದಿದ್ದಾರೆ ಗೊತ್ತಾ?

|

ರಿಲಾಯನ್ಸ್ ಜಿಯೋ ದರಗಳನ್ನು ವಿಧಿಸಿದ ಮೇಲೆ ಗ್ರಾಹಕರು ಮತ್ತೆ ತಮ್ಮ ನೆಟ್‌ವರ್ಕ್‌ಗೆ ಗ್ರಾಹಕರು ಮರಳಿದ್ದಾರೆ.! ಹೌದು, ಉಚಿತ ಸೇವೆಯ ಮೂಲಕ ಗ್ರಾಹಕರನ್ನು ಸೆಳೆದಿದ್ದ ಜಿಯೋವಿನ ಆಟ ಇಲ್ಲಿಗೆ ಮುಗಿದ್ದಿದ್ದು, ಗ್ರಾಹಕರು ಮತ್ತೆ ಸಹಜವಾಗಿ ಹಳೆ ಟೆಲಿಕಾಂಗಳತ್ತ ದೃಷ್ಟಿ ನೆಟ್ಟಿದ್ದಾರೆ.!!

ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಜಿಯೋವಿನ ಬಳಕೆದಾರರ ದಾಖಲೆಗಳು ಇದನ್ನು ಹೇಳುತ್ತಿದ್ದು, ಈಗಾಗಲೇ ಜಿಯೋ ಶೇಖಡ 50 ಪರ್ಸೆಂಟ್‌ಗೂ ಹೆಚ್ಚು ಗ್ರಾಹರನ್ನು ಕೆಳದುಕೊಂಡಿದೆ ಎನ್ನುವ ವರದಿಯೊಂದು ಹೊರಬಿದ್ದಿದೆ.!! ಹಾಗಾದರೆ, ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಂಡಿದ್ದೇಕೆ.? ಎಷ್ಟು ಗ್ರಾಹಕರು ಜಿಯೋವಿನಿಂದ ಹೊರಬಿದ್ದಿದ್ದಾರೆ.? ಟೆಲಿಕಾಂನಲ್ಲಿ ಆಗುತ್ತಿರುವ ಬದಲಾವಣೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.!!

ಜಿಯೋ ದರಗಳನ್ನು ವಿಧಿಸಿದ ಮೇಲೆ?

ಜಿಯೋ ದರಗಳನ್ನು ವಿಧಿಸಿದ ಮೇಲೆ?

ಆರು ತಿಂಗಳ ಉಚಿತ ಸೇವೆಯ ನಂತರ ಜಿಯೋ ತನ್ನ ಸೇವೆಗೆ ದರಗಳನ್ನು ವಿಧಿಸಿದ ನಂತರ 75 ಮಿಲಿಯನ್ ಜನರು ಜಿಯೋವಿನಿಂದ ಹೊರಹೋಗಿದ್ದಾರೆ.!! ಅಂದರೆ ಶೇಕ 50% ಜನರು ಜಿಯೋವನ್ನು ಬಿಟ್ಟಿದ್ದಾರೆ ಎಂದು ವರದಿಯೊಂದು ಹೇಳಿದೆ!!

ಜಿಯೋ ಗ್ರಾಹಕರನ್ನು ಕಳೆದುಕೊಳ್ಳಲು ಮುಖ್ಯ ಕಾರಣವೇನು?

ಜಿಯೋ ಗ್ರಾಹಕರನ್ನು ಕಳೆದುಕೊಳ್ಳಲು ಮುಖ್ಯ ಕಾರಣವೇನು?

