ಎಪ್ರಿಲ್ 2017 ರಲ್ಲಿ ಕೊಳ್ಳಬಹುದಾದ ಉತ್ತಮ ಸ್ಮಾರ್ಟ್‍ಫೋನ್‍ಗಳು

ಬಹಳಷ್ಟು ಆಯ್ಕೆಗಳಿದ್ದಾಗ ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಅದಕ್ಕಾಗಿ ಗಿಜ್‍ಬೊಟ್ ಎಪ್ರಿಲ್ ನಲ್ಲಿ ಕೊಳ್ಳಬಹುದಾದ ಉತ್ತಮ ಸ್ಮಾರ್ಟ್‍ಫೋನ್ ಗಳ ಪಟ್ಟಿಯೊಂದಿಗೆ ಬಂದಿದೆ.

By Prateeksha
|

ನಮಗೆ ಸರಿಯಾದ ಮೊಬೈಲ್ ಯಾವುದೆಂದು ತಿಳಿಯಲು ಮೊಬೈಲ್ ನೊಂದಿಗಿನ ಫೀಚರ್ಸ್ ಮತ್ತು ಸ್ಪೆಸಿಫಿಕೇಷನ್ಸ್ ಗಳು ಸಹಾಯ ಮಾಡುತ್ತವೆ. ಇತ್ತೀಚೆಗೆ ದಿನಕ್ಕೊಂದು ಸ್ಮಾರ್ಟ್‍ಫೋನ್ ಗಳು ಮಾರುಕಟ್ಟೆಗೆ ಬರುತ್ತಿವೆ, ಹೀಗಿರುವಾಗ ಸರಿಯಾದ ಮೊಬೈಲ್ ಅನ್ನು ಹುಡುಕುವುದು ತಲೆನೋವಿನ ವಿಷಯವಾಗುತ್ತದೆ.

ಎಪ್ರಿಲ್ 2017 ರಲ್ಲಿ ಕೊಳ್ಳಬಹುದಾದ ಉತ್ತಮ ಸ್ಮಾರ್ಟ್‍ಫೋನ್‍ಗಳು

ಅದಕ್ಕಾಗಿ ನಾವು ಗಿಜ್‍ಬೊಟ್ ನವರು ಈ ಎಪ್ರಿಲ್ 2017 ನಲ್ಲಿ ಕೊಂಡುಕೊಳ್ಳಬಹುದಾದ ಉತ್ತಮ ಸ್ಮಾರ್ಟ್‍ಫೋನ್ ಗಳ ಪಟ್ಟಿಯೊಂದಿಗೆ ಬಂದಿದ್ದೇವೆ. ಈ ಪಟ್ಟಿಯಲ್ಲಿ ಕೊಟ್ಟಿರುವ ಮೊಬೈಲ್ ಗಳ ಫೀಚರ್ಸ್ ಮತ್ತು ಸ್ಪೆಸಿಫಿಕೇಷನ್ಸ್ ನೋಡಿ ನೀವು ನಿರ್ಧರಿಸಬಹುದು ನಿಮಗಾವುದು ಸರಿಯೆಂದು.

ಮೊಟೊರೊಲಾ ಮೊಟೊ ಜಿ5 ಪ್ಲಸ್

ಮೊಟೊರೊಲಾ ಮೊಟೊ ಜಿ5 ಪ್ಲಸ್

ಬೆಲೆ: ರೂ 14,99

ಕೀ ಫೀಚರ್ಸ್ :

• 5.2 ಇಂಚು(1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಡಿಸ್ಪ್ಲೆ ಕೊರ್ನಿಂಗ್ ಗ್ಲಾಸ್ 3 ಯೊಂದಿಗೆ

