ಕೇವಲ 24 ಗಂಟೆಯಲ್ಲಿಯೇ ಪೂನಂ ಪಾಂಡೆ 'ಆಪ್' ನಿ‍ಷೇಧಿಸಿದ ಗೂಗಲ್‌!!?

ನನ್ನ ಅಭಿಮಾನಿಗಳು ಆಪ್ ಲಭ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.

|

ಏಪ್ರಿಲ್ 17 ರಂದು ಬಿಡುಗಡೆಯಾಗಿ, ಕೇವಲ 15 ನಿಮಿಷಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದ, "ಪೂನಂ ಪಾಂಡೆ" ಆಪ್‌ ಅನ್ನು ಗೂಗಲ್ ನಿಷೇಧಿಸಿದೆ ಎಂದು ಪೂನಂ ಪಾಂಡೆ ಆರೋಪಿಸಿ ಟ್ವಿಟ್ ಮಾಡಿದ್ದಾರೆ.!!

ಪ್ಲೇ ಸ್ಟೋರ್ ವಯಸ್ಕರ ಮ್ಯಾಗಝೀನ್ಗಳನ್ನು ನೋಡಿದ್ದೇನೆ.ಆದರೆ, ನಾನು ಬಿಡುಗಡೆ ಮಾಡಿದ ಆಪ್‌ನಲ್ಲಿ ಯಾವುದೇ ಬೆತ್ತಲೆ ಫೋಟೋಗಳನ್ನು ನಾನು ಹಾಕಿಲ್ಲ ಆದರೂ ಏಕೆ ನನ್ನ ಆಪ್‌ ಅನ್ನು ನಿಷೇಧಿಸಿದೆ ತಿಳಿಯುತ್ತಿಲ್ಲ. ನನ್ನ ಅಭಿಮಾನಿಗಳು ಆಪ್ ಲಭ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ನೂತನ "ಜಿಯೋ ಫ್ಲೈಟ್" ಆಫರ್ ನೀಡಿದ ಅಂಬಾನಿ!! ಏನಿದು?

ಇದಕ್ಕೆ ಗೂಗಲ್ ವಕ್ತಾರರು ಹೇಳಿಕೆ ನೀಡಿದ್ದು, ವಯಕ್ತಿಕ ಆಪ್‌ಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ, ನಮ್ಮ ನೀತಿ ನಿಯಮಗಳ ಹಾಗೂ ಮಾಹಿತಿಗಳನ್ನು ನೀವು ಪರಿಶೀಲಿಸಿ ನೋಡಬಹುದು ಎಂದಷ್ಟೇ ಹೇಳಿದ್ದಾರೆ ಎನ್ನಲಾಗಿದೆ.

ಕೇವಲ 24 ಗಂಟೆಯಲ್ಲಿಯೇ ಪೂನಂ ಪಾಂಡೆ 'ಆಪ್' ನಿ‍ಷೇಧಿಸಿದ ಗೂಗಲ್‌!!?

ಇನ್ನು ಅಭಿಮಾನಿಗಳಿಗೆ ನಿರಾಸೆ ಮಾಡದ ಪೂನಂ, ಅಭಿಮಾನಿಗಳ ಪ್ರತಿಕ್ರಿಯೆಯಿಂದ ನಾನು ಸಂತೋಷಗೊಂಡಿದ್ದೇನೆ. ಪ್ರಕರಣ ಬಗೆಹರಿಯುವವರೆಗೂ ಅಭಿಮಾನಿಗಳು ನೇರವಾಗಿ ತನ್ನ ವೆಬ್ಸೈಟ್‌ನಿಂದ ಆಪ್ ಡೌನ್ ಮಾಡಿಕೊಳ್ಳಲು ಪೂನಂ ಪಾಂಡೆ ಸಲಹೆ ನೀಡಿದ್ದಾರೆ.!!

Best Mobiles in India

English summary
Poonam Pandey says her newly launched app, which she promised would have 'bold' content, has been banned by Google.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X