ಎಮೋಜಿಗಳೇ ಇನ್ಮುಂದೆ ನಿಮ್ಮ ಪಾಸ್‌ವರ್ಡ್

ಇಂದು ವಿಶ್ವ ಫಾಸ್‌ವರ್ಡ್ ದಿನಾಚರಣೆಯಾಗಿದ್ದು, ಈ ಹಿನ್ನಲೆಯಲ್ಲಿ ನಾವು ಹೊಸದೊಂದು ಸುದ್ದಿಯನ್ನು ನೀಡಲಿದ್ದೇವೆ.

|

ಇಂದಿನ ದಿನದಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್ ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಪ್ರತಿಯೊಬ್ಬರು ತಮ್ಮ ಫೋನಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ತಮ್ಮ ಫೋನ್ ಕಳೆದುಹೊದರೆ ಇಲ್ಲವೇ ಇನ್ಯಾರೋ ತೆರೆದು ನೋಡಿರೆ ಎಂಬ ಕಾರಣಕ್ಕೆ ಪಾಸ್‌ವರ್ಡ್ ನೀಡಿರುತ್ತಾರೆ. ಇಂದು ವಿಶ್ವ ಪಾಸ್‌ವರ್ಡ್ ದಿನಾಚರಣೆಯಾಗಿದ್ದು, ಈ ಹಿನ್ನಲೆಯಲ್ಲಿ ನಾವು ಹೊಸದೊಂದು ಸುದ್ದಿಯನ್ನು ನೀಡಲಿದ್ದೇವೆ.

ಎಮೋಜಿಗಳೇ ಇನ್ಮುಂದೆ ನಿಮ್ಮ ಪಾಸ್‌ವರ್ಡ್

ಇಷ್ಟು ದಿನಾ ನೀವು ನಾಲ್ಕು ಅಂಕೆಯ ಪಾಸ್‌ವರ್ಡ್ ಇಲ್ಲವೇ ನಾಲ್ಕು ಅಕ್ಷರಗಳ ಪಾಸ್‌ವರ್ಡ್ ನೀಡುತ್ತಿರಿ. ಇನ್ನು ಮುಂದೆ ನಿಮಗೆ ಬೇಕಾದ ನಿಮ್ಮ ನೆಚ್ಚಿನ ಎಮೋಜಿಗಳನ್ನು ಪಾಸ್‌ವರ್ಡ್ ಆಗಿ ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಇದು ಪಾಸ್‌ವರ್ಡ್‌ಗಳ ಭಾಷ್ಯವನ್ನೇ ಬದಲಾಯಿಸಲಿದ್ದು, ಹ್ಯಾಕ್ ಮಾಡುವುದು ಕಷ್ಟವಾಗಲಿದೆ.

ಮೇಸೆಜ್‌ನಲ್ಲಿ, ಸ್ಟೆಟಸ್ಸ್‌ನಲ್ಲಿ ಎಮೋಜಿ:

ಮೇಸೆಜ್‌ನಲ್ಲಿ, ಸ್ಟೆಟಸ್ಸ್‌ನಲ್ಲಿ ಎಮೋಜಿ:

ಈ ಹಿಂದೆ ಸ್ಮಾರ್ಟ್‌ಫೋನ್‌ಗಲ್ಲಿ ಎಮೋಜಿಗಳನ್ನು ಮೇಸೆಜ್‌ನಲ್ಲಿ, ಸ್ಟೆಟಸ್ಸ್‌ಗಳಲ್ಲಿ ನೋಡಬಹುದಾಗಿತ್ತು. ತಮ್ಮ ಮೂಡ್ ಏಕ್ಸ್‌ಪ್ರೆಸ್ ಮಾಡಲು, ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಸುತ್ತಿದ್ದರು. ಆದರೆ ಇನ್ನು ಮುಂದೆ ಎಮೋಜಿಗಳೇ ಪಾಸ್‌ವರ್ಡ್ ಆಗಿ ಬದಲಾಗಲಿವೆ, ಪಾಸ್‌ವರ್ಡ್‌ಗಳು ಇನಷ್ಟು ಇಷ್ಟವಾಗಲಿದೆ.

2015ರಲ್ಲಿ ಮೊದಲಿಗೆ ಬಳಕೆ:

2015ರಲ್ಲಿ ಮೊದಲಿಗೆ ಬಳಕೆ:

2015ರಲ್ಲಿ ಮೊದಲಿಗೆ ಬ್ರಿಟಿಷ್ ಕಂಪನಿಯೊಂದು ಎಮೋಜಿಗಳನ್ನು ತನ್ನ ಬ್ಯಾಂಕ್ ಎಟಿಎಂ ಪಿನ್‌ ಆಗಿ ಬಳಸಿಕೊಂಡಿತ್ತು. ಇದಾದ ನಂತರ ಎಮೋಜಿಗಳ ಬಳಕೆಯೂ ಹೆಚ್ಚಾಗಿದ್ದು, ಪಾಸ್‌ವರ್ಡ್‌ಗಳನ್ನು ಮತ್ತಷ್ಟು ಭದ್ರಗೊಳಿಸಲು ಎಮೋಜಿಗಳನ್ನು ಪಾಸ್‌ವರ್ಡ್ ಆಗಿ ಬಳಸಲು ಚಿಂತನೆ ನಡೆಸಲಾಯಿತು.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಪಿನ್ ಅಗಿ ಎಮೋಜಿ:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಪಿನ್ ಅಗಿ ಎಮೋಜಿ:

ಇದಾದ ನಂತರ ಬರ್ಲಿನ್ ವಿಶ್ವವಿದ್ಯಾನಿಲಯದ ಪ್ರಾಧ್ಯಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಪಿನ್ ಅಗಿ ಎಮೋಜಿಗಳನ್ನು ಬಳಸುವು ಸಾಧ್ಯತೆಗಳ ಕುರಿತು ಅಧ್ಯಾಯನ ನಡೆಸಿ, ಅದರಲ್ಲಿ ಯಶಸ್ವಿ ಸಹ ಆಗಿದ್ದಾರೆ.

ಹಾಸ್ಯದೊಂದಿಗೆ ಭದ್ರತೆ

ಹಾಸ್ಯದೊಂದಿಗೆ ಭದ್ರತೆ

ಎಮೋಜಿಗಳ ಬಳಕೆಯಿಂದಾಗಿ ಮಸ್ಸಿಗೆ ಉಲ್ಲಾಸ, ಹಾಸ್ಯ ದೊರೆಯಲಿದ್ದು, ಅದರೊಂದಿಗೆ ತಮ್ಮ ಪಿನ್ ಅನ್ನು ಇನಷ್ಟು ಭದ್ರಗೊಳಿಸಬಹುದಾಗಿದೆ. ಇದನ್ನು ಹ್ಯಾಕ್ ಮಾಡುವುದು ಕಷ್ಟ ಸಾಧ್ಯವಾಗಿದೆ. 2500 ಎಮೋಜಿಗಳನ್ನು ಪಿನ್ ಸಂಖ್ಯೆಯಾಗಿ ಬಳಸಿಕೊಳ್ಳಬಹುದಾಗಿದೆ.

Best Mobiles in India

Read more about:
English summary
Smartphone users commonly use emojis to express moods, emotions and nuances in emails and text messages – and even communicate entire messages only with emojis. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X