ಜಿಯೋ ಗ್ರಾಂಡ್ ಆಫರ್: 12ರಿಂದ 14 ತಿಂಗಳು ಸಂಪೂರ್ಣ ಉಚಿತ ಸೇವೆ..??

ಭಾಗಹಶ ಉಚಿತ ಸೇವೆಯನ್ನು ನೀಡುವ ಮೂಲಕ ತನ್ನ ಗ್ರಾಹಕರ ನಂಬಿಕೆ ಮತ್ತು ಪ್ರೀತಿಯನ್ನು ಗಳಿಸಿಕೊಂಡಿರುವ ಜಿಯೋ ತನ್ನ ಉಚಿತ ಸೇವೆಗಳನ್ನು ಮತ್ತೆ ಮುಂದುವರೆಸಲಿದೆ ಎನ್ನಲಾಗಿದೆ.

|

ಜಿಯೋ ಸದ್ಯ ನೀಡುತ್ತಿರುವ ಉಚಿತ ಸೇವೆಗಳು, ಆಫರ್‌ಗಳು ಹಾಗೂ ಡಿಸ್‌ಕೌಂಟ್‌ಗಳು ಇನ್ನು 12 ರಿಂದ 14 ತಿಂಗಳು ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಇದಕ್ಕಾಗಿ ಜಿಯೋ ದೀರ್ಘಕಾಲ ಯೋಜನೆಯನ್ನು ರೂಪಿಸಿದೆ, ಮೊದಲಿಗೆ ಜನರ ನಂಬಿಕೆಯನ್ನು ಗಳಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ವಿಸ್ತರಿಸಿಕೊಂಡ ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ದರ ವಿಧಿಸಲು ಮುಂದಾಗಲಿದೆಯಂತೆ.

ಜಿಯೋ ಗ್ರಾಂಡ್ ಆಫರ್: 12ರಿಂದ 14 ತಿಂಗಳು ಸಂಪೂರ್ಣ ಉಚಿತ ಸೇವೆ..??

ಓದಿರಿ: ಜಿಯೋ 'ಫೈಬರ್ ಟು ದ ಹೋಮ್: 3 ತಿಂಗಳು 1 Gbps ವೇಗದ ಬ್ರಾಂಡ್‌ಬ್ಯಾಂಡ್ ಫ್ರೀ

ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳನ್ನು ಮಟ್ಟ ಹಾಕಿ ತನ್ನದೇ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುವ ಯೋಜನೆ ಜಿಯೋ ಮುಂದೆ ಇದ್ದು, ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದೆ. ಇದಕ್ಕಾಗಿ ಟೆಲಿಕಾಂ ಸೇವೆಯನ್ನು ಅಡಿಪಾಯವಾಗಿ ಇಟ್ಟುಕೊಂಡು ತನ್ನ ಕಾರ್ಯ ಸಾಧನೆಗೆ ಯೋಜನೆಯನ್ನು ತಯಾರು ಮಾಡಿದೆ.

ಓದಿರಿ: ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?

2020-2021 ವೇಳೆಗೆ:

2020-2021 ವೇಳೆಗೆ:

2020-2021 ವೇಳೆಗೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಆದಾಯವು ತನ್ನ ಖಾತೆಯನ್ನು ಸೇರಿರಬೇಕು ಎಂಬ ಮಾಹದಾಸೆಯೊಂದಿಗೆ ಜಿಯೋ ತನ್ನ ಗ್ರಾಹಕರಿಗೆ ಅರಂಭದಲ್ಲೇ ಉಚಿತ ಸೇವೆಗಳ ರುಚಿಯನ್ನು ಹತ್ತಿಸಿ, ಆನಂತರ ತನ್ನಲ್ಲಿರುವ ಒಂದೋಂದೆ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ದೊಡ್ಡ ಸಾಮ್ರಾಜ್ಯ:

ದೊಡ್ಡ ಸಾಮ್ರಾಜ್ಯ:

ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳನ್ನು ಮಟ್ಟ ಹಾಕಿ ತನ್ನದೇ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುವ ಯೋಜನೆ ಜಿಯೋ ಮುಂದೆ ಇದ್ದು, ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದೆ. ಇದಕ್ಕಾಗಿ ಟೆಲಿಕಾಂ ಸೇವೆಯನ್ನು ಅಡಿಪಾಯವಾಗಿ ಇಟ್ಟುಕೊಂಡು ತನ್ನ ಕಾರ್ಯ ಸಾಧನೆಗೆ ಯೋಜನೆಯನ್ನು ತಯಾರು ಮಾಡಿದೆ.

