ಜಿಯೋ ಹೊಸ ಆಫರ್ ಬಗ್ಗೆ 5 ವಿಷಯ ನೀವು ತಿಳಿಯಲೇಬೇಕು!!

ಜಿಯೋ ಧನ್ ಧನಾ ಧನ್ ಆಫರ್ ಪ್ರಾಂಭವಾಗಿ ಒಂದು ತಿಂಗಳು ಕಳೆದಿದೆ.! ಆದರೆ, ಈಗಲೂ ಕೂಡ ಜಿಯೋ ಗ್ರಾಹಕರಿಗೆ ಹಲವು ತಿಳಿಯದ ಪ್ರಶ್ನೆಗಳು ಕಾಡಿವೆ.!!

|

ಜಿಯೋ ವೆಲ್‌ಕಮ್ ಆಫರ್, ಮತ್ತು ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ನಂತರ ಇದೀಗ ಜಿಯೋ ಧನ್ ಧನಾ ಧನ್ ಆಫರ್ ಪ್ರಾಂಭವಾಗಿ ಒಂದು ತಿಂಗಳು ಕಳೆದಿದೆ.! ಆದರೆ, ಈಗಲೂ ಕೂಡ ಜಿಯೋ ಗ್ರಾಹಕರಿಗೆ ಹಲವು ತಿಳಿಯದ ಪ್ರಶ್ನೆಗಳು ಕಾಡಿವೆ.!!

ಹೌದು, ತನ್ನ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಮೂರು ಸೇವೆಗಳನ್ನು ಜಿಯೋ ಬಿಡುಗಡೆ ಮಾಡಿದ್ದರೂ, ಜಿಯೋ ಪ್ರೈಮ್ ರೀಚಾರ್ಜ್‌ನಿಂದ ಹಿಡಿದು ಹೊಸ ಜಿಯೋ ಪ್ರಿಪೇಡ್ ಆಫರ್‌ಗಳ ವೆರೆಗೂ ಜಿಯೋ ಬಗ್ಗೆ ಸ್ಪಷ್ಟವಾದ ಮಾಹಿತಿ ಜನರಿಗೆ ದೊರೆತಿಲ್ಲ ಎನ್ನಬಹುದು.!

ಹಾಗಾಗಿ, ಜಿಯೋದಲ್ಲಿ ನಿಮಗೆ ಅನ್ವಯವಾಗುವ ಕೊಡುಗೆಗಳು ಮತ್ತು ಜಿಯೋ ಸಮ್ಮರ್ ಸಪ್ಲೈಸ್ ಅಥವಾ ಜಿಯೊ ಧನ್ ಧನ ಧನ್ ಆಫರ್‌ಗೆ ಸೈನ್ ಅಪ್ ಆಗುವಾಗ ನೀವು ತಿಳಿಯದ ಐದು ವಿವರಗಳನ್ನು ಇಲ್ಲಿ ನೀಡಲಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಅವುಗಳ ಬಗ್ಗೆ ತಿಳಿಯಿರಿ.!!

ಪ್ರೈಮ್ ರೀಚಾರ್ಜ್ ಒಂದು ವರ್ಷದ ಅವಧಿ ಹೊಂದಿದೆಯೇ?

ಪ್ರೈಮ್ ರೀಚಾರ್ಜ್ ಒಂದು ವರ್ಷದ ಅವಧಿ ಹೊಂದಿದೆಯೇ?

99 ರೂ. ಗೆ ಜಿಯೊ ಪ್ರೈಮ್ ರೀಚಾರ್ಜ್ ಆಫರ್ ನೀಡಿದ ಅಂಬಾನಿ, ಈ ರೀಚಾರ್ಜ್‌ನಿಂದ ಜಿಯೋವಿನ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಮಾತ್ರ ಪಡೆಯಬಹುದು ಎಂದು ಹೇಳಿದ್ದರು. ಹಾಗಾಗಿ, 99 ರೂ. ರೀಚಾರ್ಜ್‌ಗೆ ನೀವು ಒಂದು ವರ್ಷಕ್ಕೆ ಜಿಯೋ ಸದಸ್ಯತ್ವ ಪಡೆಯುವುದಿಲ್ಲ.!!

