ಯಾವ ಬ್ರೌಸರ್‌ ಬೆಸ್ಟ್‌- ಇನ್‌ಫೋಗ್ರಾಫಿಕ್‌

By Ashwath
|

ಕ್ರೋಮ್‌,ಫೈರ್‌ಫಾಕ್ಸ್‌‌,ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌‌ನಲ್ಲಿ ಯಾವುದು ಬೆಸ್ಟ್‌? ಹೆಚ್ಚು ಜನ ಬಳಸುವ ಬ್ರೌಸರ್‌ ಯಾವುದು? ಟ್ಯಾಬ್ಲೆಟ್‌‌ ಬೆಸ್ಟ್‌‌ ಬ್ರೌಸರ್‌ ಯಾವುದು ಎನ್ನುವುದಕ್ಕೆ ಒಂದು ಮಾಹಿತಿಯುಕ್ತವಾದ ಇನ್‌ಫೋಗ್ರಾಫಿಕ್‌ ಇದೆ. ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

1

1


ಗೂಗಲ್‌ ಕಂಪೆನಿ ಅಭಿವೃದ್ಧಿ ಪಡಿಸಿದ ಬ್ರೌಸರ್‌. ಸೆಪ್ಟೆಂಬರ್ 2, 2008ರಲ್ಲಿ ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

2

2


ಮೊಝಿಲ್ಲಾ ಫೌಂಡೇಶನ್‌ನವರು ಅಭಿವೃದ್ಧಿ ಪಡಿಸಿರುವ ಬ್ರೌಸರ್‌. ಸೆಪ್ಟೆಂಬರ್‌ 23, 2002ರಂದು ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

3

3


ಮೈಕ್ರೋಸಾಫ್ಟ್‌ ಕಂಪೆನಿಯವರು ಅಭಿವೃದ್ಧಿ ಪಡಿಸಿರುವ ಬ್ರೌಸರ್‌‌. ಅಗಸ್ಟ್‌ 16, 1995ರಂದು ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

4

4


ಆಪಲ್‌ ಕಂಪೆನಿಯವರು ಅಭಿವೃದ್ಧಿ ಪಡಿಸಿರುವ ಬ್ರೌಸರ್‌. ಜನವರಿ 7, 2003ರಂದು ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

5

5

ನಂ. 1 ಗೂಗಲ್‌ ಕ್ರೋಮ್‌ ಬ್ರೌಸರ್‌

6

6

ನಂ. 1 ಸಫಾರಿ

7

7

ವಿಂಡೋಸ್‌ : ನಂ.1 ಕ್ರೋಮ್‌

ಮ್ಯಾಕ್‌ : ನಂ.1 ಸಫಾರಿ

ಇನ್‌ಫೋಗ್ರಾಫಿಕ್‌ ಕೃಪೆ: blog.newrelic.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X