ಖರೀದಿ ಯೋಗ್ಯ ಫೋನ್‌ಗಳ ಸೂಪರ್ ಶ್ರೇಣಿ

By Shwetha
|

ಏಷ್ಯಾದಾದ್ಯಂತ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೆಚ್ಚು ವೇಗದಿಂದ ಮತ್ತು ಪರಿಣಾಮತ್ಮಕವಾಗಿ ಮುಂದುವರಿಯುತ್ತಿದೆ. ಇದರ ಜೊತೆಗೆ ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಪ್ರಬಲ ಸ್ಪರ್ಧೆಯೊಂದಿಗೆ ಮಾರುಕಟ್ಟೆಯನ್ನು ಕ್ಷಿಪ್ರಗತಿಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿವೆ ಎಂದರೆ ತಪ್ಪಾಗಲಾರದು.

ಇನ್ನು ದೊಡ್ಡ ತಲೆಗಳೆಂದು ಖ್ಯಾತವಾಗಿರುವ ಸ್ಯಾಮ್‌ಸಂಗ್, ಸೋನಿ, ಆಪಲ್,ಎಚ್‌ಟಿಸಿ ಕಂಪೆನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದು ಇದರೊಂದಿಗೆ ಮೈಕ್ರೋಮ್ಯಾಕ್ಸ್, ಕಾರ್ಬನ್, ಮೋಟೋರೋಲಾ, ಇಂಟೆಕ್ಸ್ ಇನ್ನಿತರ ಕಂಪೆನಿಗಳೂ ಕೂಡ ತಮ್ಮ ಅತ್ಯಾಕರ್ಷಕ ಡಿವೈಸ್‌ಗಳ ಮೂಲಕ ಖರೀದಿದಾರರ ಮನಗೆಲ್ಲುವ ಪ್ರಯತ್ನವನ್ನು ಮಾಡುತ್ತಿವೆ.

ಇಷ್ಟೆಲ್ಲಾ ಫೋನ್ ಉತ್ಪನ್ನ ಕಂಪೆನಿಗಳ ನಡುವೆ ನಿಮಗೆ ಅತ್ಯುತ್ತಮ ಫೋನ್ ಖರೀದಿಯನ್ನು ಹೇಗೆ ಮಾಡುವುದು ಎಂಬ ಸಂದೇಹ ಮೂಡುವುದು ಸಹಜವೇ ಆಗಿದೆ. ಹಾಗಿದ್ದರೆ ಇಂದಿನ ನಿಮ್ಮ ಸಂದೇಹವನ್ನು ದೂರಮಾಡುವ ಮುಂಬರಲಿರುವ ಖರೀದಿಗೆ ಉತ್ತಮವಾಗಿರುವ ಸ್ಮಾರ್ಟ್‌ಫೋನ್‌ಗಳ ಕಣ್ಸೆಳೆಯುವ ಶ್ರೇಣಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಕೆಳಗಿನ ಸ್ಲೈಡ್‌ಗಳಲ್ಲಿ ಅವುಗಳ ವಿಶೇಷತೆಯನ್ನು ಗಮನಿಸಿಕೊಳ್ಳಿ.

#1

#1

ಪ್ರಮುಖ ವಿಶೇಷತೆ
4.3 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 GB RAM
1800 mAh, Li-Ion ಬ್ಯಾಟರಿ

#2

#2

ಪ್ರಮುಖ ವಿಶೇಷತೆ
5 ಇಂಚು, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ
3 GB RAM
3080 mAh, Li-Ion ಬ್ಯಾಟರಿ

#3

#3

ಪ್ರಮುಖ ವಿಶೇಷತೆ
5.5 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, DLNA, NFC
8 GB ಆಂತರಿಕ ಮೆಮೊರಿ, 32 GB ಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

#4

#4

ಪ್ರಮುಖ ವಿಶೇಷತೆ
4.7 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.6 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

#5

#5

ಪ್ರಮುಖ ವಿಶೇಷತೆ
4.5 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
1.5 GB RAM
2100 mAh, Li-Polymer ಬ್ಯಾಟರಿ

#6

#6

ಪ್ರಮುಖ ವಿಶೇಷತೆ
5.0 ಇಂಚು, 1080x1920 ಪಿಕ್ಸೆಲ್ ಡಿಸ್‌ಪ್ಲೇ, AMOLED
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3G, WiFi, DLNA, NFC
32 GB ಗೆ ವಿಸ್ತರಿಸಬಹುದು
2 GB RAM
2420 mAh, Li-Ion ಬ್ಯಾಟರಿ

#7

#7

ಪ್ರಮುಖ ವಿಶೇಷತೆ
5.0 ಇಂಚು, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1800 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA, NFC
16 GB ಆಂತರಿಕ ಸಂಗ್ರಹಣೆ 64 GB ಗೆ ವಿಸ್ತರಿಸಬಹುದು
2 GB RAM
2500 mAh, Li-Polymer ಬ್ಯಾಟರಿ

#8

#8

ಪ್ರಮುಖ ವಿಶೇಷತೆ
4.3 ಇಂಚು, 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
3G, WiFi
4 GB ಆಂತರಿಕ ಸಂಗ್ರಹಣೆ 32 GB ಗೆ ವಿಸ್ತರಿಸಬಹುದು
1 GB RAM
2100 mAh, Li-Ion ಬ್ಯಾಟರಿ

#9

#9

ಪ್ರಮುಖ ವಿಶೇಷತೆ
5.0 ಇಂಚು, IPS LCD ಕ್ಯಾಪಸಿಟೀವ್ ಟಚ್‌ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಕ್ವಾಡ್-ಕೋರ್ 1.2 GHz Cortex-A7 CPU
8 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
3G, WiFi
8 GB ಆಂತರಿಕ ಸಂಗ್ರಹಣೆ 64 GB ಗೆ ವಿಸ್ತರಿಸಬಹುದು
1 GB RAM
Li-Ion 2540 mAh battery

#10

#10

ಪ್ರಮುಖ ವಿಶೇಷತೆ
4.7 ಇಂಚು, 720x1280 ಪಿಕ್ಸೆಲ್ ಡಿಸ್‌ಪ್ಲೇ Super AMOLED
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಓಕ್ಟಾ-ಕೋರ್ 1800 MHz ಪ್ರೊಸೆಸರ್
12 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi, NFC
32 GB ಆಂತರಿಕ ಸಂಗ್ರಹಣೆ
2 GB RAM
Li-Ion 1860 mAh battery

Best Mobiles in India

English summary
This article tells about 10 best upcoming smartphones you would love to buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X