ಬ್ಲ್ಯಾಕ್‌ಬೆರ್ರಿಯ ಹ್ಯಾಂಡ್‌ಸೆಟ್ ಆನ್‌ಲೈನ್‌ನಲ್ಲಿ ಬಹಿರಂಗ

By Shwetha
|

ಹೆಚ್ಚಿನ ಬ್ಲ್ಯಾಕ್‌ಬೆರ್ರಿ ಅಭಿಮಾನಿಗಳು ಕಂಪೆನಿಯ ಮೇಲಿನ ನಿರೀಕ್ಷೆಯನ್ನು ಕಳೆದುಕೊಂಡ ಕಾಲವೊಂದಿತ್ತು. ತನ್ನದೇ ಹಳೆಯ ವಿಧಾನವನ್ನು ಅನುಸರಿಸಿಕೊಂಡು ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುತ್ತಿದ್ದ ಈ ಕಂಪೆನಿಯ ಭವಿಷ್ಯ ಕರಾಳವಾಗಿತ್ತು. ಆದರೆ ಕಾಲಕ್ರಮೇಣ ತನ್ನ ಹಿಂದಿನ ಸಾಂಪ್ರದಾಯಿಕ ವಿಧಾನಕ್ಕೆ ತಿಲಾಂಜಲಿ ಇಟ್ಟು ಆಧುನಿಕ ಟಚ್ ವಿಧಾನವನ್ನು ಬ್ಲ್ಯಾಕ್‌ಬೆರ್ರಿ ಅನುಸರಿಸಿದೆ.

ಈ ನಿರ್ದಿಷ್ಟ ಖಂಡಿತ ತನ್ನ ಹಿಂದಿನ ಹೆಸರನ್ನು ಮರಳಿ ಪಡೆಯಲಿರುವ ಉಮೇದಿನಲ್ಲಿರುವ ಕಂಪೆನಿ ಖಂಡಿತ ಫೋನ್ ಮಾರುಕಟ್ಟೆಯಲ್ಲಿ ಜಾದೂವನ್ನು ಉಂಟುಮಾಡಲಿದೆ. ಬ್ಲ್ಯಾಕ್‌ಬೆರ್ರಿಯ ಹೊಸ ಹ್ಯಾಂಡ್‌ಸೆಟ್‌ನ ವಿನ್ಯಾಸ ಮತ್ತು ಗಾತ್ರ ಈಗ ತೆರೆಗೆ ಬಂದಿದೆ. ಆನ್‌ಲೈನ್‌ನಲ್ಲಿ ಇದರ ವಿಶೇಷತೆಗಳ ಈಗ ಬಹಿರಂಗಗೊಂಡಿದ್ದು ಬ್ಲ್ಯಾಕ್‌ಬೆರ್ರಿಯ ಹೆಚ್ಚಿನ ಇತರ ಸೆಟ್‌ಗಳು ಕೂಡ ಲಾಂಚ್ ಆಗುವ ಮುನ್ನವೇ ತಮ್ಮ ವಿಶೇಷತೆಗಳನ್ನು ಬಹಿರಂಗಗೊಳಿಸಿದ್ದವು.

#1

#1

ಈಗಾಗಲೇ ಬಹಿರಂಗಗೊಂಡಿರುವ ಹ್ಯಾಂಡ್‌ಸೆಟ್‌ಗಳತ್ತ ಗಮನ ಹರಿಸಿದಾಗ ಇವೆರೆಡೂ ಸೋದರ ಸೆಟ್‌ಗಳಾದ ಬ್ಲ್ಯಾಕ್‌ಬೆರ್ರಿ Q10 ಬ್ಲ್ಯಾಕ್‌ಬೆರ್ರಿ ಬೋಲ್ಡ್ 9900, ಬ್ಲ್ಯಾಕ್‌ಬೆರ್ರಿ ಪೋರ್ಶ್ ಡಿಸೈನ್ P'9981, ನಿಜಕ್ಕೂ ಮನಸೆಳೆಯುವಂತಿದ್ದು ಇದರ ವಿನ್ಯಾಸವಂತೂ ಮನಮೋಹಕವಾಗಿದೆ.

#2

#2

ಇನ್ನು ಹೆಸರೇ ಸೂಚಿಸುವಂತೆ, ಈ ಫೋನ್‌ಗಳು ಟ್ರ್ಯಾಕ್‌ ಪ್ಯಾಡ್, ಮೆನು ಮತ್ತು ಹಿಂಭಾಗ ಬಟನ್‌ಗಳನ್ನು ಹೊಂದಿ ಮನಸೆಳೆಯುವಂತಿದೆ. ಫೋನ್‌ ಕರೆಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಬಟನ್‌ಗಳನ್ನು ಕೂಡ ಈ ಸೆಟ್‌ಗಳಲ್ಲಿ ಅಳವಡಿಸಲಾಗಿದೆ.

#3

#3

ಇನ್ನು ಹೆಸರೇ ಸೂಚಿಸುವಂತೆ, ಈ ಫೋನ್‌ಗಳು ಟ್ರ್ಯಾಕ್‌ ಪ್ಯಾಡ್, ಮೆನು ಮತ್ತು ಹಿಂಭಾಗ ಬಟನ್‌ಗಳನ್ನು ಹೊಂದಿ ಮನಸೆಳೆಯುವಂತಿದೆ. ಫೋನ್‌ ಕರೆಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಬಟನ್‌ಗಳನ್ನು ಕೂಡ ಈ ಸೆಟ್‌ಗಳಲ್ಲಿ ಅಳವಡಿಸಲಾಗಿದೆ.

#4

#4

ಇನ್ನು ಇದರ ಪ್ರೊಸೆಸಿಂಗ್ ಬಗ್ಗೆ ಕಂಪೆನಿ ಮಾಹಿತಿ ನೀಡಿಲ್ಲವಾದರೂ ವದಂತಿಗಳ ಪ್ರಕಾರ ಇದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ S4 SoC ನಲ್ಲಿದ್ದು 1.5 Ghz ಅನ್ನು ಒಳಗೊಂಡಿದೆ. ಫೋನ್ 2 ಜಿಬಿ RAM ಅನ್ನು ಒಳಗೊಂಡಿದ್ದು, ಇದರ ಅಳತೆ 3.5 ಇಂಚಾಗಿದೆ. ಫೋನ್‌ನ ಓಎಸ್ ಅತ್ಯಾಧುನಿಕ ಬ್ಲ್ಯಾಕ್‌ಬೆರ್ರಿ 10.3 ಆಗಿದೆ.

#5

#5

ಸಪ್ಟೆಂಬರ್ 24 ರ ಈವೆಂಟ್‌ನಲ್ಲಿ ಬ್ಲ್ಯಾಕ್‌ಬೆರ್ರಿ ಈ ಡಿವೈಸ್ ಘೋಷಣೆಯಾಗಲಿದ್ದು, ಇದು ನವೆಂಬರ್‌ವರೆಗೂ ವಿಸ್ತರಿಸುವ ಸಾಧ್ಯತೆ ಇದೆ.

Best Mobiles in India

English summary
This article tells about BlackBerry Classic Live Photos Leak Online.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X