ಏಲಿಯನ್‌ಗಳು ಇದ್ದುದು ಹೌದು! ದೃಢೀಕರಿಸುವ ಅಂಶಗಳು

By Shwetha
|

ಜೀವನದ ಮೂಲಭೂತ ಅಂಶಗಳಾಗಿರುವ ಕಾರ್ಬನ್, ನೈಟ್ರೋಜನ್, ಮತ್ತು ಅಕ್ಸಿಜನ್ ಒಳಗೊಂಡಿರುವ ಸ್ಫೋಟಗೊಳ್ಳುತ್ತಿರುವ ನಕ್ಷತ್ರದ ಭಾಗವೆಂದೇ ಕರೆಯಲಾದ ಪರಮಾಣುಗಳಿಂದ ನಾವೆಲ್ಲರೂ ರಚಿಸಲ್ಪಟ್ಟಿದ್ದೇವೆ.

ಓದಿರಿ: ಉಸಿರು ಬಿಗಿಹಿಡಿದುಕೊಳ್ಳಿ!!! ಡ್ರೋನ್ ಸೆರೆಹಿಡಿದ ಅದ್ಭುತ ಫೋಟೋ ನೋಡಲು

ಬಿಲಿಯನ್ ವರ್ಷಗಳಿಂದೀಚೆಗೆ, ಈ ಅಂಶಗಳು ಗ್ಯಾಸ್ ಕ್ಲೌಡ್ಸ್, ಹೊಸ ನಕ್ಷತ್ರಗಳು, ಗ್ರಹಗಳನ್ನು ರೂಪಿಸಲು ಸಾಂದ್ರವಾಗಿವೆ. ಇನ್ನು ಹೆಚ್ಚಿನ ಇತ್ತೀಚಿನ ಅನ್ವೇಷಣೆಗಳು ಏಲಿಯನ್ ಬುದಕಿನ ಅಸ್ತಿತ್ವವನ್ನು ಸಾರುತ್ತಿದ್ದು, ನಮ್ಮ ಸೌರವ್ಯವಸ್ಥೆ ಅಥವಾ ಅದರಾಚೆಗೂ ಇವುಗಳು ಇದ್ದವು ಎಂಬುದನ್ನು ನಂಬುವಂತೆ ಈ ಯೋಜನೆಗಳು ಮಾಡುತ್ತಿವೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

450 ಫೀಟ್ ಆಳ ಸಮುದ್ರ

450 ಫೀಟ್ ಆಳ ಸಮುದ್ರ

ಮಂಗಳನ ಮಣ್ಣಿನಲ್ಲಿ ಮರೆಯಾಗಿರುವ 450 ಫೀಟ್ ಆಳದಲ್ಲಿ ಸಮುದ್ರವು ಮಂಗಳನನ್ನು ಸುತ್ತುವರಿದಿತ್ತು ಎಂಬುದಾಗಿ ವಿಜ್ಞಾನಿಗಳ ತಂಡವೊಂದು ಪತ್ತೆಹಚ್ಚಿದೆ.

ಮಾರ್ಸ್‌ನಲ್ಲಿ ನೀರು

ಮಾರ್ಸ್‌ನಲ್ಲಿ ನೀರು

ಕಳೆದ ಅಗಸ್ಟ್‌ನಲ್ಲಿ ನಡೆಸಿದ ಅನ್ವೇಷಣೆಯ ಪ್ರಕಾರ 200 ಮಿಲಿಯನ್ ವರ್ಷಗಳ ಹಿಂದೆ ಮಾರ್ಸ್‌ನಲ್ಲಿ ನೀರು ಇರುವುದಾಗಿ ಪತ್ತೆಹಚ್ಚಲಾಗಿದೆ ಇದರಿಂದಾಗಿ ಗ್ರಹದಲ್ಲಿ ಸರೋವರ ಇರುವುದನ್ನು ನಾವು ಊಹಿಸಬಹುದಾಗಿದೆ.

ಪುರಾತನ ಜೀವನ

ಪುರಾತನ ಜೀವನ

ಮಾರ್ಸ್‌ನಲ್ಲಿ ನೀರಿನ ಅಂಶಗಳು ಇನ್ನೂ ಇದೆ ಎಂದೇ ನಾಸಾ ಘೋಷಣೆ ಮಾಡಿತ್ತು. ಪುರಾತನ ಜೀವನ ಮಾರ್ಸ್‌ನಲ್ಲಿ ಇತ್ತು ಎಂಬುದಕ್ಕೆ ಈ ಪುರಾವೆ ಸಾಕಾಗಿದೆ.

