ಅಪೋಲೋ 20 ಯಲ್ಲಿ ಕಂಡುಬಂದ ಏಲಿಯನ್ ಸುಂದರಿ

By Shwetha
|

1972 ರಲ್ಲಿ ಅಂತ್ಯಗೊಂಡ ಅಪೊಲೊ ಪ್ರೊಗ್ರಾಮ್ ಚಂದ್ರನಲ್ಲಿಗೆ ಕಳುಹಿಸಲಾದ ಕೊನೆಯ ಯೋಜನೆಯಾಗಿದ್ದು ನಂತರ ಮರಳಿ ಬಂದಿದೆ. ಅದಾಗ್ಯೂ ನಾಸಾ ಹಲವಾರು ಮಿಶನ್‌ಗಳನ್ನು ಯೋಜಿಸಿತ್ತು, ಅಪೋಲೋ 18, ಅಪೋಲೋ 19 ಮತ್ತು ಅಪೋಲೋ 20 ಈ ನಿಟ್ಟಿನಲ್ಲಿ ಹೆಸರಿಸಬಹುದಾಗಿದೆ. ಚಂದ್ರನಲ್ಲಿರುವ ಪುರಾತನ ಕಲಾರಚನೆಗಳನ್ನು ಅಪೋಲೋ ಮಿಶನ್ ಅನ್ವೇಷಿಸಿದ್ದು ಜನರ ಜ್ಞಾನವಿಲ್ಲದೆ ಅವುಗಳನ್ನು ಇನ್ನಷ್ಟು ಅನ್ವೇಷಿಸುವ ನಿಟ್ಟಿನಲ್ಲಿತ್ತು.

ಓದಿರಿ: 18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು

ಅಪೋಲೋ 20 ಹೆಚ್ಚು ವಿವಾದಾತ್ಮಕ ಯುಎಫ್‌ಒ ಕವರ್ ಅಪ್ ಎಂಬುದಾಗಿ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿದೆ. 2007 ರಲ್ಲಿ ಯೂಟ್ಯೂಬ್‌ಗೆ ಸಾಕಷ್ಟು ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದ್ದು ಇದನ್ನು ಅಪ್‌ಲೋಡ್ ಮಾಡಿದವರು ಅಪೋಲೋ 20 ಯ ಫೂಟೇಜ್ ಎಂಬುದಾಗಿ ತಿಳಿಸಿದ್ದಾರೆ. ಇಂದಿನ ಲೇಖನದಲ್ಲಿ ಅಪೋಲೋ 20 ಯ ಕುರಿತಾದ ಮತ್ತಷ್ಟು ಸುದ್ದಿಗಳನ್ನು ತಿಳಿಸುತ್ತಿದ್ದು ನಿಮ್ಮ ಆಸಕ್ತಿಯನ್ನು ಕೆರಳಿಸಲಿದೆ.

ಓದಿರಿ: ವಿಶ್ವವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ರಹಸ್ಯಗಳು

ಅಪೋಲೋ 20 ಮಿಶನ್‌

ಅಪೋಲೋ 20 ಮಿಶನ್‌

ಅಪೋಲೋ 20 ಮಿಶನ್‌ನೊಳಗೆ ಬಾಹ್ಯಾಕಾಶವಾಸಿಗಳು ಎರಡು ಏಲಿಯನ್ ದೇಹಗಳನ್ನು ಕಂಡಿದ್ದಾರೆ. ಪುರುಷ ಏಲಿಯನ್ ಮೃತಪಟ್ಟಿದ್ದರೆ ಮಹಿಳಾ ಏಲಿಯನ್ ಅನ್ನು ಬದುಕಿಸಿದರು.

ಮೊನಾಲೀಸಾ

ಮೊನಾಲೀಸಾ

ಈ ಏಲಿಯನ್‌ಗೆ ಮೊನಾಲೀಸಾ ಎಂಬ ಹೆಸರನ್ನು ನೀಡಿದರು. ಇದು ಮಾನವ ದೇಹವನ್ನು ಹೊಂದಿತ್ತು, ಆರು ಬೆರಳುಗಳು ಮತ್ತು ಮಾನವನ ಆಕೃತಿಯನ್ನು ಪಡೆದುಕೊಂಡಿತ್ತು. ಆದರೆ ಇದಕ್ಕೆ ಮೂಗಿನ ಹೊಳ್ಳೆಗಳು ಇರಲಿಲ್ಲ.

