5 ಸ್ನಾಪ್‍ಡ್ರಾಗನ್ 830 ಎಸ್‍ಒಸಿ ಫೀಚರ್ ಹೊತ್ತು ಬಿಡುಗಡೆಗೊಳ್ಳಬಹುದೆಂದು ಊಹಿಸಿರುವ ಫೋನ್‍ಗಳು

By Prateeksha
|

ಕೆಲ ವರ್ಷಗಳ ಹಿಂದೆ, 2ಜಿಬಿ ರಾಮ್ ಹೊಂದಿದ ಫೋನ್ ದೊಡ್ಡ ವಿಷಯವಾಗಿತ್ತು, ಹಾಗಿರುವಾಗ ಚೈನೀಸ್ ಸ್ಮಾರ್ಟ್‍ಫೋನ್ ತಯಾರಕರಿಗೆ ಧನ್ಯವಾದ ಹೇಳಬೇಕು ಮಾರುಕಟ್ಟೆಯಲ್ಲಿ 3ಜಿಬಿ ರಾಮ್ ಯನ್ನು ಉತ್ತಮ ಬೆಲೆಗೆ ತಂದಿದ್ದಕ್ಕೆ. ಬಹುಬೇಗ 3ಜಿಬಿ ಎಂಟ್ರಿ ಲೆವೆಲ್ ಫೋನ್‍ಗಳಲ್ಲಿ ಸಾಮಾನ್ಯವಾಗಿರಲಿದೆ. ಪ್ರಿಮಿಯಮ್ ಫೋನ್ ತಯಾರಕರು ಹೆಚ್ಚಿನ ರಾಮ್ ನೊಂದಿಗೆ ಬರಬೇಕಾಗಿದೆ ತಮ್ಮನ್ನು ಚೈನಿಸ್ ನವರಿಂದ ಭಿನ್ನವಾಗಿಸಲು.

5 ಸ್ನಾಪ್‍ಡ್ರಾಗನ್ 830 ಎಸ್‍ಒಸಿ ಫೀಚರ್ ಹೊತ್ತು ಬಿಡುಗಡೆಗೊಳ್ಳಬಹುದೆಂದು ಊಹಿಸಿರು

2016 4ಜಿಬಿ ರ್ಯಾಮ್ ಬಿಡುಗಡೆಯಾಗಿದ್ದನ್ನು ಕಂಡಿದೆ 6ಜಿಬಿ ರಾಮ್(ಒನ್‍ಪ್ಲಸ್ 3) ಕೂಡ. ಕ್ವ್ಯಾಲ್‍ಕೊಮ್ ಸ್ಯಾಮ್ಸಂಗ್ ಮತ್ತು ಮೀಡಿಯಾಟೆಕ್ ನ ಉತ್ತಮ ಚಿಪ್‍ಸೆಟ್ ಗೆ ಧನ್ಯವಾದ ಹೇಳಬೇಕು.

ಓದಿರಿ: 2016 ಸೆಪ್ಟೆಂಬರ್ ನಲ್ಲಿ ತಪ್ಪಿಸಿಕೊಳ್ಳಬಾರದ ಟಾಪ್ 10 ಅಮೆಜಾನ್ ಡೀಲುಗಳು!

ಈಗಾಗಲೆ ನಿಮಗೆ ಗೊತ್ತಾಗಿರಬಹುದು ರ್ಯಾಮ್ ಬಗ್ಗೆ ಮಾತನಾಡಲಾಗುತ್ತಿದೆ ಎಂದು, ಏಕೆಂದರೆ ಈ ಲೇಖನವಿರುವುದೆ ಸ್ನಾಪ್‍ಡ್ರಾಗನ್ 830 ಎಸ್‍ಒಸಿ ಬಗ್ಗೆ.

