ಜಿಯೋ ಹೆಚ್ಚು ಬಳಕೆ ಮಾಡುವ ರಾಜ್ಯ ಯಾವುದು? ಜಿಯೋ ನೀಡಿದ ಹಲವು ಇಂಟ್ರೆಸ್ಟಿಂಗ್ ಮಾಹಿತಿ!!

ಈಗಾಗಲೇ ಜಿಯೋ ಪ್ರೈಮ್ ಮೆಂಬರ್‌ಶೀಪ್‌ಗೆ 9 ಕೋಟಿ ಗ್ರಾಹಕರು ಸದಸ್ಯರಾಗಿದ್ದು, ಜಿಯೋ ಧನ್‌ ಧನಾ ಧನ್ ಆಫರ್ ಶುರುವಾದ ನಂತರ ಜಿಯೋಗೆ ರೀಚಾರ್ಜ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಹಲವು ಕುತೋಹಲಕಾರಿ ವಿಷಯಗಳ ಪಟ್ಟಿಯನ್ನು ಜಿಯೋ ನೀಡಿದೆ.!!

|

ಉಚಿತ ಸೇವೆ ಮುಗಿದ ನಂತರ ಜಿಯೋ ಬಗ್ಗೆ ರಿಲಾಯನ್ಸ್ ಕಂಪೆನಿ ಹಲವು ಕುತೋಹಲದ ಮಾಹಿತಿಯನ್ನು ಹೊರಹಾಕಿದ್ದು, ಇದೀಗ ಯಾವ ರಾಜ್ಯದಲ್ಲಿ ಜಿಯೋವನ್ನು ಅತಿ ಹೆಚ್ಚು ಬಳಸುತ್ತಿದ್ದಾರೆ ಎಂಬ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಬಿಡುಗಡೆ ಮಾಡಿದೆ.!!

ಹೌದು, ಈಗಾಗಲೇ ಜಿಯೋ ಪ್ರೈಮ್ ಮೆಂಬರ್‌ಶೀಪ್‌ಗೆ 9 ಕೋಟಿ ಗ್ರಾಹಕರು ಸದಸ್ಯರಾಗಿದ್ದು, ಜಿಯೋ ಧನ್‌ ಧನಾ ಧನ್ ಆಫರ್ ಶುರುವಾದ ನಂತರ ಜಿಯೋಗೆ ರೀಚಾರ್ಜ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಹಲವು ಕುತೋಹಲಕಾರಿ ವಿಷಯಗಳ ಪಟ್ಟಿಯನ್ನು ಜಿಯೋ ನೀಡಿದೆ.!!

ಹಾಗಾದರೆ, ಜಿಯೋ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಏನೆಲ್ಲಾ ಕುತೋಹಲಕಾರಿ ಮಾಹಿತಿಗಳಿವೆ? ಯಾವ ರಾಜ್ಯದಲ್ಲಿ ಜಿಯೋವನ್ನು ಅತಿ ಹೆಚ್ಚು ಬಳಸುತ್ತಿದ್ದಾರೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಆಂಧ್ರಪದ್ರೇಶಕ್ಕೆ ಮೊದಲ ಸ್ಥಾನ!!

ಆಂಧ್ರಪದ್ರೇಶಕ್ಕೆ ಮೊದಲ ಸ್ಥಾನ!!

ಜಿಯೋ ಸೇವೆಯನ್ನು ಬಳಸುತ್ತಿರುವ ರಾಜ್ಯಗಳಲ್ಲಿ 9.4 ಮಿಲಿಯನ್ ಬಳಕೆದಾರರೊಂದಿದೆ ಆಂಧ್ರಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ. ತಮಿಳುನಾಡು ಮತ್ತು ಗುಜರಾತ್ ಎರಡನೇ ಸ್ಥಾನದಲ್ಲಿವೆ( 8.1 ಮಿಲಿಯನ್)

ಪ್ರತಿತಿಂಗಳು 110 ಕೋಟಿ GB ಡೇಟಾ ಬಳಕೆ!!

ಪ್ರತಿತಿಂಗಳು 110 ಕೋಟಿ GB ಡೇಟಾ ಬಳಕೆ!!

ಜಿಯೋ ಸೇವೆಯ ಮೂಲಕ ದೇಶದಾಧ್ಯಂತ ಪ್ರತಿತಿಂಗಳು 110 ಕೋಟಿ GB ಸರಾಸರಿ ಡೇಟಾ ಬಳಕೆಯಾಗಿದೆ ಎಂದು ಜಿಯೋ ತಿಳಿಸಿದೆ. ಇದು ಬೇರೆ ಎಲ್ಲಾ ಟೆಲಿಕಾಂಗಳಿಗಿಂತ 5 ಪಟ್ಟು ಹೆಚ್ಚು ಎ0ದು ಜಿಯೋ ಹೇಳಿದೆ!!

2.25 ಗ್ರಾಹಕರು ಹೊರಗೆ!!

2.25 ಗ್ರಾಹಕರು ಹೊರಗೆ!!

ಜಿಯೋ ಉಚಿತ ಸೇವೆ ಮುಗಿದ ನಂತರ 2.25 ಕೋಟಿ ಜಿಯೋ ಗ್ರಾಹಕರು ಪ್ರೈಮ್ ರೀಚಾರ್ಜ್ ಮಾಡಿಸದೇ ಹೊರಉಳಿದಿದ್ದಾರೆ. ಉಳಿದ 9 ಕೋಟಿ ಗ್ರಾಹಕರು ಸದಸ್ಯರಾಗಿದ್ದು, ಅದರಲ್ಲಿ 50 ಲಕ್ಷ ಗ್ರಾಹಕರು ಧನ್‌ಧನಾಧನ್ ಆಫರ್‌ಗೆ ರೀಚಾರ್ಜ್ ಮಾಡಿಸಿಲ್ಲ.!!

ನೂತನ ಜಿಯೋ ಸಿಮ್‌ಗೆ 99 ರೂ.!!

ನೂತನ ಜಿಯೋ ಸಿಮ್‌ಗೆ 99 ರೂ.!!

ನೂತನವಾಗಿ ಜಿಯೋ ಸಿಮ್ ಖರೀದಿಸಲು ಎಲ್ಲಾ ಗ್ರಾಹಕರು 99 ರೂ. ಗಳನ್ನು ಪಾವತಿಸಲೇಬೇಕು ಎಂದು ಜಿಯೋ ಹೇಳಿದೆ. 99 ರೂ.ಪಾಗಳ ನಂತರ ಜಿಯೋ ಧನ್ ಧನಾ ಧನ್ ಆಫರ್ ರೀಚಾರ್ಜ್ ಮಾಡಿಸಿಕೊಳ್ಳಬಹುದು.!!

Best Mobiles in India

English summary
Reliance Industries declared its quarterly results just last week and Reliance Jio made its numbers public for the first time. With a loss of 2.25 crore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X