ಮತ್ತೆ Xperia ಸರಣಿಯ XZs ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಸೋನಿ

ಸ್ಮಾರ್ಟ್ ಫೋನ್ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಸೋನಿ ಕಳೆದ ಕೆಲವು ದಿನಗಳಿಂದ ಹೊಸ ಸ್ಮಾರ್ಟ್ ಫೋನ್'ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ. ಸದ್ಯ ಮತ್ತೆ Xperia ಸರಣಿಯ XZs ಸ್ಮಾರ್ಟ್ ಫೋನ್'ಗಳನ್ನು ಬಿಡುಗಡೆ ಮಾಡಿದ್ದು, ಈ ಫೋನಿನ ಪ್ರಮುಖ ಅಂಶವೇ 19MPಯ ಹಿಂಬದಿಯ ಕ್ಯಾಮೆರಾವಾಗಿದೆ. ಇನ್ನು ಈ ಸ್ಮಾರ್ಟ್'ಫೋನಿನ ಬೆಲೆ ರೂ.49,990ಗಳಾಗಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ Xperia ಸರಣಿಯ XZs ಸ್ಮಾರ್ಟ್ ಫೋನ್'

ಸೋನಿ ಪರಿಚಯಿಸುವ ಸ್ಮಾರ್ಟ್ ಫೋನುಗಳ ಕ್ಯಾಮೆರಾವು ಉತ್ತಮ ಗುಣಮಟ್ಟದಿಂದ ಕೂಡಿರಲಿದೆ. ಈ ಏಕ್ಸ್'ಪೀರಿಯಾ XZs ಸಹ ಇದೇ ಸಾಲಿಗೆ ಸೇರಲಿದ್ದು, ಸೋನಿ ಅಳವಡಿಸುವ ಗುಣಮಟ್ಟದ ಕ್ಯಾಮೆರಾಗಳು ಟಾಪ್ ಎಂಡ್ ಫೋನ್'ಗಳ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರೆ ತಪ್ಪಾಗಲಾರದು.

ಓದಿರಿ: ಜಿಯೋಗೆ ಮತ್ತೊಂದು ಕೌಂಟರ್..ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರಿಗೆ ಬಂಪರ್!!

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕ್ಸ್'ಪೀರಿಯಾ XZs ವಿಶೇಷತೆಗಳೇನು ಎಂಬುದರ ಮಾಹಿತಿ ಈ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಏಕ್ಸ್ ಪೀರಿಯಾ XZ,

ಸೋನಿ ಏಕ್ಸ್ ಪೀರಿಯಾ XZ,

ಬೆಲೆ: 38,984

- 5.2-ಇಂಚಿನ (1920 X 1080 ಪಿಕ್ಸೆಲ್) ಟ್ರೈಲೂಮಿನಸ್ ಡಿಸ್ಪ್ಲೇ

- ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 820 64-ಬಿಟ್ 14nm ಪ್ರೊಸೆಸರ್ ಜೊತೆಗೆ ಆ್ಯಡ್ರಿನೋ 530 ಜಿಪಿಯು

- 4GB RAM

- 32GB / 64GB (ಡ್ಯುಯಲ್ ಸಿಮ್) ಆಂತರಿಕ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ

- ಆಂಡ್ರಾಯ್ಡ್ 7.0 (ನ್ಯಾಗಾ)

- ಡ್ಯುಯಲ್ ಸಿಮ್ (ಆಯ್ಕೆಗೆ ಬಿಟ್ಟಿದ್ದು)

- ವಾಟರ್ ರೆಸಿಸ್ಟೆಂಡ್ (IP56/IP68)

