ಕಡಿಮೆ ಬೆಲೆಯ ಟಾಪ್‌ 4G ಸಂಪರ್ಕದ ಸ್ಮಾರ್ಟ್‌ಫೋನ್‌ಗಳು

By Suneel
|

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇಂದು ಇಂಟರ್ನೆಟ್‌ ಸಂಪರ್ಕ ಸೌಲಭ್ಯವು ಅತ್ಯಮೂಲ್ಯ ಸೌಕರ್ಯ. ಸ್ಮಾರ್ಟ್‌ಫೋನ್‌ ಬಳಸುವುದೇ ಇಂಟರ್ನೆಟ್‌ಗಾಗಿ. ಇಂಟರ್ನೆಟ್ ವೇಗದಲ್ಲಿ ಈಗ 4G ಸಂಪರ್ಕ ಲಭ್ಯವಿರುವ ಟ್ರೆಂಡ್‌ಗೆ ಕಡಿಮೆ ಬಜೆಟ್‌ನ 4G ಸಂಪರ್ಕ ಮೊಬೈಲ್‌ ಪಡೆದು, ನಾನು ಸಹ ಟ್ರೆಂಡ್‌ಗೆ ಸೆಟ್‌ ಆಗಬೇಕು ಎಂಬುದು ಎಲ್ಲರ ಆಸೆ. ಆದ್ರೆ ಬಹು ಸಂಖ್ಯಾತರಿಗೆ ಕಡಿಮೆ ಬೆಲೆಯಲ್ಲಿ 4G ನೆಟ್‌ವರ್ಕ್‌ ಸಂಪರ್ಕದ ಮೊಬೈಲ್‌ ಸಿಗುತ್ತಿಲ್ಲ ಎಂಬ ಬೇಸರವಿದೆ. ಅಂತಹವರು ಬೇಸರಗೊಳ್ಳದಿರಿ.

ಓದಿರಿ : 10 ದಿನಗಳ ಬ್ಯಾಟರಿ ಲೈಫ್‌ ನೀಡುವ ಫೋನ್‌ ಮಾರುಕಟ್ಟೆಗೆ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಕೇವಲ 6000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ 4G ಇಂಟರ್ನೆಟ್‌ ಸಂಪರ್ಕ ನೀಡುವ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನಿಮಗಾಗಿ ಪರಿಚಯಿಸುತ್ತಿದೆ. ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಫೀಚರ್‌ಗಳನ್ನು ಹೊಂದಿವೆ. ಹಾಗಾದರೆ ಈ ಸ್ಲೈಡರ್‌ಗಳಲ್ಲಿ ಸ್ಮಾರ್ಟ್‌ಫೋನ್‌ ಯಾವುವು ಎಂಬುದನ್ನು ತಿಳಿಯರಿ. ಕೇವಲ 6000 ಸಾವಿಕ್ಕಿಂತ ಕಡಿಮೆ ಬೆಲೆಯಲ್ಲಿ 4G ನೆಟ್‌ವರ್ಕ್‌ನ ಸ್ಮಾರ್ಟ್‌ಫೋನ್‌ ಕೊಳ್ಳಿರಿ.

ಕಡಿಮೆ ಬೆಲೆಯ ಟಾಪ್‌ 4G ಸಂಪರ್ಕದ ಸ್ಮಾರ್ಟ್‌ಫೋನ್‌ಗಳು

 ಜಿಟಿಇ ಬ್ಲೇಡ್ ಕ್ಯೂ ಲಕ್ಸ್‌4G (ZTE Blade Q Lux 4G)

ಜಿಟಿಇ ಬ್ಲೇಡ್ ಕ್ಯೂ ಲಕ್ಸ್‌4G (ZTE Blade Q Lux 4G)

ಪ್ರಮುಖ ವಿಶೇಷತೆಗಳು
* 4.5 ಇಂಚಿನ ಐಪಿಎಸ್‌ ಡಿಸ್‌ಪ್ಲೆ
* ಮಿಡಿಯಾಟೆಕ್‌ MTK6732M 1.3GHz ಕ್ವಾಡ್‌ಕೋರ್ ಪ್ರೊಸೆಸರ್ಸ್‌
* 1GB RAM
* 8MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಒಎಸ್‌
* 2,200mAh ಬ್ಯಾಟರಿ
* ಡ್ಯೂಯಲ್‌ ಸಿಮ್‌, 4G, 3G ಸಂಪರ್ಕಗಳು

