ಸಾವಿರಾರು ರೂಪಾಯಿ ಬೆಲೆ ಕೊಟ್ಟು ತಂದ ಮೊಬೈಲ್ ಫೊನ್ ಅಪ್ಪಿ ತಪ್ಪಿ ನೀರಿಗೆ ಬಿತ್ತೆಂದರೆ ಅದರ ಕಥೆ ಗೋವಿಂದ ಎಂದು ಆಲೋಚಿಸು ವರಿಗೆಂದೇ ಗಿಜ್ಬಾಟ್ ವಿಶೇಷವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯತ್ತಮ ವಾಟರ್‌ಪ್ರೂಫ್ ಮೊಬೈಲ್ ಫೋನ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ಅವುಗಳ ವಿಶೇಷತೆಗಳು ಹಾಗೂ ಬೆಲೆಗಳನ್ನೂ ಕೂಡ ತಿಳಿಸಲಾಗಿದೆ ಓದಿ ನೋಡಿ.
Story first published: Friday, September 21, 2012, 18:58 [IST]