ವೆಬ್‌ಸೈಟ್‌ನಲ್ಲಿ ಹಳ್ಳಿಗಳನ್ನೇ ಮಾರಾಟಕ್ಕಿಟ್ಟ ಸರ್ಕಾರ!..ಮುಂದೆನಾಯ್ತು ಗೊತ್ತಾ!!

ಹಳ್ಳಿಯೊಂದಕ್ಕೆ ಯಾರಾದರೂ ವಾಸಿಸಲು ಹೋಗುವುದಾದರೆ ಅಲ್ಲಿಯೇ ಕೆಲಸ, ಕೈತುಂಬಾ ಸಂಬಳ ಮತ್ತು ಎರಡು ವರ್ಷ ಉಚಿತ ಮನೆ ಬಾಡಿಗೆ, ವಿದ್ಯುತ್!!

|

ಹಳ್ಳಿಯೊಂದಕ್ಕೆ ಯಾರಾದರೂ ವಾಸಿಸಲು ಹೋಗುವುದಾದರೆ ಅಲ್ಲಿಯೇ ಕೆಲಸ, ಕೈತುಂಬಾ ಸಂಬಳ ಮತ್ತು ಎರಡು ವರ್ಷ ಉಚಿತ ಮನೆ ಬಾಡಿಗೆ, ವಿದ್ಯುತ್ ನೀಡುವುಗಾಗಿ ಸರ್ಕಾರಿ ವೆಬ್‌ಸೈಟ್‌ನಲ್ಲಿ ಜಾಹಿರಾತು ನೀಡಿದರೆ ನೀವು ಏನು ಮಾಡುತ್ತೀರಿ.? ಏಕೆ ಅಂತ ಓದಿ, ಈ ಸ್ಟೋರಿ ನಿಮ್ಮನ್ನು ತಲೆಕೆಡಿಸುತ್ತದೆ.!!

ಹೌದು, ಸರ್ಕಾರವೇ ಇಂತಹದೊಂದು ಜಾಹಿರಾತು ನೀಡಿದೆ. ಆದರೆ, ಇದು ಭಾರತದಲ್ಲಿ ಅಲ್ಲ, ಬದಲಾಗಿ ಸ್ಪೇನ್ ದೇಶದಲ್ಲಿ.!! ಜನರನ್ನು ಹಳ್ಳಿಗಳತ್ತ ಸೆಳೆಯಲು ಸ್ಪೇನ್ ಸರ್ಕಾರ ಈ ರೀತಿ ಜಾಹಿರಾತು ನೀಡಿದರು ಸಹ ಹಳ್ಳಿಗಳಲ್ಲಿ ವಾಸಿಸಲು ಯಾರು ಮುಂದೆ ಬಂದಿಲ್ಲ.!

ವೆಬ್‌ಸೈಟ್‌ನಲ್ಲಿ ಹಳ್ಳಿಗಳನ್ನೇ ಮಾರಾಟಕ್ಕಿಟ್ಟ ಸರ್ಕಾರ!..ಮುಂದೆನಾಯ್ತು ಗೊತ್ತಾ!!

ಖಾಲಿಯಾದ ಹಳ್ಳಿಯಲ್ಲಿ ಮತ್ತು ಕೇವಲ ವೃದ್ದರೆ ತುಂಬಿರುವ ಹಳ್ಳಿಯಲ್ಲಿ ಯುವಜನತೆಯನ್ನು ತರಲು ಸ್ಪೇನ್ ಸರ್ಕಾರ ಇಂತಹದೊಂದು ಪ್ಲಾನ್ ಮಾಡಿದರೂ, ಯಾರು ಕೂಡ ಸರ್ಕಾರದ ಈ ಆಫರ್ ಒಪ್ಪಿಕೊಂಡಿಲ್ಲ.! ಸ್ಪೇನ್ ಯುವ ಜನತೆಗೆ ಹಳ್ಳಿಯ ವಾಸ ಬೇಕಿಲ್ಲ.!!

ಒಮ್ಮೆ ನಗರಕ್ಕೆ ಬಂದು ನಗರ ಜೀವನ ಕಂಡವರಿಗೆ ಹಳ್ಳಿಯ ದೈಹಿಕ ಶ್ರಮ ಬೇಡುವ ಕೆಲಸಗಳು ಆಕರ್ಷಕವಾಗಿಲ್ಲ. ಹಾಗಾಗಿ, ಅತ್ಯಂತ ಸುಂದರ, ಸಾವಿರಾರು ಹಳ್ಳಿಗಳು ಖಾಲಿ ಬಿದ್ದಿವೆ ಎಂದು ಅಲ್ಲಿನ ಸರ್ಕಾರವೇ ಹೇಳಿಕೊಂಡಿದೆ.!

ವೆಬ್‌ಸೈಟ್‌ನಲ್ಲಿ ಹಳ್ಳಿಗಳನ್ನೇ ಮಾರಾಟಕ್ಕಿಟ್ಟ ಸರ್ಕಾರ!..ಮುಂದೆನಾಯ್ತು ಗೊತ್ತಾ!!

ಇನ್ನು ಸ್ಪೇನ್ ಒಟ್ಟು 2900 ಹಳ್ಳಿಗಳು ಮಾರಾಟಕ್ಕಿದ್ದು, ಯಾರೂ ಖರೀದಿಸದೇ ಇರುವುದರಿಂದ ಹಳ್ಳಿಗಳ ಪುನರ್ಜಿವನಗೊಳಿಸಿದರೆ ಸಾಕು ಎನ್ನುವ ಕರಾರಿನ ಮೇಲೆ ಅದನ್ನ ಪುಕ್ಕಟೆ ಮಾರಲಾಗಿದೆ.! ಹಾಗಾಗಿ, ನಿಮಗೂ ಬೇಕಾದ್ರೆ ಸ್ಪೇನ್‌ಗೆ ಹೋಗಿ ಟ್ರೈ ಮಾಡಿ!!

Best Mobiles in India

English summary
It makes for cheap housing.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X