- 19MP ಹಿಂದಿನ ಕ್ಯಾಮೆರಾ

- 13MP ಮುಂಬದಿಯ ಕ್ಯಾಮೆರಾ

- ಫಿಂಗರ್ ಪ್ರಿಂಟ್ ಸೆನ್ಸಾರ್

- 4 ಜಿ LTE

- 2900mAh ಬ್ಯಾಟರಿ ಜೊತೆಗೆ Qnovo ನ ಅಡಾಪ್ಟಿವ್ ಚಾರ್ಜಿಂಗ್ ತಂತ್ರಜ್ಞಾನ

ಸೋನಿ ಏಕ್ಸ್ ಪೀರಿಯಾ XA ಆಲ್ಟ್ರಾ ಡ್ಯುಯಲ್,

ಸೋನಿ ಏಕ್ಸ್ ಪೀರಿಯಾ XA ಆಲ್ಟ್ರಾ ಡ್ಯುಯಲ್,

ಬೆಲೆ ರೂ.21,597

- 6 ಇಂಚಿನ (1920 X 1080 ಪಿಕ್ಸೆಲ್) ಡಿಸ್್ಪ್ಲೇ ಜೊತೆಗೆ ಮೊಬೈಲ್ ಬ್ರಾವಿಯಾ ಇಂಜಿನ್ 2

- ಕ್ವಾಡ್-ಕೋರ್ ಮೀಡಿಯಾಟೆಕ್ ಹೆಲಿಯಾ ಪಿ10 ಪ್ರೊಸೆಸರ್ ಜೊತೆಗೆ 700MAz T860P2 GPU

- 3GB RAM

- 16GB ಆಂತರಿಕ ಮೆಮೊರಿ

- ಮೈಕ್ರೋ SD ಕಾರ್ಡ್ ಮೂಲಕ 200GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ

- ಆಂಡ್ರಾಯ್ಡ್ 6.0 (ಮಾರ್ಶ್ ಮಲ್ಲೋ)

