ಸ್ಮಾರ್ಟ್‌ಪೋನಿನಲ್ಲಿ ನೀಡಿರುವ ಪಿನ್ ಸಂಖ್ಯೆ ಕದಿಯುವುದು ಸುಲಭ

ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ನೀಡಿರುವ ಪಿನ್ ಸಂಖ್ಯೆಗಳನ್ನು ಹ್ಯಾಕರ್ಸ್‌ಗಳು ಸುಲಭವಾಗಿ ಕದಿಯಬಹುದಾಗಿದೆ.

|

ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ನೀಡಿರುವ ಪಿನ್ ಸಂಖ್ಯೆಗಳನ್ನು ಹ್ಯಾಕರ್ಸ್‌ಗಳು ಸುಲಭವಾಗಿ ಕದಿಯಬಹುದಾಗಿದೆ. ಅವರು ಇದಕ್ಕಾಗಿ ನಿಮ್ಮ ಫೋನಿನಲ್ಲಿರುವ ಮೊಷನ್ ಸೆನ್ಸಾರ್‌ಗಳ ಸಹಾಯವನ್ನು ಪಡೆಯಲಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಸ್ಮಾರ್ಟ್‌ಪೋನಿನಲ್ಲಿ ನೀಡಿರುವ ಪಿನ್ ಸಂಖ್ಯೆ ಕದಿಯುವುದು ಸುಲಭ

ನಿಮ್ಮ ಫೋನಿನಲ್ಲಿರುವ ಸೆನ್ಸಾರ್‌ಗಳನ್ನು ನೀವು ಬಳಸುವ ಆಪ್‌ ಇಲ್ಲವೇ ಓಪನ್ ಮಾಡುವ ವೆಬ್‌ ಸೈಟ್‌ಗಳಿಂದಲೇ ನಿಯಂತ್ರಿಸುವ ಹ್ಯಾಕರ್ಸ್, ನಿಮ್ಮ ಮೇಲೆ ಗೂಢಚಾರವನ್ನು ನಡೆಸಬಹುದು ಇಲ್ಲವೇ, ನಿಮ್ಮ ಫೋನಿನಲ್ಲಿರುವ ನಿಮ್ಮ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳು ಇದೇ ಎನ್ನಲಾಗಿದೆ.

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಈ ಕುರಿತು ಮಾಹಿತಿ ನೀಡಿರುವ ನ್ಯೂ ಕ್ಯಾಸ್ಟಲ್ ವಿಶ್ವವಿದ್ಯಾನಿಲಯದ ಸೈಬರ್ ತಜ್ಞರು, ಸದ್ಯ ಪಿನ್ ಸಂಖ್ಯೆಗಳು 4 ಅಂಕಿಯದ್ದಾಗಿರುತ್ತದೆ. ಅದರಲ್ಲಿ ಹ್ಯಾಕರ್ಸ್ ಗಳು ಸೆನ್ಸಾರ್ ಮೂಲಕ ಕೆಲವು ಸನ್ಹೆಗಳನ್ನು ಸಂಗ್ರಹಿಸಿ ಅವುಗಳನ್ನು ಒಟ್ಟು ಗೂಡಿಸಿ ನೀವು ನೀಡಿದ ಪಿನ್‌ಗಳನ್ನು ಗಳಿಸಿಕೊಳ್ಳುತ್ತಾರೆ.

ಇದರಲ್ಲಿ ಶೇ.70 ರಷ್ಟು ಮಂದಿ ಹ್ಯಾಕರ್ಸ್ ಗಳು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗದರೆ, ಇನ್ನು ಕೆಲವು ಬಾರಿ 5 ನೇ ಪ್ರಯತ್ನದಲ್ಲಿ ನಿಮ್ಮ ಪಿನ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ಹ್ಯಾಕರ್ಸ್ ಯಶಸ್ವಿಯಾಗುತ್ತರೆ ಎಂದು ತಿಳಿಸಿದ್ದಾರೆ.

ಸ್ಮಾರ್ಟ್‌ಪೋನಿನಲ್ಲಿ ನೀಡಿರುವ ಪಿನ್ ಸಂಖ್ಯೆ ಕದಿಯುವುದು ಸುಲಭ

ಓದಿರಿ: ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೇ ಸರಳ ವಿಧಾನ.!

ಆದರೆ ಈ ಮಾದರಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನನ್ನು ಹ್ಯಾಕ್ ಮಾಡದೆ ತಡೆಯಲು ಯಾವುದೇ ರೀತಿಯಲ್ಲಿಯೂ ಇದುವರೆಗೆ ಸಾಧ್ಯವಿಲ್ಲ. ಈ ರೀತಿ ಪಿನ್‌ಗಳನ್ನು ಕದಿಯಬಹುದು ಎಂದು ತಿಳಿದಿದ್ದರು ಇದರಕ್ಕೆ ಪರಿಹಾರ ವನ್ನು ಕಂಡುಹಿಡಿಯುವ ಯತ್ನ ಇನ್ನು ನಡೆದಿಲ್ಲ ಎಂದಿದ್ದಾರೆ.

Best Mobiles in India

Read more about:
English summary
Hackers can steal your PINs and passwords just from the motion of your phone when you type in the information. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X