ಜಿಯೋ ಸಮ್ಮರ್ ಸರ್ಪ್ರೈಸ್ ರೀಚಾರ್ಜ್ ಮಾಡಿಸಿದ್ದರೆ?

ಜಿಯೋ ಸಮ್ಮರ್ ಸರ್ಪ್ರೈಸ್ ರೀಚಾರ್ಜ್ ಮಾಡಿಸಿದ್ದರೆ?

ರೂ. 303 ರೂ. ಜಿಯೋ ಸಮ್ಮರ್ ಸರ್ಪ್ರೈಸ್ ರೀಚಾರ್ಜ್ ಮಾಡಿಸಿದ್ದರೆ ಜಿಯೋ ಗ್ರಾಹಕರು ನಾಲ್ಕು ತಿಂಗಳು ಸಂಪೂರ್ಣ ಡೆಟಾ ಬಳಕೆ ಮಾಡಬಹುದು. ಜಿಯೋ ಧನ್ ಧನಾ ಧನ್ ಆಫರ್ ಜೊಪತೆಗೆ ಒಂದು ತಿಂಗಳ ಡೇಟಾ ಸಮ್ಮರ್ ಸರ್ಪ್ರೈಸ್ ರೀಚಾರ್ಜ್ ಮಾಡಿಸಿದ್ದವರಿಗೆ ಲಭ್ಯವಿದೆ.!!

ಜಿಯೋ ಪ್ರೈಮ್ ರೀಚಾರ್ಜ್ ಈಗಲೂ ಮಾಡಿಸಬೇಕೆ?

ಜಿಯೋ ಪ್ರೈಮ್ ರೀಚಾರ್ಜ್ ಈಗಲೂ ಮಾಡಿಸಬೇಕೆ?

ಜಿಯೋ ಧನ್ ಧನಾ ಧನ್ ಆಫರ್ ಪಡೆಯಲು ಜಿಯೋ ಪ್ರೈಮ್ ರೀಚಾರ್ಜ್ ಅನ್ನು ಈಗಲೂ ಮಾಡಿಸಬೇಕಿದ್ದು, ಮೂರು ತಿಂಗಳ ಜಿಯೋ ಧನ್ ಧನಾ ಧನ್ ಆಫರ್‌ಗಾಗಿ 408 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಬೇಕು.!! ಇಲ್ಲದಿದ್ದರೆ ಜಿಯೋ ಧನ್ ಧನಾ ಧನ್ ಆಫರ್ ನಿಮಗೆ ದೊರೆಯುವುದಿಲ್ಲ.!!

ಜಿಯೋ ಸಂಪರ್ಕ ಕಡಿತಗೊಂಡಿದೆಯೇ?

ಜಿಯೋ ಸಂಪರ್ಕ ಕಡಿತಗೊಂಡಿದೆಯೇ?

ಜಿಯೋಗೆ ರೀಚಾರ್ಜ್ ಮಾಡಿಸದೇ ಇದ್ದರೂ ಜಿಯೋ ಸಂಪರ್ಕ ಕಡಿತಗೊಂಡಿಲ್ಲ.!! ಬದಲಾಗಿ ಕಡಿಮೆ ಸ್ಪೀಡ್‌ನಲ್ಲಿ ಡೇಟಾ ಈಗಲೂ ಕೂಡ ಉಚಿತವಾಗಿದೆ.! ಆದರೆ, ಕರೆ ಮತ್ತು ಸ್ಪೀಡ್‌ ಡೇಟಾ ಉಚಿತವಾಗಿಲ್ಲ. ಪಡೆಯಲು ರೀಚಾರ್ಜ್ ಮಾಡಿಸಬೇಕು?

<strong>ಭವಿಷ್ಯದ ಸೂಪರ್‌ಫೋನ್‌ ತಂತ್ರಜ್ಞಾನ ಹೇಗಿರುತ್ತದೆ ಗೊತ್ತಾ? ಇಲ್ಲಿದೆ ನೋಡಿ!!</strong>ಭವಿಷ್ಯದ ಸೂಪರ್‌ಫೋನ್‌ ತಂತ್ರಜ್ಞಾನ ಹೇಗಿರುತ್ತದೆ ಗೊತ್ತಾ? ಇಲ್ಲಿದೆ ನೋಡಿ!!

Best Mobiles in India

Read more about:
English summary
Jio Prime membership is not for a full year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X