ಹೆಚ್ಚು ಸ್ಪೀಡ್ ಇಂಟರ್‌ನೆಟ್ ಬಳಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

ಪ್ರಪಂಚದಲ್ಲಿ ಅತಿ ಹೆಚ್ಚು ವೇಗದ ಡೇಟಾ ಬಳಕೆ ಮಾಡುತ್ತಿರುವ ದೇಶ ಯಾವುದು ಗೊತ್ತಾ? ನೀವು ಊಹೆ ಮಾಡಿದ್ದರೆ ಅದು ತಪ್ಪಾಗಿರಬಹುದು!!

|

ಮುಂದೊಂದು ದಿನ ಅಬಿವೃದ್ಧಿ ದೇಶಗಳನ್ನು ಪಟ್ಟಿ ಮಾಡಲು ಬೇಕಾದ ಮಾನದಂಡಗಳ ಪೈಕಿ ಆ ದೇಶಗಳು ಎಷ್ಟು ಇಂಟರ್‌ನೆಟ್ ಡೇಟಾವನ್ನು ಬಳಕೆ ಮಾಡುತ್ತಿವೆ ಮತ್ತು ಎಷ್ಟು ಸ್ಪೀಡ್‌ನಲ್ಲಿ ಡೇಟಾ ಬಳಕೆ ಮಾಡುತ್ತಿವೆ ಎನ್ನುವ ಅಂಶವೂ ಸೇರಬಹದು.!!ಹೌದು, ಆಧುನಿಕತೆಗೆ ಇಂದು ಡೇಟಾ ಪ್ರಮುಖವಾಗಿದೆ. ಮೊಬೈಲ್ ಡೇಟಾ ಆಧುನಿಕ ಪೆಟ್ರೋಲಿಯಂ ಆಗಿದೆ.!

ಹಾಗಾದರೆ, ಪ್ರಪಂಚದಲ್ಲಿ ಅತಿ ಹೆಚ್ಚು ವೇಗದ ಡೇಟಾವನ್ನು ಬಳಕೆ ಮಾಡುತ್ತಿರುವ ದೇಶ ಯಾವುದು ಗೊತ್ತಾ? ನೀವು ಊಹೆ ಮಾಡಿದ್ದರೆ ಅದು ತಪ್ಪಾಗಿರಬಹುದು? ಏಕೆಂದರೆ ಅದು ಅಮೆರಿಕಾನೋ, ಚೀನಾ, ಅಥವಾ ಇನ್ನಾವ ಯೋರೋಪ್ ರಾಷ್ಟ್ರಗಳೊ ಅಲ್ಲಾ,! ಏಷ್ಯಾ ಖಂಡದಲ್ಲರುವ ದಕ್ಷಿಣ ಕೋರಿಯಾ!!

ಹೆಚ್ಚು ಸ್ಪೀಡ್ ಇಂಟರ್‌ನೆಟ್ ಬಳಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

ಅಮೈಕಾ ಎಂಬ ಜಾಗತಿಕ ಸಂಸ್ಥೆ ಅಂದಾಜು ಮಾಡಿರುವ ಪ್ರಕಾರ ದಕ್ಷಿಣ ಕೋರಿಯಾ ಪ್ರಪಂಚದಲ್ಲಿಯೇ ಅತಿ ಹೆಚ್ಚು ವೇಗದ ಇಂಟರ್‌ನೆಟ್ ಬಳಸುತ್ತಿದ್ದು, ಇಲ್ಲಿನ ಜಾಲವೇಗದ ಪ್ರಮಾಣ 26.1MBPS ನಷ್ಟಿದೆ. ಇದು ಪ್ರಪಂಚದಲ್ಲಿಯೇ ಅಧಿಕವಾಗಿದ್ದು, ಅಮೆರಿಕಾದಲ್ಲಿಯೂ ಇಷ್ಟು ಸ್ಪೀಡ್‌ನಲ್ಲಿ ನೆಟ್‌ ಬಳಕೆಯಾಘುತ್ತಿಲ್ಲ ಎಂದು ವರದಿಯಲ್ಲಿ ಹೇಳಿದೆ.

ಹೆಚ್ಚು ಸ್ಪೀಡ್ ಇಂಟರ್‌ನೆಟ್ ಬಳಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

ಇನ್ನು ಭಾರತದಲ್ಲಿ ಇಂಟರ್‌ನೆಟ್ ಬಳಕೆಯ ಸರಾಸರಿ ಸ್ಪೀಡ್ ಪ್ರಮಾಣ 5.6MBPS ಇದ್ದು, ಅತಿ ಹೆಚ್ಚು ವೇಗದ ಇಂಟರ್‌ನೆಟ್ ಬಳಕೆ ರಾಷ್ಟ್ರಗಳಲ್ಲಿ 97 ನೇ ಸ್ಥಾನವನ್ನು ಪಡೆದುಕೊಂಡಿದೆ.! ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಜಿಯೋ ಉಚಿತ ಆಫರ್ ನಂತರ ಮೊದಲ ಬಾರಿ ಭಾರತ ಹೆಚ್ಚು ಡೇಟಾ ಬಳಕೆ ಮಾಡಿದ ಸ್ಥಾನದಲ್ಲಿ ಮೊದಲಸ್ಥಾನಕ್ಕೆ ಬಂದುನಿಂತಿತ್ತು.!!

ಜಿಯೋ ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಸಬೇಕೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!!

Best Mobiles in India

English summary
While the range in internet speeds across countries suggests that there is no real consensus on how fast. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X