ಭಾರತದಲ್ಲಿ ವನ್ನಾಕ್ರೈ ದಾಳಿಗೆ ಸಿಲುಕಿದ ಕಂಪ್ಯೂಟರ್‌ಗಳೆಷ್ಟು? ಬೆಂಗಳೂರಿನಲ್ಲಿ ಎಷ್ಟು?

ಕಡಿಮೆ ಎಂದರೂ 150 ದೇಶಗಳ ಮೇಲೆ ಒಮ್ಮೆಲೇ ದಾಳಿ ನಡೆಸಿರುವ ಸೈಬರ್ ಕ್ರಿಮಿನಲ್‌ಗಳು ಲಕ್ಷಾಂತರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿದ್ದಾರೆ.!!

|

ವನ್ನಾಕ್ರೈ ಎಂಬ ಒಂದು ಸೈಬರ್ ಅಟ್ಯಾಕ್ ಇಡೀ ಪ್ರಪಂಚಕ್ಕೆ ತಲೆನೋವಾಗಿ ನಿಂತಿದೆ.!! ಕಡಿಮೆ ಎಂದರೂ 150 ದೇಶಗಳ ಮೇಲೆ ಒಮ್ಮೆಲೇ ದಾಳಿ ನಡೆಸಿರುವ ಸೈಬರ್ ಕ್ರಿಮಿನಲ್‌ಗಳು ಲಕ್ಷಾಂತರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿದ್ದಾರೆ.!!

ಇನ್ನು ನಮ್ಮದೇ ರಾಜ್ಯದ ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಯಲ್ಲಿಯೂ ಸಹ ವನ್ನಾಕ್ರೈ ಸೈಬರ್ ಅಟ್ಯಾಕ್ ಆಗಿದ್ದು, ಜನರು ಆತಂಕದಲ್ಲಿದ್ದಾರೆ.!! ವನ್ನಾಕ್ರೈ ಬಗ್ಗೆ ಸರ್ಕಾರವೂ ಎಚ್ಚೆತ್ತುಕೊಂಡು ಎಟಿಎಂಗಳನ್ನು ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.!!

ಹಾಗಾದರೆ, ಭಾರತದಲ್ಲಿ ವನ್ನಾಕ್ರೈ ದಾಳಿಗೆ ಸಿಲುಕಿರುವ ಕಂಪ್ಯೂಟರ್‌ಗಳ ಸಂಖ್ಯೆ ಎಷ್ಟು? ಯಾವ ನಗರದಲ್ಲಿ ವನ್ನಾಕ್ರೈ ದಾಳಿ ಹೆಚ್ಚು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಭಾರತದಲ್ಲಿ 48,000 ಕಂಪ್ಯೂಟರ್‌ಗಳೂ ವನ್ನಾಕ್ರೈ ದಾಳಿಗೆ ಸಿಲುಕಿವೆ.!!

ಭಾರತದಲ್ಲಿ 48,000 ಕಂಪ್ಯೂಟರ್‌ಗಳೂ ವನ್ನಾಕ್ರೈ ದಾಳಿಗೆ ಸಿಲುಕಿವೆ.!!

ಭಾರತದಲ್ಲಿ ವನ್ನಾಕ್ರೈ ದಾಳಿಗೆ ಕಡಿಮೆ ಎಂದು ಹೇಳಲಾಗುತ್ತಿತ್ತು. ಆದರೆ ಕ್ಞಿಕ್ ಹಿಲ್ ಟೆಕ್ನಾಲಜಿಸ್ ಮತ್ತು ಐಟಿ ಸೆಕ್ಯರಿಟಿ ಸಲ್ಯೂಶನ್ ಸಂಸ್ಥೆ ಭಾರತದಲ್ಲಿ 48,000 ಕಂಪ್ಯೂಟರ್‌ಗಳೂ ವನ್ನಾಕ್ರೈ ದಾಳಿಗೆ ಸಿಲುಕಿವೆ ಎಂದು ವರದಿ ಮಾಡಿದೆ.!!

ಕೋಲ್ಕತ್ತಾದಲ್ಲಿ ಹೆಚ್ಚು ದಾಳಿ.!!

ಕೋಲ್ಕತ್ತಾದಲ್ಲಿ ಹೆಚ್ಚು ದಾಳಿ.!!

ಭಾರತದಲ್ಲಿ ವನ್ನಾಕ್ರೈ ದಾಳಿ ಹೆಚ್ಚು ನಡೆದಿರುವ ನಗರ ಕೋಲ್ಕತ್ತದಲ್ಲಿ. ನಂತರದ ಸ್ಥಾನದಲ್ಲಿ ದೆಹಲಿ, ಭುವನೇಶ್ವರ, ಪುಣೆ, ಮುಂಬೈನಲ್ಲಿ ಹೆಚ್ಚು ಸೈಬರ್ ಅಟ್ಯಾಕ್ ಆಗಿರುವ ಮಾಹಿತಿ ಬಂದಿದೆ.!!

ಐಟಿ ನಗರ ಬೆಂಗಳೂರಿನಲ್ಲಿ ವನ್ನಾಕ್ರೈ ಆಟ ನಡೆದಿಲ್ಲ.!!

ಐಟಿ ನಗರ ಬೆಂಗಳೂರಿನಲ್ಲಿ ವನ್ನಾಕ್ರೈ ಆಟ ನಡೆದಿಲ್ಲ.!!

ಐಟಿ ನಗರಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವುದೇ ವನ್ನಾಕ್ರೈ ದಾಳಿಯಾಗಿಲ್ಲ ಎನ್ನುವ ವರದಿಹೊರಬಿದ್ದಿದೆ. ಕಂಪ್ಯೂಟರ್ ಲೋಕವೇ ಆಗಿರುವ ಬೆಂಗಳೂರು ದಾಳಿಗೆ ಸಿಲುಕದೆ ಇರುವುದು ಆಶ್ಚರ್ಯವಾಗಿದೆ.!!

ವನ್ನಾಕ್ರೈ ದಾಳಿ ತಡೆಯಲಾಗಿದೆಯೇ?

ವನ್ನಾಕ್ರೈ ದಾಳಿ ತಡೆಯಲಾಗಿದೆಯೇ?

ಇಂಗ್ಲೇಂಡ್‌ನ ಸೈಬರ್ ಟೆಕ್ಕಿಯೊಬ್ಬರು ವನ್ನಾಕ್ರೈ ದಾಳಿಯನ್ನು ವಿಫಲಗೊಳಿಸಿದ್ದಾರೆ ಎಂಬ ವರದಿ ಹಲವು ಇಂಗ್ಲೀಷ್ ಪತ್ರಿಕೆಗಳಳು ವರದಿಮಾಡಿವೆ. ಆದರೆ, ಈ ವರೆಗೂ ಆ ಟೆಕ್ಕಿ ಯಾರು? ವನ್ನಾಕ್ರೈ ದಾಳಿಯನ್ನು ಹೇಗೆ ತಡೆಯಲಾಗಿದೆ ಎಂದು ತಿಳಿದಿಲ್ಲ.!!!

Best Mobiles in India

English summary
While organisations and networks in over 150 countries were crippled by the WannaCry ransomware outbreak, India escaped from the malware. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X