• 2ಗಿಗಾ ಹಡ್ಜ್ ಒಕ್ಟಾ-ಕೊರ್ ಸ್ನಾಪ್‍ಡ್ರಾಗನ್ 625 ಪ್ರೊಸೆಸರ್ ಆಡ್ರೆನೊ 506 ಜಿಪಿಯು ದೊಂದಿಗೆ

• 2ಜಿಬಿ/3ಜಿಬಿ ರಾಮ್ 32ಜಿಬಿ ಸ್ಟೊರೆಜ್ ನೊಂದಿಗೆ

• 4ಜಿಬಿ ರಾಮ್ 64ಜಿಬಿ ಸ್ಟೊರೆಜ್ ನೊಂದಿಗೆ

• 128 ಜಿಬಿ ತನಕ ಮೆಮೊರಿ ಮೈಕ್ರೊಎಸ್‍ಡಿ ಕಾರ್ಡ್ ನಿಂದ ಹೆಚ್ಚಿಸಬಹುದು

• ಆಂಡ್ರೊಯಿಡ್ 7.0 (ನೌಗಟ್)

• ಡುಯಲ್ ಸಿಮ್

• 12 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್ ನೊಂದಿಗೆ

• 5ಎಮ್ ಪಿ ಫ್ರಂಟ್ ಕ್ಯಾಮೆರಾ

• ವಾಟರ್ ರೆಪೆಲೆಂಟ್ ನಾನೊ-ಕೋಟಿಂಗ್ ನೊಂದಿಗೆ

• ಫಿಂಗರ್ ಪ್ರಿಂಟ್ ಸೆನ್ಸರ್

• ಫ್ರಂಟ್ ಪೊರ್ಟೆಡ್ ಲೌಡ್ ಸ್ಪೀಕರ್

• 4ಜಿ ವೊಲ್ಟ್

• 3000 ಎಮ್‍ಎಎಚ್ ಬ್ಯಾಟರಿ ಟರ್ಬೊ ಚಾರ್ಜಿಂಗ್ ನೊಂದಿಗೆ

ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಬೆಲೆ: ರೂ. 61,999

ಕೀ ಫೀಚರ್ಸ್ :

• 5.5 ಇಂಚು (1920*1080ಪಿಕ್ಸೆಲ್ಸ್)

• ಐಪಿಎಸ್ 401ಪಿಪಿಐ ಡಿಸ್ಪ್ಲೆ, 1300:1 ಕೊನ್ಟ್ರಾಸ್ಟ್ ರೇಷಿಯೊ

• 3ಡಿ ಟಚ್ ಕ್ವ್ಯಾಡ್ ಕೋರ್ ಎ10 ಫ್ಯೂಷನ್ 64 ಬಿಟ್ ಪ್ರೊಸೆಸರ್ ಸಿಕ್ಸ್ ಕೋರ್ ಜಿಪಿಯು ದೊಂದಿಗೆ

• ಎಮ್10 ಮೊಷನ್ ಕೊ ಪ್ರೊಸೆಸರ್

• 3ಜಿಬಿ ರಾಮ್

• 32ಜಿಬಿ,128ಜಿಬಿ ಮತ್ತು 256 ಜಿಬಿ ಸ್ಟೋರೆಜ್ ಆಯ್ಕೆ

• ಐಒಎಸ್ 10

• ವಾಟರ್ ಮತ್ತು ಡಸ್ಟ್ ರೆಸೆಸ್ಟೆಂಟ್ (ಐಪಿ67)

• 12 ಎಮ್‍ಪಿ ವೈಡ್ ಆಂಗಲ್ (ಎಫ್/1.8) ಮತ್ತು ಟೆಲಿಫೋಟೊ (ಎಫ್/2.8)

• 7ಎಮ್‍ಪಿ ಫ್ರಂಟ್ ಕ್ಯಾಮೆರಾ

• ಫಿಂಗರ್‍ಪ್ರಿಂಟ್ ಸೆನ್ಸರ್

• ಸ್ಟೀರಿಯೊ ಸ್ಪೀಕರ್ಸ್

• 4ಜಿ ವೊಲ್ಟ್

• 2900 ಎಮ್‍ಎಎಚ್ ಬ್ಯಾಟರಿ , ಬಿಲ್ಟ್ ಇನ್ ಬ್ಯಾಟರಿ

ಕ್ಸಿಯೊಮಿ ರೆಡ್ಮಿ ನೋಟ್ 4

ಕ್ಸಿಯೊಮಿ ರೆಡ್ಮಿ ನೋಟ್ 4

ಬೆಲೆ : ರೂ. 12,999

ಕೀ ಫೀಚರ್ಸ್:

• 5.5 ಇಂಚು(1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ 2.5ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

• 72% ತನಕ ಕಲರ್ ಗ್ಯಾಮಟ್ , 1000:1 ಕೊನ್ಟ್ರಾಸ್ಟ್ ರೇಷಿಯೊ

• 2ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 625 14ಎನ್‍ಎಮ್ ಪ್ರೊಸೆಸರ್ ಅಡ್ರೆನೊ 506 ಜಿಪಿಯು ದೊಂದಿಗೆ

• 2ಜಿಬಿ/3ಜಿಬಿ ರಾಮ್ 32ಜಿಬಿ ಸ್ಟೊರೆಜ್ ನೊಂದಿಗೆ

• 4ಜಿಬಿ ರಾಮ್ 64ಜಿಬಿ ಸ್ಟೊರೆಜ್ (ಇಎಮ್ ಎಮ್‍ಸಿ 5.0)

• 128 ಜಿಬಿ ತನಕ ಸ್ಟೊರೆಜ್ ಹೆಚ್ಚಿಸಬಹುದು

• ಎಮ್‍ಐಯುಐ 8 ಆಂಡ್ರೊಯಿಡ್ 6.0(ಮಾರ್ಷ್‍ಮ್ಯಾಲೊ) ಆಧಾರಿತ

• ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ +ನಾನೊ/ಮೈಕ್ರೊಎಸ್‍ಡಿ)

• 13 ಎಮ್‍ಪಿ ರೇರ್ ಕ್ಯಾಮೆರಾ ಪಿಡಿಎಎಫ್ ನೊಂದಿಗೆ

• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಇನ್‍ಫ್ರಾರೆಡ್ ಸೆನ್ಸರ್

• 4ಜಿ ವೊಲ್ಟ್

• 4000 ಎಮ್‍ಎಎಚ್(ಕನಿಷ್ಟ)/4100 ಎಮ್‍ಎಎಚ್ (ಸಾಮಾನ್ಯ) ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಪ್ರೈಮ್

ಸ್ಯಾಮ್ಸಂಗ್ ಗೆಲಾಕ್ಸಿ ಜೆ7 ಪ್ರೈಮ್

ಬೆಲೆ : ರೂ . 15,990

ಕೀ ಫೀಚರ್ಸ್:

• 5.5ಇಂಚು (1920 * 1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಟಿಎಫ್‍ಟಿ ಡಿಸ್ಪ್ಲೆ 2.5ಡಿ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್4 ಸುರಕ್ಷತೆಯೊಂದಿಗೆ

• 1.6 ಗಿಗಾ ಹಡ್ಜ್ ಒಕ್ಟಾ ಕೊರ್ ಎಕ್ಸಿನೊಸ್ 7870 ಪ್ರೊಸೆಸರ್

• 3ಜಿಬಿ ರಾಮ್ 16ಜಿಬಿ ಇಂಟರ್ನಲ್ ಮೆಮೊರಿ

• 256 ಜಿಬಿ ತನಕ ಮೈಕ್ರೊಎಸ್ಡಿ ಯಿಂದ ಸ್ಟೊರೆಜ್ ಹೆಚ್ಚಿಸಬಹುದು

• ಡುಯಲ್ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ಎಲ್‍ಟಿಇ

• 3300 ಎಮ್‍ಎಎಚ್ ಬ್ಯಾಟರಿ

ಲಿನೊವೊ ಕೆ6 ನೋಟ್

ಲಿನೊವೊ ಕೆ6 ನೋಟ್

ಬೆಲೆ: ರೂ. 14,845

ಕೀ ಫೀಚರ್ಸ್ :

