ಜಿಯೋ, ಟೆಲಿಕಾಂ ಸೇರಿ ಗ್ರಾಹಕರಿಗೂ ಶಾಕ್ ನೀಡಿದ ಸರ್ಕಾರ!.ಏನು ಗೊತ್ತಾ!?

ಸರ್ಕಾರದ ಹೊಸ ಆದೇಶದಿಂದ ಟೆಲಿಕಾಂ ಕಂಪೆನಿಗಳ ಮೇಲೆ ಭಾರೀ ಎಫೆಕ್ಟ್ ಬೀಳಲಿದ್ದು, ಇನ್ನು ಯಾವುದೇ ಕಂಪೆನಿಗಳು ಕಡಿಮೆ ಬೆಲೆಗೆ ಸೇವೆ ನೀಡದ ಪರಿಸ್ಥಿತಿ ಎದುರಾಗಿದೆ.!!

|

ಈಗಾಗಲೇ ದರಸಮರದಿಂದಾಗಿ ಕಂಗಾಲಾಗಿರುವ ಟೆಲಿಕಾಂ ಕಂಪೆನಿಗಳಿಗೆ ಸರ್ಕಾರ ಬುಹುದೊಡ್ಡ ಶಾಕ್ ನೀಡಲು ಮುಂದಾಗಿದೆ.!! ಹೌದು, ಕೇಂದ್ರ ಸರ್ಕಾರದ ಹೊಸ ಆದೇಶದಿಂದ ಟೆಲಿಕಾಂ ಕಂಪೆನಿಗಳ ಮೇಲೆ ಭಾರೀ ಎಫೆಕ್ಟ್ ಬೀಳಲಿದ್ದು, ಇನ್ನು ಯಾವುದೇ ಕಂಪೆನಿಗಳು ಕಡಿಮೆ ಬೆಲೆಗೆ ಸೇವೆ ನೀಡದ ಪರಿಸ್ಥಿತಿ ಎದುರಾಗಿದೆ.!!

ಈಗಾಗಲೇ ನಷ್ಟದ ಹಾದಿ ಹಿಡಿದಿರುವ ಟೆಲಿಕಾಂ ಕಂಪೆನಿಗಳಿಗೆ ಮತ್ತು ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿರುವ ಸರ್ಕಾರ. ಟೆಲಿಕಾಂ ಸೇವೆಗಳ ಮೇಲೆ ಶೇ 18 ಪರ್ಸೆಂಟ್ ಟ್ಯಾಕ್ಸ್ ವಿಧಿಸಲು ಮುಂದಾಗಿದೆ. ಹಾಗಾಗಿ ಟೆಲಿಕಾಂ ಕಂಪೆನಿಗಳು ಇನ್ನು ಗ್ರಾಹಕರ ಬಳಿ ಹೆಚ್ಚು ಹಣ ಕೀಳಲು ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ.!!

ಹಾಗಾದರೆ, ಟೆಲಿಕಾಂ ಕಂಪೆನಿಗಳ ಮೇಲೆ ಸರ್ಕಾರ ಟ್ಯಾಕ್ಸ್ ಹೆಚ್ಚಿಸಿರುವುದರಿಂದ ಟೆಲಿಕಾಂ ಮೇಲಾಗುವ ಪರಿಣಾಮಗಳೇನು? ಸರ್ಕಾರಕ್ಕೆ ಆದಾಯ ಎಷ್ಟು ಹೆಚ್ಚುತ್ತದೆ. ಹಾಗೂ ಗ್ರಾಹಕರಿಗೆ ಏನು ತೊಂದರೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋಗೂ ಬಂತು ಕುತ್ತು.!!

ಜಿಯೋಗೂ ಬಂತು ಕುತ್ತು.!!

ಸರ್ಕಾರ ಟೆಲಿಕಾಂ ಕಂಪೆನಿಗಳ ಮೇಲೆ ಟ್ಯಾಕ್ಸ್ ಹೆಚ್ಚಿಸಿರುವುದರಿಂದ ಜಿಯೋ ಸೇರಿ ಯಾವುದೇ ಟೆಲಿಕಾಂ ಕಡಿಮೆ ಬೆಲೆಗೆ ಸೇವೆಯನ್ನು ನೀಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಮುಂದೆ ಜಿಯೋ ಸಹ ಕಡಿಮೆ ಬೆಲೆಗೆ ಆಫರ್‌ಗಳನ್ನು ನೀಡಲು ಸಾಧ್ಯವಿಲ್ಲಾ.!!

ಟ್ಯಾಕ್ಸ್‌ನಿಂದ ಸರ್ಕಾರಕ್ಕೆ ಎಷ್ಟು ಲಾಭ?