- ಡ್ಯುಯಲ್ ಸಿಮ್

- 21.5MP ಹಿಂದಿನ ಕ್ಯಾಮೆರಾ

- 16MP ಮುಂಬದಿಯ ಕ್ಯಾಮೆರಾ ಜೊತೆಗೆ ಫ್ಲಾಶ್

- 4 ಜಿ LTE

- 2700mAh ಬ್ಯಾಟರಿ

ಸೋನಿ ಏಕ್ಸ್ ಪೀರಿಯಾ X ಡ್ಯುಯಲ್,

ಸೋನಿ ಏಕ್ಸ್ ಪೀರಿಯಾ X ಡ್ಯುಯಲ್,

ಬೆಲೆ: ರೂ. 23,990

- 5 ಇಂಚಿನ FHD ಟ್ರೈಲೂಮಿನಸ್ ಡಿಸ್ಪ್ಲೇ

- 1.8GHz ಹೆಕ್ಸಾ-ಕೋರ್ ಸ್ನಾಪ್ಡ್ರಾಗನ್ 650 64-ಬಿಟ್ ಪ್ರೊಸೆಸರ್

- 3 GB RAM

- 32 GB / 64 GB ಆಂತರಿಕ ಮೆಮೊರಿ

- ಡ್ಯುಯಲ್ ಸಿಮ್

- 23MP ಹಿಂದಿನ ಕ್ಯಾಮೆರಾ ಆಟೋ ಪೋಕಸ್ ಜೊತೆಗೆ

- 13MP ಮುಂಬದಿಯ ಕ್ಯಾಮೆರಾ

- NFC

- ಬ್ಲೂಟೂತ್

- ಫಿಂಗರ್ ಪ್ರಿಂಟ್ ಸೆನ್ಸಾರ್

- 2630mAh ಬ್ಯಾಟರಿ

ಸೋನಿ ಏಕ್ಸ್ ಪೀರಿಯಾ Z ಪ್ರೀಮಿಯಮ್ ಡ್ಯುಯಲ್,

ಸೋನಿ ಏಕ್ಸ್ ಪೀರಿಯಾ Z ಪ್ರೀಮಿಯಮ್ ಡ್ಯುಯಲ್,

ಬೆಲೆ: 34,441

- 5.2-ಇಂಚಿನ 4K ಟ್ರೈಲೂಮಿನಸ್ ಡಿಸ್ಪ್ಲೇ ಜೊತೆ 806 PPI

- ಸ್ನಾಪ್ಡ್ರಾಗನ್ 810 64-ಬಿಟ್ ಆಕ್ಟಾ-ಕೋರ್ ಪ್ರೊಸೆಸರ್

- 3GB RAM

- ಡ್ಯುಯಲ್ ನ್ಯಾನೋ ಸಿಮ್

- 23MP ಹಿಂದಿನ ಕ್ಯಾಮೆರಾ

- 5.1MP ಮುಂಬದಿಯ ಕ್ಯಾಮೆರಾ

- NFC

- ಬ್ಲೂಟೂತ್ 4.1

- ವಾಟರ್ ಫ್ರೂಫ್ ಮತ್ತು ಡಸ್ಟ್ ಪ್ರೂಫ್

- 3430mAh ಬ್ಯಾಟರಿ

ಸೋನಿ ಏಕ್ಸ್ ಪೀರಿಯಾ M5 ಡ್ಯುಯಲ್,

ಸೋನಿ ಏಕ್ಸ್ ಪೀರಿಯಾ M5 ಡ್ಯುಯಲ್,

ಬೆಲೆ: ರೂ.18,000

- 5 ಇಂಚಿನ (1920 X 1080 ಪಿಕ್ಸೆಲ್) FHD IPS ಡಿಸ್ಪ್ಲೇ ಜೊತೆಗೆ ಮೊಬೈಲ್ ಬ್ರಾವಿಯಾ ಇಂಜಿನ್ 2

- 2.2 GHz ಮಿಡಿಯಾ ಟೆಕ್ ಹೆಲಿಯೊ X10 ಆಕ್ಟಾ-ಕೋರ್ 64-ಬಿಟ್ ಪ್ರೊಸೆಸರ್ ಜೊತೆಗೆ ಪವರ್ ವಿರ್ G6200 ಜಿಪಿಯು

- 3GB RAM

- 16GB ಆಂತರಿಕ ಮೆಮೊರಿ

- ಮೈಕ್ರೋ AD ಕಾರ್ಡ್ ಮೂಲಕ 200GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಶ

- ಆಂಡ್ರಾಯ್ಡ್ 5.0 (ಲಾಲಿಪಾಪ್)

- ಡ್ಯುಯಲ್ ಸಿಮ್

- ವಾಟರ್ ರೆಸಿಸ್ಟೆಂಡ್ (IP56/IP68)

- 21.5MP ಹಿಂದಿನ ಕ್ಯಾಮೆರಾ

- 13MP ಮುಂಬದಿಯ ಕ್ಯಾಮೆರಾ

- 4 ಜಿ LTE/3G HSPA+

- 2600mAh ಬ್ಯಾಟರಿ ಜೊತೆಗೆ STAMINA ಮೋಡ್

ಸೋನಿ ಏಕ್ಸ್ ಪೀರಿಯಾ Z3 ಡ್ಯುಯಲ್,

ಸೋನಿ ಏಕ್ಸ್ ಪೀರಿಯಾ Z3 ಡ್ಯುಯಲ್,

ಬೆಲೆ: 24,990

- 5.2-ಇಂಚಿನ FHD ಟ್ರೈಲೂಮಿನಸ್ ಡಿಸ್ಪ್ಲೇ

- 2.4 GHz MSM8954AC ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 801 ಪ್ರೊಸೆಸರ್

- 3GB RAM

- ಡ್ಯುಯಲ್ ನ್ಯಾನೋ ಸಿಮ್

- ವಾಟರ್ ಅಂಡ್ ಡಸ್ಟ್ ಫ್ರೂಫ್

- 20.7MP ಹಿಂದಿನ ಕ್ಯಾಮೆರಾ ಜೊತೆಗೆ ಆಟೋ ಫೋಕಸ್

- 2 MP ಮುಂಬದಿಯ ಕ್ಯಾಮೆರಾ

- NFC

- ಬ್ಲೂಟೂತ್ 4.0

- 3100mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
we have come up with a list of best camera Sony smartphones for you.
Please Wait while comments are loading...
Opinion Poll

Social Counting