ಎಚ್ಚರ! ಐಫೋನ್ ಗೆ ಬದಲಾಯಿಸಬೇಕೆಂದಿದ್ದರೆ ನೀವು ಅಪಾಯಕ್ಕೊಳಗಾಗುವ ಸಾಧ್ಯತೆಯಿದೆ

ಆಪಲ್ ಕಂಪನಿಯ ಐಫೋನ್ ಯಾವಾಗಲು ತನ್ನ ಹೊಸ ಮೊಬೈಲ್ ಬಿಡುಗಡೆಗೆ ಪ್ರಚಾರಗಳಿಸುತ್ತಿತ್ತು. ಆದರೆ ಈ ಬಾರಿ ಹಾಗಲ್ಲಾ.

ಆಪಲ್ ನ ಐಫೋನ್ ಇತ್ತೀಚೆಗೆ ಸುದ್ದಿ ಮಾಡಿತು. ತನ್ನ ಯಾವುದೇ ಹೊಸ ಬಿಡುಗಡೆಗಾಗಿ ಅಲ್ಲಾ, ಐಫೋನ್ ಬಳಕೆದಾರರು ಅನುಭವಿಸುತ್ತಿರುವ ಕಷ್ಟದ ಕುರಿತು.

ಎಚ್ಚರ! ಐಫೋನ್ ಗೆ ಬದಲಾಯಿಸಬೇಕೆಂದಿದ್ದರೆ ನೀವು ಅಪಾಯಕ್ಕೊಳಗಾಗುವ ಸಾಧ್ಯತೆಯಿದೆ

ಮೊದಲೆಲ್ಲಾ ಐಫೋನ್ ಬಳಕೆದಾರರೆಂದರೆ ಪ್ರತಿಷ್ಟೆಯ ಸಂಕೇತವಾಗಿತ್ತು, ಈಗ ಹಾಗಿಲ್ಲಾ. ಆಪಲ್ ಐಫೋನ್ ಡಿವೈಜ್ ಬಳಕೆದಾರರ ವಯಕ್ತಿಕ ವಿವರವನ್ನು ತಪ್ಪಾಗಿ ಬಳಸುತ್ತಿದ್ದಾರೆ ಎನ್ನುವ ಅಪವಾದ ಹೊಂದಿದೆ. ಕಾಲ್ ಲೊಗ್ಸ್, ಫೊಟೊಸ್ ಮತ್ತು ಇತರ ಉಳಿಸಿದ ವಿವರಗಳನ್ನು ಸೇರಿಸಿ.

ವೊಡಾಫೋನ್ ಎಂ-ಪೆಸಾ ಬಳಸಿ ಹಣ ವಿತ್‌ಡ್ರಾ ಮಾಡಿ: ಕ್ಯೂನಲ್ಲಿ ನಿಲ್ಲುವುದೇ ಬೇಡಾ..!

ನೀವೆನಾದರು ನಿಮ್ಮ ಸ್ಮಾರ್ಟ್‍ಫೋನನ್ನು ಐಫೋನ್ ನಿಂದ ಬದಲಿಸುವ ಯೋಚನೆ ಮಾಡುತ್ತಿದ್ದಲ್ಲಿ ಇದು ಉತ್ತಮ ಸಮಯವಲ್ಲಾ, ಯಾಕೆಂದು ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

#ಐಫೋನ್ ನಿಮ್ಮ ಕಾಲ್ ಲೊಗ್ಸ್ ಗುಪ್ತವಾಗಿ ಶೇಖರಿಸುತ್ತದೆ

ಇತ್ತೀಚೆಗೆ ಬಹಳಷ್ಟು ಸಲ ಆಪಲ್ ಐಫೋನ್ ನ ಸುರಕ್ಷತೆಯ ಬಗ್ಗೆ ಬಹಳಷ್ಟು ಬಾರಿ ಪ್ರಶ್ನಿಸಲಾಯಿತು. ಎಲ್‍ಕೊಮ್‍ಸೊಫ್ಟ್ ಕೊ. ಲಿಮಿಟೆಡ್ ಎನ್ನುವ ರಷಿಯನ್ ಸಾಫ್ಟವೇರ್ ಮತ್ತು ಡಿಜಿಟಲ್ ಫೊರೆನ್‍ಸಿಕ್ಸ್ ಕಂಪನಿ ಹೇಳಿತು ಆಪಲ್ ನ ಕ್ಲೌಡ್ ಸರ್ವಿಸಸ್ ನಲ್ಲಿ ಪ್ರೈವಸಿ ಇಷ್ಯು ಇದೆಯೆಂದು, ಏಕೆಂದರೆ ಅದು ಐಫೊನ್ ಕಾಲ್ ಲಾಗ್ಸ್ ಪಡೆಯುವುದು ಮತ್ತು ರೆಕಾರ್ಡ್ ಮಾಡುತ್ತಿದೆ ಐಕ್ಲೌಡ್ ನಿಂದ ಬಳಕೆದಾರ ಅನುಮತಿ ಇಲ್ಲದೆ.