ಟ್ಯಾಕ್ಸ್‌ನಿಂದ ಸರ್ಕಾರಕ್ಕೆ ಎಷ್ಟು ಲಾಭ?

ಟೆಲಿಕಾಂ ಕಂಪೆನಿಗಳ ಮೇಲೆ ಟ್ಯಾಕ್ಸ್ ಹೆಚ್ಚಿಸಿರುವುದರಿಂದ ಸರ್ಕಾರ 4 ರಿಂದ 5 ಸಾವಿರ ಕೋಟಿಗೂ ಹೆಚ್ಚು ಆದಾಯವನ್ನು ಪಡೆಯುತ್ತದೆ ಎನ್ನುವ ಅಂಕಿ ಅಂಶಗಳನ್ನು ಟೆಲಿಕಾಂ ಅಧಿಕಾರಿಗಳು ಹೇಳಿದ್ದಾರೆ. ಇದು ಗ್ರಾಹಕರ ಮೇಲೆಯೆ ಹೊರೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.!!

ಈ ಬಗ್ಗೆ ಏರ್‌ಟೆಲ್‌ನ ಮಾಜಿ ಸಿಇಒ ಹೇಳಿದ್ದೇನು?

ಈ ಬಗ್ಗೆ ಏರ್‌ಟೆಲ್‌ನ ಮಾಜಿ ಸಿಇಒ ಹೇಳಿದ್ದೇನು?

ಏರ್‌ಟೆಲ್‌ನ ಮಾಜಿ ಸಿಇಒ ಸಂಜಯ್ ಕಪೂರ್ ಸರ್ಕಾರದ ನಿರ್ಧರದ ಬಗ್ಗೆ ಮಾತನಾಡಿ. ಈಗಾಗಲೇ ಟೆಲಿಕಾಂ ಕಂಪೆನಿಗಳ ಸ್ಥಿತಿ ಹದಗೆಟ್ಟಿದೆ. ಪ್ರಸ್ತುತ ಇರುವ 15 ಪರ್ಸೆಂಟ್ ಟ್ಯಾಕ್ಸ್ ಅನ್ನು 18 ಪರ್ಸೆಂಟ್‌ಗೆ ಹೆಚ್ಚಿಸಿರುವುದು ಸಮಂಜಸವಲ್ಲ. ಇದರಿಂದಾಗಿ ಟೆಲಿಕಾಂ ಕಂಪೆನಿಗಳು ನಷ್ಟದ ಹಾದಿ ಹಿಡಿಯುತ್ತವೆ ಎಂದು ಹೇಳಿದ್ದಾರೆ.!!

ಹೆಚ್ಚು ಟ್ಯಾಕ್ಸ್‌ನಿಂದ ಗ್ರಾಹಕರಿಗೆ ಏನು ತೊಂದರೆ?

ಹೆಚ್ಚು ಟ್ಯಾಕ್ಸ್‌ನಿಂದ ಗ್ರಾಹಕರಿಗೆ ಏನು ತೊಂದರೆ?

ಯಾವುದೇ ಕಾರಣಕ್ಕೂ ಟೆಲಿಕಾಂ ಕಂಪೆನಿಗಳು ನಷ್ಟವನ್ನು ಮೈಮೇಲೆಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ, ನೂತನ ಟ್ಯಾಕ್ಸ್ ಅನ್ನು ಗ್ರಾಹಕರ ತಲೆಯೆ ಮೇಲೆ ಎಲ್ಲಾ ಟೆಲಿಕಾಂ ಕಂಪೆನಿಗಳು ಹೊರಿಸುತ್ತವೆ, ಹಾಗಾಗಿ, ಟೆಲಿಕಾಂ ಸೇವೆಗೆಳಿಗೆ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.!!

<strong></strong><strong>ಜಿಯೋ ಡಿಟಿಹೆಚ್‌ಗೆ ಸೆಡ್ಡು..ಒಂದು ವರ್ಷದ ಏರ್‌ಟೆಲ್ ಆಂಡ್ರಾಯ್ಡ್ ಡಿಟಿಹೆಚ್ ಸೇವೆ ಶಾಕಿಂಗ್ ಬೆಲೆಗೆ!!</strong>ಜಿಯೋ ಡಿಟಿಹೆಚ್‌ಗೆ ಸೆಡ್ಡು..ಒಂದು ವರ್ಷದ ಏರ್‌ಟೆಲ್ ಆಂಡ್ರಾಯ್ಡ್ ಡಿಟಿಹೆಚ್ ಸೇವೆ ಶಾಕಿಂಗ್ ಬೆಲೆಗೆ!!

Best Mobiles in India

English summary
Mobile users will have to shell out an extra Rs 30 towards if their monthly phone bill is Rs 1,000 with the government imposing a goods & services tax (GST) of 18% on telecom services.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X