• 5.5 ಇಂಚು (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ ಡಿಸ್ಪ್ಲೆ

• ಒಕ್ಟಾ ಕೊರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 430

• 64ಬಿಟ್ ಪ್ರೊಸೆಸರ್ ಅಡ್ರೆನೊ 505 ಜಿಪಿಯು ದೊಂದಿಗೆ

• 3ಜಿಬಿ/4ಜಿಬಿ ರಾಮ್

• 32ಜಿಬಿ ಇಂಟರ್ನಲ್ ಸ್ಟೊರೆಜ್

• 128ಜಿಬಿ ತನಕ ಸ್ಟೊರೆಜ್ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0.1(ಮಾರ್ಷ್‍ಮ್ಯಾಲೊ)

• ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ/ಮೈಕ್ರೊ ಎಸ್‍ಡಿ)

• 16 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೊಲ್ಟ್

• 4000 ಎಮ್‍ಎಎಚ್ ಬಿಲ್ಟ್ ಇನ್ ಬ್ಯಾಟರಿ

ಸ್ಯಾಮ್ಸಂಗ್ ಗೆಲಾಕ್ಸಿ ಎ5 2017

ಸ್ಯಾಮ್ಸಂಗ್ ಗೆಲಾಕ್ಸಿ ಎ5 2017

ಬೆಲೆ: ರೂ. 28,990

ಕೀ ಫೀಚರ್ಸ್ :

• 5.2 ಇಂಚು(1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷತೆಯೊಂದಿಗೆ

• 1.9 ಗಿಗಾ ಹಡ್ಜ್ ಒಕ್ಟಾ ಕೊರ್ ಎಕ್ಸಿನೊಸ್ 7880 ಪ್ರೊಸೆಸರ್ ಮಾಲಿ-ಟಿ830 ಜಿಪಿಯು ದೊಂದಿಗೆ

• 3ಜಿಬಿ ರಾಮ್ 32 ಜಿಬಿ ಇಂಟರ್ನಲ್ ಸ್ಟೊರೆಜ್ ನೊಂದಿಗೆ

• 256 ಜಿಬಿ ತನಕ ಸ್ಟೋರೆಜ್ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್ (ನಾನೊ + ನಾನೊ)

• 16ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 16 ಎಮ್‍ಪಿ ಫ್ರಂಟ್ ಕ್ಯಾಮೆರಾ

• ಫಿಂಗರ್‍ಪ್ರಿಂಟ್ ಸ್ಕ್ಯಾನರ್

• ವಾಟರ್ ಮತ್ತು ಡಸ್ಟ್ ರೆಸೆಸ್ಟೆಂಟ್ ಬೊಡಿ(ಐಪಿ68)

• 4ಜಿ ವೊಲ್ಟ್

• 3000 ಎಮ್‍ಎಎಚ್ ಬ್ಯಾಟರಿ ಅಡಾಪ್ಟಿವ್ ವೇಗದ ಚಾರ್ಜಿಂಗ್ ನೊಂದಿಗೆ

ಸ್ಯಾಮ್ಸಂಗ್ ಗೆಲಾಕ್ಸಿ ಸಿ9 ಪ್ರೊ

ಸ್ಯಾಮ್ಸಂಗ್ ಗೆಲಾಕ್ಸಿ ಸಿ9 ಪ್ರೊ

ಬೆಲೆ: ರೂ 36,900

ಕೀ ಫೀಚರ್ಸ್:

• 6 ಇಂಚು (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಅಮೊಲೆಡ್ 2.5ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 653 ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ

• 6ಜಿಬಿ ರಾಮ್ 64ಜಿಬಿ ಇಂಟರ್ನಲ್ ಸ್ಟೊರೆಜ್

• 256 ಜಿಬಿ ತನಕ ಸ್ಟೊರೆಜ್ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0.1(ಮಾರ್ಷ್‍ಮ್ಯಾಲೊ)

