ಈ ಫೋನ್‌ಗಳಿದ್ದಲ್ಲಿ ಬ್ಯಾಟರಿ ಬೇಗ ಮುಗಿಯುತ್ತದೆ ಎಂಬ ಚಿಂತೆ ಬೇಡ!!!

By Shwetha
|

ನಮ್ಮ ಇಂದಿನ ಜೀವನದಲ್ಲಿ ಸ್ಮಾರ್ಟ್‌ಫೋನ್‌ಗಳು ಅತ್ಯಮೂಲ್ಯ ಪಾತ್ರವನ್ನು ನಿರ್ವಹಿಸುತ್ತಿವೆ. ಅಲರಾಮ್, ಎಮ್‌ಪಿ3, ಕಂಪ್ಯೂಟರ್‌ಗೆ ಬದಲಿಯಾಗಿ ಇಂದು ಸ್ಮಾರ್ಟ್‌ಫೋನ್ ಅನ್ನೇ ನಾವು ಬಳಸಿಕೊಳ್ಳುತ್ತಿದ್ದೇವೆ.

ಓದಿರಿ: ಯೂಟ್ಯೂಬ್ ಖಾತೆ ಒಂದಿದ್ದರೆ ಸಾಕು ಜೇಬು ತುಂಬಾ ದುಡ್ಡು

ಇನ್ನು ಇತ್ತೀಚಿನ ವರ್ಷಗಳಿಂದೀಚೆಗೆ ಸ್ಮಾರ್ಟ್‌ಫೋನ್‌ಗಳು ದೊಡ್ಡದು ಮತ್ತು ಆಕರ್ಷಕವಾಗಿದ್ದು, ಹೆಚ್ಚು ಶಕ್ತಿಯುತವಾಗಿವೆ. ಇನ್ನು ತಮ್ಮ ಫೋನ್‌ನಲ್ಲಿ ದೊಡ್ಡ ಬ್ಯಾಟರಿ ಬೇಕು ಎಂದು ಬಯಸುವ ಬಳಕೆದಾರರಿಗೂ ಮನತಣಿಯುವ ರೀತಿಯಲ್ಲಿ ಇಂದು ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳು ಕಾಲಿಡುತ್ತಿವೆ.

ಓದಿರಿ:12 ನಿಮಿಷದಲ್ಲಿ ಸಂದರ್ಶನ ಸ್ಥಳದಲ್ಲೇ ಉದ್ಯೋಗ

ಅದಕ್ಕೆಂದೇ ಇಂದಿನ ಲೇಖನದಲ್ಲಿ ಹೆಚ್ಚು ಬ್ಯಾಟರಿ ಸಾಮರ್ಥ್ಯವುಳ್ಳ ಮತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಟಾಪ್ ಫೋನ್‌ಗಳೊಂದಿಗೆ ನಾವು ಬಂದಿದ್ದು ನಿಮ್ಮ ಸ್ಮಾರ್ಟ್‌ಫೋನ್ ಖರೀದಿಯನ್ನು ಈ ಆಯ್ಕೆಯೊಂದಿಗೆ ನಿಮಗೆ ಮಾಡಿಕೊಳ್ಳಬಹುದಾಗಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜೂಸ್ 2

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಜೂಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು
ಎಚ್‌ಡಿ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್
2 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಜಿಯೋನಿ ಪಯೋನಿಯರ್ P2M

ಜಿಯೋನಿ ಪಯೋನಿಯರ್ P2M

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.0 ಇಂಚಿನ 480 x 800 ಪಿಕ್ಸೆಲ್‌ಗಳು
ಆಂಡ್ರಾಯ್ಡ್ 5.1 ಲಾಲಿಪಪ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಸೆಲ್ಕೋನ್ ಮಿಲೇನಿಯಾ ಕ್ಯು5ಕೆ ಪವರ್

ಸೆಲ್ಕೋನ್ ಮಿಲೇನಿಯಾ ಕ್ಯು5ಕೆ ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 854 x 480 ಪಿಕ್ಸೆಲ್‌ಗಳು
ಆಂಡ್ರಾಯ್ಡ್ 4.4.5 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
3.5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
5000 mAh ಬ್ಯಾಟರಿ

ಇಂಟೆಕ್ಸ್ ಕ್ಲೌಡ್ ಪವರ್

ಇಂಟೆಕ್ಸ್ ಕ್ಲೌಡ್ ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
4000 mAh ಬ್ಯಾಟರಿ

ಲೆನೊವೊ A5000

ಲೆನೊವೊ A5000

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 1280 x 720 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
4000 mAh ಬ್ಯಾಟರಿ

ಲಾವಾ ಐರಿಸ್ ಆಲ್ಫಾ ಎಲ್

ಲಾವಾ ಐರಿಸ್ ಆಲ್ಫಾ ಎಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 960 x 540 ಪಿಕ್ಸೆಲ್‌ಗಳು ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಕ್ವಾಡ್ ಕೋರ್ MediaTek MT6582M ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
ವಿಜಿಎ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಲಾವಾ ಐರಿಸ್ ಫ್ಯುಯೆಲ್ 10

ಲಾವಾ ಐರಿಸ್ ಫ್ಯುಯೆಲ್ 10

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚಿನ 800 x 480 ಪಿಕ್ಸೆಲ್‌ಗಳು WVGA ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಇದನ್ನು ಆಂಡ್ರಾಯ್ಡ್ 5.0 ಗೆ ನವೀಕರಿಸಬಹುದು
1.3 GHz ಕ್ವಾಡ್ ಕೋರ್ MediaTek ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಲಾವಾ ಐರಿಸ್ ಫ್ಯುಯೆಲ್ 50

ಲಾವಾ ಐರಿಸ್ ಫ್ಯುಯೆಲ್ 50

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 854 x 480 ಪಿಕ್ಸೆಲ್‌ಗಳು ಟಚ್ ಸ್ಕ್ರೀನ್ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಜಿಯೋನಿ ಪಯೋನಿಯರ್ ಪಿ2M

ಜಿಯೋನಿ ಪಯೋನಿಯರ್ ಪಿ2M

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.0 ಇಂಚಿನ 480 x 800 ಪಿಕ್ಸೆಲ್‌ಗಳು ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್
1.3 GHz ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ 400 ಜಿಪಿಯು
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
3000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪವರ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಪವರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ 854 x 480 ಪಿಕ್ಸೆಲ್‌ಗಳು ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.2 ಜೆಲ್ಲಿಬೀನ್
1.3 GHz ಕ್ವಾಡ್ ಕೋರ್ Mediatek MT6582M ಪ್ರೊಸೆಸರ್
1 ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಎಸ್‌ಡಿ ಕಾರ್ಡ್ ಬಳಸಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಎಮ್‌ಪಿ ರಿಯರ್ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS
4000 mAh ಬ್ಯಾಟರಿ

Best Mobiles in India

English summary
we have jotted down the best smartphones with bigger that can juice up the smartphone for much longer period. Take a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X