ಉಬರ್ ಆಪ್‌ ಲೋಪ ಕಂಡುಹಿಡಿದ ಬೆಂಗಳೂರಿನ ಟೆಕ್ಕಿ!! ಸಿಕ್ಕಿದ ಬಹುಮಾನ ಎಷ್ಟು ಗೊತ್ತಾ?

ಪ್ರಖ್ಯಾತ ಕ್ಯಾಬ್ ಕಂಪೆನಿ ಉಬರ್‌ ಆಪ್‌ನಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಲೈಫ್‌ಟೈಮ್ ಉಚಿತ ಕ್ಯಾಬ್ ಸೇವೆಯನ್ನು ಪಡೆಯಬಹುದಾಗಿತ್ತು ಎಂದು ಸಿಲಿಕಾನ್ ವ್ಯಾಲಿ ನಗರವಾದ ಬೆಂಗಳೂರಿನ ಟೆಕ್ಕಿಯೊರ್ವರು ತೋರಿಸಿಕೊಟ್ಟಿದ್ದಾರೆ.!!

Written By:

ಪ್ರಖ್ಯಾತ ಕ್ಯಾಬ್ ಕಂಪೆನಿ ಉಬರ್‌ ಆಪ್‌ನಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಲೈಫ್‌ಟೈಮ್ ಉಚಿತ ಕ್ಯಾಬ್ ಸೇವೆಯನ್ನು ಪಡೆಯಬಹುದಾಗಿತ್ತು ಎಂದು ಸಿಲಿಕಾನ್ ವ್ಯಾಲಿ ನಗರವಾದ ಬೆಂಗಳೂರಿನ ಟೆಕ್ಕಿಯೊರ್ವರು ತೋರಿಸಿಕೊಟ್ಟಿದ್ದಾರೆ.!!

ಪ್ರಪಂಚದ 150 ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಬರ್ ಕಂಪೆನಿಯ ಆಪ್‌ನಲ್ಲಿನ ಲೋಪವನ್ನು ಸಿಲಿಕಾನ್‌ ವ್ಯಾಲಿಯ ಟೆಕ್ಕಿ ಆನಂದ್ ಪ್ರಕಾಶ್ ಪತ್ತೆ ಮಾಡಿದ್ದು, ಇದಕ್ಕಾಗಿ ಉಬರ್ ಕಂಪೆನಿ ಆನಂದ್ ಅವರಿಗೆ 5000$ ( Rs 335000) ಬಹುಮಾನವಾಗಿ ನೀಡಿದೆ.!!

ಉಬರ್ ಆಪ್‌ ಲೋಪ ಕಂಡುಹಿಡಿದ ಬೆಂಗಳೂರಿನ ಟೆಕ್ಕಿ! ಸಿಕ್ಕಿದ ಬಹುಮಾನ ಎಷ್ಟು ಗೊತ್ತಾ?

"ಡಿಸ್‌ಲೈಕ್" ಆಯ್ಕೆ ತರಲಿದೆ ಫೇಸ್‌ಬುಕ್!!

ಉಬರ್ ಆಪ್‌ನಲ್ಲಿ ಉಂಟಾದ ಉಚಿತ ಸೇವೆ ಆಯ್ಕೆಯ ದೋಷವನ್ನು ಬ್ಲಾಕ್ ಹ್ಯಾಟ್ ಹ್ಯಾಕರ್ಸ್‌ಗಳ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇತ್ತು ಎಂದು ಆನಂದ್ ಪ್ರಕಾಶ್ ಹೇಳಿದ್ದು, ಇದರಿಂದ ಉಬರ್‌ಗೆ ಹೆಚ್ಚು ನಷ್ಟವಾಗುತ್ತಿತ್ತು ಎನ್ನಲಾಗಿದೆ.

ಉಬರ್ ಆಪ್‌ ಲೋಪ ಕಂಡುಹಿಡಿದ ಬೆಂಗಳೂರಿನ ಟೆಕ್ಕಿ! ಸಿಕ್ಕಿದ ಬಹುಮಾನ ಎಷ್ಟು ಗೊತ್ತಾ?

ಟೆಕ್ಕಿಗಳ ತಾಣವಾಗಿರುವ ಬೆಂಗಳೂರಿನ ಹುಡುಗ ಈ ಸಾಧನೆ ಮಾಡಿದ್ದು, ಟೆಕ್ಕಿ ಆನಂದ್ ಪ್ರಕಾಶ್ ನೈತಿಕ ಹ್ಯಾಕರ್ಸ್ ಸಾಲಿನಲ್ಲಿ ಬಂದು ನಿಂತಿದ್ದು, ಬೆಂಗಳೂರಿಗೆ ಹೆಮ್ಮೆಯ ವಿಷಯವಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Specify an invalid payment method and the Uber app allows to ride for free.to know mkore visit to kannada.gizbot.com
Please Wait while comments are loading...
Opinion Poll

Social Counting