5 ಸ್ನಾಪ್‍ಡ್ರಾಗನ್ 830 ಎಸ್‍ಒಸಿ ಫೀಚರ್ ಹೊತ್ತು ಬಿಡುಗಡೆಗೊಳ್ಳಬಹುದೆಂದು ಊಹಿಸಿರು

ಇದಕ್ಕೆ ಕಾರಣವಿದೆ, ಸ್ಮಾರ್ಟ್‍ಫೋನ್ ದೊಡ್ಡ ಪ್ರಮಾಣದ ರಾಮ್ ನೊಂದಿಗೆ ಬರಬೇಕಾದಲ್ಲಿ ಅದನ್ನು ಸರಿದೂಗಿಸಲು ಅದಕ್ಕೆ ಸಮನಾದ ಚಿಪ್‍ಸೆಟ್ ಕೂಡ ಇರಬೇಕು ಸುಗಮವಾಗಿ ಕೆಲಸ ಸಾಗಲು. ಕ್ವ್ಯಾಲ್‍ಕಮ್ ಸ್ನಾಪ್‍ಡ್ರಾಗನ್ 820 ಅದರಲ್ಲಿ ಒಂದು ಮತ್ತು ಸುಲಭವಾಗಿ ಅದರ ಮುಂದಿನ ಪೀಳಿಗೆಯನ್ನು ಅಪೇಕ್ಷಿಸಬಹುದು. ಸ್ನಾಪ್‍ಡ್ರಾಗನ್ 830 ಇನ್ನೂ ಹೆಚ್ಚು ಶಕ್ತಿಶಾಲಿ ಆಗಲಿದೆ.

ಓದಿರಿ: ವಿದ್ಯಾರ್ಥಿಗಳಿಗೆ ಏರ್‌ಟೆಲ್‌ನಿಂದ ರೂ.400 ಕ್ಕಿಂತ ಕಡಿಮೆಗೆ ಟಾಪ್‌ ವಾಯ್ಸ್ ಕರೆ, ರೋಮಿಂಗ್‌ ಪ್ಲಾನ್‌ಗಳು

ಇಲ್ಲಿವೆ ಸ್ನಾಪ್‍ಡ್ರಾಗನ್ 830ಎಸ್‍ಒಸಿ ಯೊಂದಿಗೆ ಬರಲಿರುವ 5 ಸ್ಮಾರ್ಟ್‍ಫೋನ್‍ಗಳ ಪಟ್ಟಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8:

ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8:

ಸ್ಯಾಮ್ಸಂಗ್ ಸಾಮಾನ್ಯವಾಗಿ 2 ವಿಧದ ಫೋನನ್ನು ಬಿಡುಗಡೆ ಮಾಡುತ್ತದೆ ಪ್ರತಿ ವರ್ಷ. ಒಂದು ಕ್ವ್ಯಾಲ್‍ಕಮ್ ಸ್ನಾಪ್‍ಡ್ರಾಗನ್ ಚಿಪ್‍ಸೆಟ್ ಯುಎಸ್ ಮಾರುಕಟ್ಟೆ ಗಾಗಿ ಮತ್ತು ಇನ್ನೊಂದು ತನ್ನದೆ ಆದ ಎಕ್ಸಿನೊಸ್ ಚಿಪ್‍ಸೆಟ್ ನೊಂದಿಗೆ ಯುಎಸ್ ಬಿಟ್ಟು ಇತದ ಕಡೆಯ ಮಾರುಕಟ್ಟೆಗಾಗಿ. ಪ್ರತಿ ವರ್ಷದಂತೆ ಈ ಬಾರಿ ಕೂಡ ನಾವು ಕಂಪನಿಯ ಇನ್ನೊಂದು ಫೋನಿನ ಬಿಡುಗಡೆ ಅಪೇಕ್ಷಿಸಬಹುದು. ಬಹುಶಃ ಗ್ಯಾಲಾಕ್ಸಿ ಎಸ್8 ಎಂದು ಕರೆಯಬಹುದು ಕ್ವ್ಯಾಲ್‍ಕೊಮ್ ನ ಹೊಸ ಚಿಪ್‍ಸೆಟ್ ಸ್ನಾಪ್‍ಡ್ರಾಗನ್ 830 ಯೊಂದಿಗೆ.