• ಡುಯಲ್ ಸಿಮ್ (ನಾನೊ + ನಾನೊ)

• 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್, ಎಫ್/1.9 ಅಪೆರ್ಚರ್ ನೊಂದಿಗೆ

• 16 ಎಮ್‍ಪಿ ಫ್ರಂಟ್ ಕ್ಯಾಮೆರಾ ಸೆನ್ಸರ್

• 4ಜಿ ಎಲ್‍ಟಿಇ

• 4000 ಎಮ್‍ಎಎಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ನೊಂದಿಗೆ

ಒನ್‍ಪ್ಲಸ್ 3ಟಿ

ಒನ್‍ಪ್ಲಸ್ 3ಟಿ

ಬೆಲೆ: ರೂ. 29,999

ಕೀ ಫೀಚರ್ಸ್:

• 5.5 ಇಂಚು (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಒಪ್ಟಿಕ್ ಅಮೊಲೆಡ್ ಡಿಸ್ಪ್ಲೆ 2.5 ಡಿ ಕರ್ವ್‍ಡ್ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಸುರಕ್ಷತೆ ಯೊಂದಿಗೆ

• 2.35 ಗಿಗಾ ಹಡ್ಜ್ ಕ್ವ್ಯಾಡ್ಕೊರ್ ಸ್ನಾಪ್‍ಡ್ರಾಗನ್ 821 64ಬಿಟ್ ಪ್ರೊಸೆಸರ್ ಅಡ್ರೆನೊ 530 ಜಿಪಿಯು ನೊಂದಿಗೆ

• 6ಜಿಬಿ ಎಲ್‍ಪಿಡಿಡಿಆರ್4 ರಾಮ್

• 64 ಜಿಬಿ/128 ಜಿಬಿ(ಯುಎಫ್‍ಎಸ್ 2.0) ಸ್ಟೊರೆಜ್

• ಆಂಡ್ರೊಯಿಡ್ 6.0.1 (ಮಾರ್ಷ್‍ಮ್ಯಾಲೊ) ಒಕ್ಸಿಜನ್ ಒಎಸ್ ನೊಂದಿಗೆ

• ಡುಯಲ್ ನಾನೊ ಸಿಮ್

• 16 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್

• 16 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಬೊಟಮ್ ಫೇಸಿಂಗ್ ಸ್ಪೀಕರ್

• ಡುಯಲ್ ಮೈಕ್ರೊಫೋನ್ ನಾಯ್ಸ್ ಕ್ಯಾನ್ಸೆಲೇಷನ್ ಗಾಗಿ

• 4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

• 3400 ಎಮ್‍ಎಎಚ್ ಡ್ಯಾಷ್ ಚಾರ್ಜ್ ನೊಂದಿಗೆ

ಸ್ಯಾಮ್ಸಂಗ್ ಗೆಲಾಕ್ಸಿ ಎಸ್7

ಸ್ಯಾಮ್ಸಂಗ್ ಗೆಲಾಕ್ಸಿ ಎಸ್7

ಬೆಲೆ: ರೂ. 41,450

ಕೀ ಫೀಚರ್ಸ್ :

• 5.1 ಇಂಚು ಕ್ವ್ಯಾಡ್ ಎಚ್‍ಡಿ (2560 * 1440 ಪಿಕ್ಸೆಲ್ಸ್) 577 ಪಿಪಿಐ ಸೂಪರ್ ಅಮೊಲೆಡ್ ಆಲ್ವೇಜ್ ಒನ್ ಡಿಸ್ಪ್ಲೆ

• ಒಕ್ಟಾ ಕೊರ್ ಎಕ್ಸಿನೊಸ್ 8 ಒಕ್ಟಾ 8890 (2.3ಗಿಗಾ ಹಡ್ಜ್ ಕ್ವ್ಯಾಡ್ + 1.6 ಗಿಗಾ ಹಡ್ಜ್ ಕ್ವ್ಯಾಡ್) ಪ್ರೊಸೆಸರ್

