ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

By Ashwath
|

ಸ್ಯಾಮ್‌ಸಂಗ್‌ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.ಕಳೆದ ವರ್ಷ ವಿಶ್ವದಲ್ಲಿ ಸ್ಯಾಮ್‌ಸಂಗ್‌ 44 ಕೋಟಿ ಸ್ಮಾರ್ಟ್‌‌ಫೋನ್‌‌ ಮಾರಾಟ ಮಾಡುವ ಮೂಲಕ ಸ್ಮಾರ್ಟ್‌‌ಫೋನ್‌ ತಯಾರಿಸುವ ಟಾಪ್‌ -10 ಕಂಪೆನಿಗಳ ಪೈಕಿ ನಂಬರ್‌ ಒನ್‌ ಸ್ಥಾನವನ್ನು ಪಡೆದುಕೊಂಡಿದೆ.

ವಿವಿಧ ಕಂಪೆನಿಗಳ ಬಗ್ಗೆ ಅಧ್ಯಯನ ನಡೆಸುವ ಗಾರ್ಟ್‌ನರ್‌ ಸಂಸ್ಥೆ ವಿಶ್ವದ ಎಲ್ಲಾ ಮೊಬೈಲ್‌ ತಯಾರಕ ಕಂಪೆನಿಗಳ ಮಾರಾಟ ಮಾಡಿದ ಮೊಬೈಲ್‌‌ಗಳನ್ನು ಆಧರಿಸಿ ವಿಶ್ವದ ಟಾಪ್‌ - 10 ಮೊಬೈಲ್‌ ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಸ್ಯಾಮ್‌ಸಂಗ್‌ಗೆ ಈ ರ್‍ಯಾಂಕ್‌ ನೀಡಿದೆ.

ನೋಕಿಯಾ ಕಂಪೆನಿ ಎರಡನೇ ಸ್ಥಾನವನ್ನು ಪಡೆದಿದ್ದರೂ 2012ರ ಮಾರುಕಟ್ಟೆಗೆ ಹೋಲಿಸಿದಾಗ ಸ್ಮಾರ್ಟ್‌‌ಫೋನ್‌ ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಟಾಪ್‌ 10 ಪಟ್ಟಿಯಲ್ಲಿ ಚೀನಾದ ಹುವಾವೇ,ಲೆನೊವೊ,ಝಡ್‌ಟಿಇ,ಟಿಸಿಎಲ್‌, ಯುಲಾಂಗ್‌ ಕಂಪೆನಿಗಳು ಸ್ಥಾನ ಪಡೆದಿಕೊಂಡಿದೆ.

ಮುಂದಿನ ಪುಟದಲ್ಲಿ ಕಳೆದ ವಿಶ್ವದ ಮಾರುಕಟ್ಟೆಯಲ್ಲಿ ಎಷ್ಟು ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನುಈ ಕಂಪೆನಿಗಳು ಮಾರಾಟ ಮಾಡಿದೆ? ವಿಶ್ವ ಮಟ್ಟದಲ್ಲಿ ಈ ಕಂಪೆನಿಗಳ ಪಾಲು ಎಷ್ಟು? ಈ ಮಾಹಿತಿಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ:44.4 ಕೋಟಿ
2013 ಮಾರುಕಟ್ಟೆ ಪಾಲು: ಶೇ.24
2012 ಮಾರುಕಟ್ಟೆ ಪಾಲು: ಶೇ.22

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ:25 ಕೋಟಿ
2013 ಮಾರುಕಟ್ಟೆ ಪಾಲು: ಶೇ.13.9
2012 ಮಾರುಕಟ್ಟೆ ಪಾಲು: ಶೇ.19.1

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ: 15 ಕೋಟಿ
2013 ಮಾರುಕಟ್ಟೆ ಪಾಲು: ಶೇ.8.3
2012 ಮಾರುಕಟ್ಟೆ ಪಾಲು: ಶೇ.7.5

 ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ:6.9 ಕೋಟಿ
2013 ಮಾರುಕಟ್ಟೆ ಪಾಲು: ಶೇ.3.8
2012 ಮಾರುಕಟ್ಟೆ ಪಾಲು: ಶೇ.3.3

 ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ: 5.9 ಕೋಟಿ
2013 ಮಾರುಕಟ್ಟೆ ಪಾಲು: ಶೇ.3.3
2012 ಮಾರುಕಟ್ಟೆ ಪಾಲು: ಶೇ.3.9

 ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ: 5.3 ಕೋಟಿ
2013 ಮಾರುಕಟ್ಟೆ ಪಾಲು: ಶೇ.2.9
2012 ಮಾರುಕಟ್ಟೆ ಪಾಲು: ಶೇ.2.7

 ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ:4.9 ಕೋಟಿ
2013 ಮಾರುಕಟ್ಟೆ ಪಾಲು: ಶೇ.2.7
2012 ಮಾರುಕಟ್ಟೆ ಪಾಲು: ಶೇ.2.1

 ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ:4.5 ಕೋಟಿ
2013 ಮಾರುಕಟ್ಟೆ ಪಾಲು: ಶೇ.2.5
2012 ಮಾರುಕಟ್ಟೆ ಪಾಲು: ಶೇ.1.6

 ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ:3.7 ಕೋಟಿ
2013 ಮಾರುಕಟ್ಟೆ ಪಾಲು: ಶೇ.2.1
2012 ಮಾರುಕಟ್ಟೆ ಪಾಲು: ಶೇ.1.6

 ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ವಿಶ್ವದ ಟಾಪ್‌ 10 ಸ್ಮಾರ್ಟ್‌‌ಫೋನ್‌ ಕಂಪೆನಿಗಳು

ಮಾರಾಟ ಮಾಡಿದ ಸ್ಮಾರ್ಟ್‌‌ಫೋನ್‌ಗಳ ಸಂಖ್ಯೆ:3.2 ಕೋಟಿ
2013 ಮಾರುಕಟ್ಟೆ ಪಾಲು: 2.1
2012 ಮಾರುಕಟ್ಟೆ ಪಾಲು:1.8

ಮಾಹಿತಿ:gartner

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X