ಜೀವಿಗಳ ರಚನೆ

ಜೀವಿಗಳ ರಚನೆ

ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು ಭೂಮಿಯಲ್ಲಿ ಜೀವಿಗಳ ರಚನೆಗೆ ಪ್ರಮುಖವಾಗಿದೆ ಎಂಬುದು ವಿಜ್ಞಾನಿಗಳ ಯೋಚನೆಯಾಗಿದೆ. ಧೂಮಕೇತುಗಳಿಂದ ಹೊರಬಿದ್ದಿರುವ ಅಮಿನೊ ಆಸಿಡ್ಸ್ ಜೀವಿಗಳ ಪ್ರಮುಖ ರಚನೆಗೆ ಕಾರಣ ಎಂದೆನಿಸಿದೆ.

ಸಣ್ಣ ನಕ್ಷತ್ರ ಯುರೋಪಾ

ಸಣ್ಣ ನಕ್ಷತ್ರ ಯುರೋಪಾ

ಜ್ಯುಪಿಟರ್‌ನ ಸಣ್ಣ ನಕ್ಷತ್ರ ಯುರೋಪಾ ಬೆಚ್ಚಗಿನ ಕೊಳಕು ನೀರನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಲಿದೆ. ಇದಕ್ಕಾಗಿಯೇ ಅಮೇರಿಕಾ ಮತ್ತು ಯುರೋಪ್ ಭವಿಷ್ಯದ ಯೋಜನೆಗಳಿಗಾಗಿ ನೂರು ಮಿಲಿಯನ್ ಡಾಲರ್‌ಗಳನ್ನು ವ್ಯಯಿಸುತ್ತಿದೆ.

ಮಂಜುಗಡ್ಡೆಯ ಕೋಶ

ಮಂಜುಗಡ್ಡೆಯ ಕೋಶ

ಯುರೋಪಾದ ಆಚೆಗೆ, ಶನಿಯ ಉಪಗ್ರಹವಾದ ಎನ್‌ಸಲಾಡಸ್ ತನ್ನ ಮಂಜುಗಡ್ಡೆಯ ಕೋಶದಲ್ಲಿ ಸಾಗರವನ್ನು ಪತ್ತೆಹಚ್ಚಿದೆ.

ಚಂದ್ರನ ಸಾಗರ

ಚಂದ್ರನ ಸಾಗರ

ಭುಮಿಯಲ್ಲಿ ಇರುವಂತಹ ಹೈಡ್ರೊಥರ್ಮಲ್ ಚಂದ್ರನ ಸಾಗರ ತಟದಲ್ಲಿದೆ.

ನೂರು ಮೈಲಿ ಪಾತಾಳ

ನೂರು ಮೈಲಿ ಪಾತಾಳ

ಇನ್ನು ಇಲ್ಲಿ ನೀರನ್ನು ಪತ್ತೆಹಚ್ಚುವುದು ಎಂದರೆ ನೂರು ಮೈಲಿ ಪಾತಾಳದಲ್ಲಾಗಿರುತ್ತದೆ.

ಸೋಲಾರ್ ವ್ಯವಸ್ಥೆ

ಸೋಲಾರ್ ವ್ಯವಸ್ಥೆ

ಭೂಮಿ ಆಚೆಗೆ, ಶನಿಯ ಅತಿ ದೊಡ್ಡ ಚಂದ್ರ ಟೈಟನ್ ಸೋಲಾರ್ ವ್ಯವಸ್ಥೆಯಲ್ಲಿ ಅತಿ ದೊಡ್ಡದು ಎಂದೆನಿಸಿದೆ. ಇದನ್ನು ದ್ರವ ರೂಪದ ಮಿಥೇನ್‌ನಿಂದ ರಚಿಸಲಾಗಿದೆ, ನೀರಿನಿಂದಲ್ಲ.

ಭೂಮಿಯಂತಿರುವ ಗ್ರಹ

ಭೂಮಿಯಂತಿರುವ ಗ್ರಹ

1,400 ಜ್ಯೋತಿರ್ವರ್ಷಗಳಿಂದಾಚೆಗೆ ವಿಜ್ಞಾನಿಗಳು ಭೂಮಿಯಂತಿರುವ ಗ್ರಹವನ್ನು ಪತ್ತೆಹಚ್ಚಿದ್ದಾರೆ.

Best Mobiles in India

English summary
In this article we can see some facts about aliens are real and most compelling scientific findings that sugest aliens are real.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X