ಸ್ವೈಪ್‌ ಎಲೈಟ್‌ 2 ( Swipe Elite 2)

ಸ್ವೈಪ್‌ ಎಲೈಟ್‌ 2 ( Swipe Elite 2)

ಪ್ರಮುಖ ವಿಶೇಷತೆಗಳು
* 4.5‌ ಇಂಚಿನ ಡಿಸ್‌ಪ್ಲೆ
* 1.3GHz ಕ್ವಾಡ್‌ಕೋರ್ ಪ್ರೊಸೆಸರ್ಸ್‌
* 1GB RAM
* 8MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1 ಲಾಲಿಪಪ್ ಒಎಸ್‌
* 1900mAh ಬ್ಯಾಟರಿ
* 4G, 3G ಸಂಪರ್ಕಗಳು

ಫಿಕ್ಕಾಂ ಕ್ಲೂ 630 (Phicomm Clue 630)

ಫಿಕ್ಕಾಂ ಕ್ಲೂ 630 (Phicomm Clue 630)

ಪ್ರಮುಖ ವಿಶೇಷತೆಗಳು
* 5‌ ಇಂಚಿನ ಡಿಸ್‌ಪ್ಲೆ
* 1.1GHz ಡ್ಯೂಯಲ್-‌ಕೋರ್ ಪ್ರೊಸೆಸರ್ಸ್‌
* 1GB RAM
* 5MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.0 ಲಾಲಿಪಪ್ ಒಎಸ್‌
* 2300mAh ಬ್ಯಾಟರಿ
* 4G, 2G,3G ಸಂಪರ್ಕಗಳು

ಲೆನೊವೊ A2010 ( Lenovo A2010)

ಲೆನೊವೊ A2010 ( Lenovo A2010)

ಪ್ರಮುಖ ವಿಶೇಷತೆಗಳು
* 4.5‌ ಇಂಚಿನ ಡಿಸ್‌ಪ್ಲೆ
* ಮಿಡಿಯಾಟೆಕ್‌ MT6735M 1GHz ಕ್ವಾಡ್‌ಕೋರ್ ಪ್ರೊಸೆಸರ್ಸ್‌
* 1GB RAM
* 5MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1 ಒಎಸ್‌
* 2000mAh ಬ್ಯಾಟರಿ
* 4G, 2G,3G ಸಂಪರ್ಕಗಳು

ಫಿಕ್ಕಾಂ ಎನರ್ಜಿ 653 ( Phicomm Energy 653 )

ಫಿಕ್ಕಾಂ ಎನರ್ಜಿ 653 ( Phicomm Energy 653 )

ಪ್ರಮುಖ ವಿಶೇಷತೆಗಳು
* 5‌ ಇಂಚಿನ ಡಿಸ್‌ಪ್ಲೆ
* 1.1GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್‌ 210 ಪ್ರೊಸೆಸರ್ಸ್‌
* 1GB RAM
* 8MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1 ಲಾಲಿಪಪ್‌ ಒಎಸ್‌
* 2230mAh ಬ್ಯಾಟರಿ
* 4G, 2G,3G ಸಂಪರ್ಕಗಳು

ಇನ್‌ಫೋಕಸ್‌ M370 (InFocus M370 )

ಇನ್‌ಫೋಕಸ್‌ M370 (InFocus M370 )

ಪ್ರಮುಖ ವಿಶೇಷತೆಗಳು
* 5‌ ಇಂಚಿನ HD ಡಿಸ್‌ಪ್ಲೆ
* 1.1GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್‌ 210 ಪ್ರೊಸೆಸರ್ಸ್‌
* 1GB RAM
* 8MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1 ಲಾಲಿಪಪ್‌ ಒಎಸ್‌
* 2230mAh ಬ್ಯಾಟರಿ
* 4G, 2G,3G ಸಂಪರ್ಕಗಳು