ಮೇಣದ ಗೊಂಬೆ

ಮೇಣದ ಗೊಂಬೆ

ಸ್ಪೇಸ್‌ಶಿಪ್‌ನ ಪೈಲೆಟ್ ನಿಯಂತ್ರಣಕ್ಕೆ ಆಕೆ ಒಳಗಾಗಿದ್ದಳು ಅಂತೆಯೇ ಆಕೆಯ ದೇಹಕ್ಕೆ ಹಲವಾರು ಟ್ಯೂಬ್‌ಗಳನ್ನು ಅಳವಡಿಸಿದರೂ ಆಕೆ ಮೇಣದ ಗೊಂಬೆಯಂತೆ ಇದ್ದಳು.

ರಹಸ್ಯವಾಗಿ ಇರಿಸಲಾಗಿದೆ

ರಹಸ್ಯವಾಗಿ ಇರಿಸಲಾಗಿದೆ

ಆಕೆಯನ್ನು ಭೂಮಿಗೆ ಕರೆತರಲಾಯಿತು ಮತ್ತು ಆಕೆಯನ್ನು ಭೂಮಿಯಲ್ಲಿ ಎಲ್ಲೋ ಒಂದು ಕಡೆ ರಹಸ್ಯವಾಗಿ ಇರಿಸಲಾಗಿದೆ. ಪುರುಷ ಏಲಿಯನ್ ಅನ್ನು ತಂದಿದ್ದರೂ ಅದರ ಮೇಲೆ ಅಟೊಪ್ಸಿಯನ್ನು ನಡೆಸಲಾಯಿತು.

ಚಂದ್ರನ ಮೇಲ್ಮೈ

ಚಂದ್ರನ ಮೇಲ್ಮೈ

ಅಪೋಲೋ ಮಿಶನ್ 18 ಮತ್ತು 19 ಭೂಮಿಯ ಚಂದ್ರನ ಮೇಲ್ಮೈಯಲ್ಲಿ ಏಲಿಯನ್ ಏರ್‌ಕ್ರಾಫ್ಟ್‌ಗಳ ಮಾಹಿತಿಯನ್ನು ಕಲೆಹಾಕಿದೆ.

ಆಸಕ್ತಿಕರ ವೀಡಿಯೊ

ಆಸಕ್ತಿಕರ ವೀಡಿಯೊ

ವಿಲಿಯಮ್ ರುಟ್‌ಲೆಡ್ಜ್, 2007 ರಲ್ಲಿ ಕೆಲವು ಆಸಕ್ತಿಕರ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು ಇದನ್ನು ಅಪೋಲೋ 20 ಯ ಒಂದು ಭಾಗ ಎಂಬುದಾಗಿ ಆತ ಉಲ್ಲೇಖಿಸಿದ್ದಾನೆ.

ಸೀಮಾತೀತವಾದ ರಚನೆ

ಸೀಮಾತೀತವಾದ ರಚನೆ

ಚಂದ್ರನ ನಂತರವೂ ಸೀಮಾತೀತವಾದ ರಚನೆಗಳಿದ್ದು ಇದನ್ನು ಆತ ವೀಡಿಯೊದಲ್ಲಿ ಬಣ್ಣಿಸಿದ್ದಾನೆ 'ಏಲಿಯನ್ ಮಹಿಳೆ'ಯ ಬಗ್ಗೆಯೂ ಇಲ್ಲಿಯೂ ಮಾಹಿತಿ ಇದೆ.

ಅನ್ವೇಷಣೆ

ಅನ್ವೇಷಣೆ

ಈ ವೀಡಿಯೊ ವೀಕ್ಷಣೆಯ ನಂತರ ಹೆಚ್ಚಿನವರಿಗೆ ಈ ಅನ್ವೇಷಣೆಯ ಮೇಲೆ ಆಸಕ್ತಿಯುಂಟಾಗಿ ಅಪೋಲೋ 18,19 ಮತ್ತು 20 ಯನ್ನು ಅವಲೋಕಿಸಿದ್ದಾರೆ.

ಬಹಿರಂಗಪಡಿಸಿದ ವಿಷಯ

ಬಹಿರಂಗಪಡಿಸಿದ ವಿಷಯ

ಇಟಲಿಯ ಸಂಶೋಧಕರಾದ ಲೂಕಾ ಸ್ಕಟುಂಬಾರ್ಲೊ, ರುಟ್‌ಲೆಡ್ಜ್ ಅನ್ನು ಸಂಪರ್ಕಿಸಿದ್ದು ಜನರಿಗೆ ಆತ ಬಹಿರಂಗಪಡಿಸಿದ ವಿಷಯಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುವ ಯೋಜನೆ ಅವರದಾಗಿತ್ತು.

