ಆಪಲ್‌ನ iOS 6 ಮ್ಯಾಪ್‌ ಬದಲಾಗಿ ಟಾಪ್‌ 3 ಮ್ಯಾಪ್‌ಆಪ್ಸ್‌

By Super
|

ಆಪಲ್‌ನ iOS 6 ಮ್ಯಾಪ್‌ ಬದಲಾಗಿ ಟಾಪ್‌ 3 ಮ್ಯಾಪ್‌ಆಪ್ಸ್‌
ಬಿಂಗ್‌

ಬಿಂಗ್‌ ಮ್ಯಾಪಿಂಗ್‌ ಸೇವೆಯು ಬಹುತೇಕ ಗೂಗಲ್‌ ಮ್ಯಾಪಿಂಗ್‌ ಸೇವೆಯನ್ನೇ ಹೋಲುತ್ತದೆ ಹಾಗು ಮಾರ್ಗದರ್ಶನಕ್ಆಗಿ ಉತ್ತಮ ಅಪ್ಲಿಕೇಷನ್‌ ಆಗಿದೆ. ಅಂದಹಾಗೆ ಬಳಕೆದಾರು ಈ ಆಪ್‌ನ ಮೂಲಕ ತಾವು ತಲುಪಬೇಕಾದ ವಿಳಾಸವನ್ನು ಹುಡುಕುವುದರ ಜೊತೆಗೆ ಸ್ಯಾಟಲೈಟ್‌ ಚಿತ್ರಣಗಳನ್ನೂ ಕೂಡ ವೀಕ್ಷಿಸ ಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X