ಪ್ಯಾನಾಸೋನಿಕ್ T45 4G (Panasonic T45 4G)

ಪ್ಯಾನಾಸೋನಿಕ್ T45 4G (Panasonic T45 4G)

ಪ್ರಮುಖ ವಿಶೇಷತೆಗಳು
* 4.5‌ ಇಂಚಿನ ಡಿಸ್‌ಪ್ಲೆ
* 1.1GHz ಕ್ವಾಡ್‌ಕೋರ್ ಮಿಡಿಯಾಟೆಕ್‌ MT6735M ಪ್ರೊಸೆಸರ್ಸ್‌
* 1GB RAM
* 5MP ಸೆನ್ಸಾರ್‌ ಹಿಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1 ಲಾಲಿಪಪ್‌ ಒಎಸ್‌
* 1800mAh ಬ್ಯಾಟರಿ
* 4G, 2G,3G ಸಂಪರ್ಕಗಳು

ಇನ್‌ಫೋಕಸ್‌ M2 4G (InFocus M2 4G)

ಇನ್‌ಫೋಕಸ್‌ M2 4G (InFocus M2 4G)

ಪ್ರಮುಖ ವಿಶೇಷತೆಗಳು
* 4.2 ಇಂಚಿನ HD ಡಿಸ್‌ಪ್ಲೆ
* 1.2GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್‌ 400 ಪ್ರೊಸೆಸರ್ಸ್‌
* 1GB RAM
* 8MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್‌ ಒಎಸ್‌
* 2010mAh ಬ್ಯಾಟರಿ
* 4G, 2G,3G ಸಂಪರ್ಕಗಳು

 ಶ್ಯೋಮಿ ರೆಡ್‌ಮಿ 2 (Xiaomi Redmi 2)

ಶ್ಯೋಮಿ ರೆಡ್‌ಮಿ 2 (Xiaomi Redmi 2)

ಪ್ರಮುಖ ವಿಶೇಷತೆಗಳು
* 4.7 ಇಂಚಿನ HD ಡಿಸ್‌ಪ್ಲೆ
* 1.2GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್‌ 410 ಪ್ರೊಸೆಸರ್ಸ್‌
* 1GB RAM
* 8MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ ಲಾಲಿಪಪ್‌MIUI 7 ಒಎಸ್‌
* 2200mAh ಬ್ಯಾಟರಿ, ಕ್ವಾಲ್ಕಂ ಕ್ವಿಕ್‌ ಚಾರ್ಜ್‌
* 4G, 2G,3G ಸಂಪರ್ಕಗಳು

ಮೈಕ್ರೊಮ್ಯಾಕ್ಸ್‌ ಕ್ಯಾನ್ವಾಸ್ ಬ್ಲೇಜ್‌4G (Micromax Canvas Blaze 4G)

ಮೈಕ್ರೊಮ್ಯಾಕ್ಸ್‌ ಕ್ಯಾನ್ವಾಸ್ ಬ್ಲೇಜ್‌4G (Micromax Canvas Blaze 4G)

ಪ್ರಮುಖ ವಿಶೇಷತೆಗಳು
* 4.5 ಇಂಚಿನ ಡಿಸ್‌ಪ್ಲೆ
* 1.1GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್‌ 210 ಪ್ರೊಸೆಸರ್ಸ್‌
* 1GB RAM
* 5MP ಹಿಂಭಾಗ ಕ್ಯಾಮೆರಾ ಮತ್ತು 2MP ಮುಂಭಾಗ ಕ್ಯಾಮೆರಾ
* ಆಂಡ್ರಾಯ್ಡ್ 5.1 ಲಾಲಿಪಪ್‌ ಒಎಸ್‌
* 2000mAh ಬ್ಯಾಟರಿ
* 4G, 2G,3G ಸಂಪರ್ಕಗಳು

Best Mobiles in India

English summary
4G has been the must-have feature for smartphone buyers this year, so much so that every smartphone brand in the country re-tooled its strategy to offer high-speed internet even on budget models.Here are the 10 cheapest 4G-capable smartphones you can buy in India at the moment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X