ಯುಎಸ್ ಮತ್ತು ಸೋವಿಯತ್ ರಾಷ್ಟ್ರಗಳ ಸಮ್ಮಿಶ್ರಣ

ಯುಎಸ್ ಮತ್ತು ಸೋವಿಯತ್ ರಾಷ್ಟ್ರಗಳ ಸಮ್ಮಿಶ್ರಣ

ರುಟ್‌ಲೆಡ್ಜ್ ಹೇಳಿರುವಂತೆ ಅಪೋಲೋ 20 ಮಿಶನ್ ಅಮೇರಿಕನ್ ಮಿಶನ್ ಮಾತ್ರವಲ್ಲದೆ, ಯುಎಸ್ ಮತ್ತು ಸೋವಿಯತ್ ರಾಷ್ಟ್ರಗಳ ಸಮ್ಮಿಶ್ರಣವಾಗಿದೆ. ಈ ಮಿಶನ್ ಅನ್ನು 1976 ರಲ್ಲಿ ಸ್ಥಾಪಿಸಲಾಯಿತು.

ಗಾಢವಾದ ನಿದ್ದೆ

ಗಾಢವಾದ ನಿದ್ದೆ

ಬಾಹ್ಯಾಕಾಶಿಗಳಿಗೆ ದೊರೆತ ಮೊನಾಲೀಸಾ ಮೃತಳಾಗಿದ್ದಳೇ ಅಥವಾ ಜೀವಂತವಾಗಿದ್ದಳೇ ಎಂಬುದು ಆ ಸಮಯದಲ್ಲಿ ತಿಳಿದಿರಲಿಲ್ಲ ಆಕೆ ಗಾಢವಾದ ನಿದ್ದೆಯಲ್ಲಿದ್ದಂತೆ ಭಾಸವಾಗಿತ್ತು.

ಸಾಕಷ್ಟು ಮಾಹಿತಿ

ಸಾಕಷ್ಟು ಮಾಹಿತಿ

ಇದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಜನರಿಂದ ನಾಸಾ ಇಲ್ಲವೇ ಯುಎಸ್‌ಎಫ್ ಮುಚ್ಚಿಡುತ್ತಿದ್ದು ಸತ್ಯವನ್ನು ಹೊರಹಾಕಲೇಬೇಕು ಎಂಬುದಾಗಿ ರುಟ್‌ಲೆಡ್ಜ್ ಹೇಳಿದ್ದಾರೆ. ಅಪೋಲೋ 20 ಯ ಸದಸ್ಯರಾಗಿದ್ದ ರುಟ್‌ಲೆಡ್ಜ್ 78 ವರ್ಷದವರಾಗಿದ್ದಾರೆ.

ಯುಎಫ್‌ಒ ಕವರ್ ಅಪ್

ಯುಎಫ್‌ಒ ಕವರ್ ಅಪ್

ಅಪೋಲೋ 20 ಹೆಚ್ಚು ವಿವಾದಾತ್ಮಕ ಯುಎಫ್‌ಒ ಕವರ್ ಅಪ್ ಎಂಬುದಾಗಿ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿದೆ.

ಕೊನೆಯ ಯೋಜನೆ

ಕೊನೆಯ ಯೋಜನೆ

1972 ರಲ್ಲಿ ಅಂತ್ಯಗೊಂಡ ಅಪೊಲೊ ಪ್ರೊಗ್ರಾಮ್ ಚಂದ್ರನಲ್ಲಿಗೆ ಕಳುಹಿಸಲಾದ ಕೊನೆಯ ಯೋಜನೆಯಾಗಿದ್ದು ನಂತರ ಮರಳಿ ಬಂದಿದೆ.

ನಿಗೂಢ ರಹಸ್ಯ

ನಿಗೂಢ ರಹಸ್ಯ

ಅಂತೂ ಮೊನಾಲೀಸಾ ಏಲಿಯನ್ ಸ್ತ್ರೀ ಭೂಮಿಯಲ್ಲಿ ಎಲ್ಲಿದ್ದಾಳೆ ಎಂಬುದು ನಿಗೂಢ ರಹಸ್ಯವಾಗಿಯೇ ಉಳಿದಿದ್ದ ಆಕೆಯ ಮೇಲೆ ಯಾವುದಾದರೂ ಶೋಧನೆಗಳನ್ನು ನಡೆಸಲಾಗುತ್ತಿದೆಯೇ ಎಂಬುದು ತಿಳಿದು ಬಂದಿಲ್ಲ.

Best Mobiles in India

English summary
In this article The Secret Apollo 20 Mission and the Alien Girl.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X