ನಷ್ಟವನ್ನು ಲಾಭವಾಗಿ :

ನಷ್ಟವನ್ನು ಲಾಭವಾಗಿ :

ಸದ್ಯ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಿಯೋ ನಷ್ಟದಲ್ಲಿದ್ದರೂ ಮುಂದಿನ ದಿನಗಳಲ್ಲಿ ಇದೇ ನಷ್ಟವನ್ನು ಲಾಭವಾಗಿ ಪರಿವರ್ತಿಸಲು ಅನೇಕ ತಂತ್ರಗಳನ್ನು ಅನುಸರಿಸಲಿದೆ ಎನ್ನಲಾಗಿದೆ. ಈಗಾಗಲೇ ತನ್ನ ಮುಂದಿನ ರೂಪುರೇಷಗಳನ್ನು ಜಿಯೋ ರೂಪಿಸಿದ್ದು. ಅದರಂತೆ ತನ್ನ ಗ್ರಾಹಕರಿಗೆ ಯಾವುದೇ ಅಡೆ ತಡೆ ಇಲ್ಲದೇ ಉಚಿತ ಸೇವೆಯನ್ನು ಮುಂದುವರೆಸಲಿದೆ.

ಜಿಯೋ ಕ್ರಮಕ್ಕೆ ಇತರೆ ಕಂಪನಿಗಳೇ ಕಾರಣ:

ಜಿಯೋ ಕ್ರಮಕ್ಕೆ ಇತರೆ ಕಂಪನಿಗಳೇ ಕಾರಣ:

ಜಿಯೋ ತನ್ನ ಉವಿತ ಸೇವೆಯ ಅವಧಿಯನ್ನು ವಿಸ್ತರಿಸಲು ಇತರೆ ಟೆಲಿಕಾಂ ಕಂಪನಿಗಳೇ ನೇರ ಕಾರಣ ಎನ್ನಲಾಗಿದೆ. ಈ ಕಂಪನಿಗಳು ಹೇಗದಾರು ಮಾಡಿ ಜಿಯೋ ಸೇವೆಯನ್ನು ನಿಲ್ಲಿಸಬೇಕು ಎಂದು ಪ್ರಯತ್ನ ನಡೆಸುತ್ತಿರುವ ಹಿನ್ನಲೆಯಲ್ಲಿ ಈ ಕಂಪನಿಗಳಿಗೆ ಪಾಠ ಕಲಿಸಬೇಕೆಂದು ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವೆರೆಸುತ್ತಿದೆ.

ಸದ್ಯ ಲಭ್ಯವಿರುವ ಜಿಯೋ ಪ್ಲಾನ್: ರೂ.309

ಸದ್ಯ ಲಭ್ಯವಿರುವ ಜಿಯೋ ಪ್ಲಾನ್: ರೂ.309

ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಈ ಆಫರ್ ಲಭ್ಯವಿದ್ದು, ಪ್ರತಿ ದಿನ 1GB ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶದ ಜೊತೆಗೆ ಪ್ರತಿ ದಿನ 100 SMS ಉಚಿತವಾಗಿದೆ.

ಅಲ್ಲದೇ ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಮೊದಲ ರೀಚಾರ್ಜ್ 84 ದಿನಗಳ ವ್ಯಾಲಿಡಿಟಿ ಹೊಂದಿದೆ.

ಸದ್ಯ ಲಭ್ಯವಿರುವ ಜಿಯೋ ಪ್ಲಾನ್: ರೂ.509

ಸದ್ಯ ಲಭ್ಯವಿರುವ ಜಿಯೋ ಪ್ಲಾನ್: ರೂ.509

ರೂ.309 ರೀಚಾರ್ಜ್ ಮಾದರಿಯಲ್ಲೇ ಈ ಆಫರರ್ ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಈ ಆಫರ್ ಲಭ್ಯವಿದ್ದು, ಪ್ರತಿ ನಿತ್ಯ 2GB ಡೇಟಾ ಬಳಕೆದಾರಿಗೆ ದೊರೆಯಲಿದೆ. ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶದ ಜೊತೆಗೆ ಪ್ರತಿ ದಿನ 100 SMS ಉಚಿತವಾಗಿ ಕಳುಹಿಸಬಹುದಾಗಿದೆ. ಅಲ್ಲದೇ ಯಾವುದೇ ಷರತ್ತು ಇಲ್ಲದೇ ಜಿಯೋ ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.a

Best Mobiles in India

Read more about:
English summary
telecom experts are to be believed, this price war will continue to be in place for another year and a half. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X