ಒನ್‍ಪ್ಲಸ್ 4

ಒನ್‍ಪ್ಲಸ್ 4

ಒನ್‍ಪ್ಲಸ್ 3 ಸುಲಭವಾಗಿ 30000 ರೂ.ಒಳಗೆ ಸಿಗುವ ಅತ್ತ್ಯುತ್ತಮ ಫೋನ್‍ಗಳಲ್ಲಿ ಇದು ಒಂದು. ನೋಡಲು ಚೆನ್ನಾಗಿದ್ದು ಉತ್ತಮ ಹಾರ್ಡ್‍ವೇರ್ ಹೊಂದಿದೆ. ಇದು ಕೂಡ ಈಗ ಸ್ನಾಪ್‍ಡ್ರಾಗನ್ 830 ಚಿಪ್‍ಸೆಟ್ ನೊಂದಿಗೆ ಬರಲಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ಯೂರಿಂಗ್ ಫೋನ್ ಕ್ಯಾಡೆನ್ಜಾ

ಟ್ಯೂರಿಂಗ್ ಫೋನ್ ಕ್ಯಾಡೆನ್ಜಾ

ಟ್ಯುರಿಂಗ್ ಹೇಳಿದೆ ಕ್ಯಾಡೆನ್ಜಾ ಹೆಸರಲ್ಲಿ ಫೋನ್ 2017 ರಲ್ಲಿ ಬರುತ್ತಿದ್ದು ಎರಡು ಸ್ನಾಪ್‍ಡ್ರಾಗನ್ 830 ಚಿಪ್‍ಸೆಟ್ ಹೊಂದಿರಲಿದೆ. ನಿಜವಾಗಲು ಬಿಡುಗಡೆಗೊಳ್ಳಲಿದೆಯೆ ಎನ್ನುವುದು ಖಚಿತವಾಗಿ ಗೊತ್ತಿಲ್ಲಾ , ಬರುವುದಾದಲ್ಲಿ ಸುಲಭವಾಗಿ ಅದು ಎಲ್ಲಕ್ಕಿಂತ ಉತ್ತಮವಾದ ಫೋನ್ ಆಗಿರಲಿದೆ.

ಕ್ಸಿಯೊಮಿ ಮಿ6

ಕ್ಸಿಯೊಮಿ ಮಿ6

ಕ್ಸಿಯೊಮಿ ಉತ್ತಮ ಬೆಲೆಗೆ ಹೆಸರುವಾಸಿ, ಈ ವರ್ಷ ಬಿಡುಗಡೆಯಾದ ಮಿ5 ಎಸ್‍ಡಿ820 ಹೊಂದಿತ್ತು. ಹೀಗಾಗಿ ಮುಂಬರುವ ಫೋನ್ ಸ್ನಾಪ್‍ಡ್ರಾಗನ್ 830 ಯೊಂದಿಗೆ ಮುಂದಿನ ವರ್ಷ ಬರಬಹುದೆಂದು ಅಂದಾಜು ಮಾಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಕ್ರೊಸೊಫ್ಟ್ ಸರ್ಫೆಸ್ ಫೋನ್

ಮೈಕ್ರೊಸೊಫ್ಟ್ ಸರ್ಫೆಸ್ ಫೋನ್

ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲಿ, 2017 ರಲ್ಲಿ ಬಿಡುಗಡೆಗೊಳ್ಳಲಿರುವ ಮೈಕ್ರೊಸೊಫ್ಟ್ ಸರ್ಫೆಸ್ ಫೋನ್ ಎಸ್‍ಡಿ830 ಚಿಪ್‍ಸೆಟ್ ನೊಂದಿಗೆ ಬರಲಿದೆ. ಗಾಳಿಸುದ್ದಿ ಪ್ರಕಾರ ಕೊಲೊಸ್ಸಾಲ್ 8ಜಿಬಿ ರ್ಯಾಮ್ ನೊಂದಿಗೆ ಬರಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here"s a list of top 5 upcoming smartphones that are expected to feature Snapdragon 830 chipset.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X