ಟೆಲಿಕಾಂನಲ್ಲಿ ದರಸಮರ ಏರ್ಪಟ್ಟರೂ ಜಿಯೋ ಗ್ರಾಹಕರನ್ನು ಕಳೆದುಕೊಳ್ಳಲು ಮುಖ್ಯ ಕಾರಣ, ಗ್ರಾಹಕರು ತಮ್ಮ ಹಳೆಯ ನಂಬರ್ ಉಳಿಸಿಕೊಳ್ಳುವ ಸಲುವಾಗಿ ಮತ್ತು ನೆಟ್‌ವರ್ಕ್ ಸಮಸ್ಯೆ ಜಿಯೋ ಗ್ರಾಹಕರು ಹೊರಹೋಗಲು ಪ್ರಮುಖ ಕಾರಣಗಳಾಗಿವೆ.!!

ಟೆಲಿಕಾಂನಲ್ಲಿ ದರಸಮರ!!

ಟೆಲಿಕಾಂನಲ್ಲಿ ದರಸಮರ!!

ಜಿಯೋ ತನ್ನ ಸೇವೆಗೆ ದರಗಳನ್ನು ವಿಧಿಸಿದ ರೀತಿಯಲ್ಲಿಯೇ ಇತರ ಎಲ್ಲಾ ಟೆಲಿಕಾಂಗಳೂ ಸಹ ಅದೇ ರೀತಿಯ ಆಫರ್ ನೀಡಿ ಟೆಲಿಕಾಂನಲ್ಲಿ ದರಸಮರವೇರ್ಪಟ್ಟಿತ್ತು. ಹಾಗಾಗಿ, ಜಿಯೋ ಗ್ರಾಹಕರು ತಮ್ಮ ಹಳೆ ನೆಟ್‌ವರ್ಕ್‌ಗೆ ಮರಳಿದ್ದಾರೆ.!!

ಈಗಲೂ ಜಿಯೋ ಎರಡನೇ ಸಿಮ್ ಆಗಿ ಬಳಕೆಯಾಗುತ್ತಿದೆ.!!

ಈಗಲೂ ಜಿಯೋ ಎರಡನೇ ಸಿಮ್ ಆಗಿ ಬಳಕೆಯಾಗುತ್ತಿದೆ.!!

ಜಿಯೋ ಏನೆಲ್ಲಾ ಆಫರ್‌ಗಳನ್ನು ನಿಡಿದರೂ ಸಹ ಜಿಯೋ ಈಗಲೂ ಗ್ರಾಹಕರ ಎರಡನೇ ಸಿಮ್ ಆಗಿಯೆ ಇದೆ.!! ಇದಕ್ಕೆ ಉತ್ತಮ ಸೇವೆಯಿಲ್ಲದ ಕಾರಣವನ್ನು ಜಿಯೋ ಗ್ರಾಹಕರು ಹೇಳುತ್ತಿದ್ದಾರೆ.!! ಡೆಷ್ಟೋ ಜನರಿಗೆ ತಮ್ಮ ಜಿಯೋ ನಂಬರ್ ಏನು ಎಂಬುದೇ ಗೊತ್ತಿಲ್ಲಾ!!

ಅಂಬಾನಿ ಇನ್ನು ಏನು ಹೇಳಿಲ್ಲಾ!!

ಅಂಬಾನಿ ಇನ್ನು ಏನು ಹೇಳಿಲ್ಲಾ!!

ಜಿಯೋವು ತನ್ನ ಸೇವೆಗೆ ದರ ವಿಧಿಸಿದ ನಂತರ ಜಿಯೋ ಗ್ರಾಹಕರ ಸಂಖ್ಯೆ ಬಗ್ಗೆ ಜಿಯೋ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ, ಏರ್‌ಟೆಲ್ ಮತ್ತು ಐಡಿಯಾ ಕಂಪೆನಿಗಳು ಈಗಾಗಲೇ ನಮ್ಮ ಕಂಪೆನಿಗಳಿಗೆ ವಾಪಾಸಾಗುವ ಗ್ರಾಹಕರ ಸಂಖ್ಯೆ ಹೆಚ್ಚಿದೆ ಎಂದು ಹೇಳಿವೆ.!!

Best Mobiles in India

English summary
big chunk of its data customers already coming back to its network after Reliance Jio . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X