#ಫೇಸ್‍ಟೈಮ್, ವಾಟ್ಸಪ್, ಸ್ಕೈಪ್ ಮತ್ತು ಇತರ ವಿವರಣೆ ಶೇಖರಿಸಲಾಗುತ್ತಿದೆ

ಐಕ್ಲೌಡ್ ನೊಂದಿಗೆ ಸಿಂಕ್ ಆಗಿರುವ ಬಹಳಷ್ಟು ಅಪ್ಲಿಕೇಷನ್‍ಗಳ ವಿವರಣೆಯನ್ನು ಶೇಖರಿಸಲಾಗುತ್ತಿದೆ, ಇದರ ಅರ್ಥ ಬಳಕೆದಾರನಿಗೆ ಗೊತ್ತಿಲ್ಲದೆ ಕಂಪನಿ ಪರೋಕ್ಷವಾಗಿ ಎಲ್ಲಾ ವಿವರಗಳನ್ನು ಪಡೆಯುತ್ತಿದೆ.

#ಆಪಲ್ ಸರ್ವರ್ ನಲ್ಲಿ ಅಳಿಸಿದ ಮೇಲೂ ಸಿಂಕ್ ಮಾಡಿದ ಚಿತ್ರಗಳು ಉಳಿಯುತ್ತವೆ.

ವರದಿ ಪ್ರಕಾರ ಇನ್‍ಕ್ವಿಸಿಟ್ರ್, ಎಲ್‍ಕೊಮ್‍ಸೊಫ್ಟ್ ಇತ್ತೀಚೆಗೆ ಪತ್ತೆ ಹಚ್ಚಿರುವುದೇನೆಂದರೆ ಫೋನಿನಿಂದ ಅಳಿಸಿದ ನಂತರವೂ ಕೂಡ ಚಿತ್ರಗಳು ಸರ್ವರ್ ನಲ್ಲಿ ಉಳಿದಿರುತ್ತವೆ, ಇದು ಖಂಡಿತ ಅಪಾಯಕಾರಿ.

#ಐಫೋನ್ 6 ಟಚ್ ಡಿಸೀಜ್

ಇತ್ತೀಚೆಗೆ ಐಫೋನ್ 6 ಬಳಕೆದಾರರು ಟಚ್ ಡಿಸೀಜ್ ನ ಬಗ್ಗೆ ದೂರು ನೀಡಿದರು. ಅವರ ಫೋನಿನ ಸ್ಕ್ರೀನ್ ಫ್ರೀಜ್ ಆಗುತ್ತಿದ್ದು, ಪ್ರತಿಕ್ರಿಯಿಸದೆ ಬೂದು ಬಣ್ಣದ ಗೆರೆಗಳನ್ನು ತೋರಿಸುತ್ತಿತ್ತು. ಅದೇನೆ ಇರಲಿ ಆಪಲ್ ಈ ಸಮಸ್ಯೆಯನ್ನು ಬಗೆಹರಿಸುತ್ತಿದೆ.

#ಐಒಎಸ್ 10 ಹ್ಯಾಕರ್ಸ್ ಗಳಿಗೆ ಗುರಿ

ಐಒಎಸ್ 10 ಹೊಸ ಸಮಸ್ಯೆ ಎದುರಿಸುತ್ತಿದೆ ಲೊಕ್ ಸ್ಕ್ರೀನ್ ಹಾಳಾಗಿ ಹ್ಯಾಕರ್ಸ್ ಗಳಿಗೆ ಸುಲಭವಾಗಿ ತುತ್ತಾಗಿ ವಯಕ್ತಿಕ ವಿವರಗಳನ್ನು ಪಡೆಯುವ ಸಂಭವ ಬಂದಿದೆ.

 

 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Here's why you should rethink before switching to iPhone. Check out.
Please Wait while comments are loading...
Opinion Poll

Social Counting