• 4ಜಿಬಿ ಎಲ್‍ಪಿಡಿಡಿಆರ್4 ರಾಮ್

• 32/64 ಜಿಬಿ ಇಂಟರ್ನಲ್ ಮೆಮೊರಿ

• 200ಜಿಬಿ ತನಕ ಸ್ಟೊರೆಜ್ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ)

• ಹೈಬ್ರಿಡ್ ಸಿಮ್ (ನಾನೊ + ನಾನೊ /ಮೈಕ್ರೊ ಎಸ್‍ಡಿ)

• 12 ಎಮ್‍ಪಿ ರೇರ್ ಕ್ಯಾಮೆರಾ

• 5 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/1.7 ಅಪೆರ್ಚರ್

• ಹಾರ್ಟ್ ರೇಟ್ ಸೆನ್ಸರ್, ಫಿಂಗರ್ ಪ್ರಿಂಟ್ ಸೆನ್ಸರ್, ಬ್ಯಾರೊ ಮೀಟರ್

• ಐಪಿ68 ರೇಟಿಂಗ್ಸ್

• ವಾಟರ್ ಮತ್ತು ಡಸ್ಟ್ ರೆಸೆಸ್ಟೆಂಟ್

• 4ಜಿ ಎಲ್‍ಟಿಇ

• 3000 ಎಮ್‍ಎಎಚ್ ಬ್ಯಾಟರಿ

ಹೊನರ್ 6ಎಕ್ಸ್

ಹೊನರ್ 6ಎಕ್ಸ್

ಬೆಲೆ : ರೂ 12,999

ಕೀ ಫೀಚರ್ಸ್:

• 5.5 ಇಂಚು (1080*1920 ಪಿಕ್ಸೆಲ್ಸ್) ಫುಲ್ ಎಚ್‍ಡಿ 2.5 ಡಿ ಕರ್ವ್‍ಡ್ ಗ್ಲಾಸ್ ಐಪಿಎಸ್ ಡಿಸ್ಪ್ಲೆ

• ಒಕ್ಟಾ ಕೊರ್ ಕಿರಿನ್ 655 (4* 2.1 ಗಿಗಾ ಹಡ್ಜ್ + 4 * 1.7 ಗಿಗಾ ಹಡ್ಜ್ ) 16 ಎನ್‍ಎಮ್ ಪ್ರೊಸೆಸರ್ ಮಾಲಿ ಟಿ830-ಎಮ್‍ಪಿ2 ದೊಂದಿಗೆ

• 3ಜಿಬಿ / 4ಜಿಬಿ ಎಲ್‍ಪಿಡಿಡಿಆರ್3 ರಾಮ್ 32ಜಿಬಿ (ಇಎಮ್‍ಎಮ್‍ಸಿ 5.1) ಸ್ಟೊರೆಜ್ ದೊಂದಿಗೆ

• 4ಜಿಬಿ ರಾಮ್ 64ಜಿಬಿ(ಇಎಮ್‍ಎಮ್ ಸಿ 5.1) ಸ್ಟೊರೆಜ್ ದೊಂದಿಗೆ

• 128 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದಾಗಿದೆ

• ಹೈಬ್ರಿಡ್ ಡುಯಲ್ ಸಿಮ್ (ನಾನೊ + ನಾನೊ/ಮೈಕ್ರೊ ಎಸ್‍ಡಿ)

• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಇಎಮ್‍ಯುಐ 4.1

• 12ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ ಮತ್ತು 2ಎಮ್‍ಪಿ ಸೆಕೆಂಡರಿ ಕ್ಯಾಮೆರಾ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೊಲ್ಟ್3340 ಎಮ್‍ಎಎಚ್ (ಸಾಮಾನ್ಯ) / 3270 ಎಮ್‍ಎಎಚ್ (ಕನಿಷ್ಟ) ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ

Best Mobiles in India

Read more about:
English summary
This list covers all the smartphones with their features and specifications that will help you choose the best one matching your requirement.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X