ಬ್ಲಾಕ್‌ಬೆರಿಯಿಂದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ

ಮುಂದಿನ ತಿಂಗಳೂ ಬಾರ್ಸಿಲೋನಾದಲ್ಲಿ ನಡೆಯಲಿರುವ mwc ಶೋನಲ್ಲಿ ನೂತನ ಬಜೆಟ್‌ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

Written By:

ದುಬಾರಿ ಬೆಲೆ ಸ್ಮಾರ್ಟ್‌ಪೋನ್‌ ತಯಾರಿಕೆಯಲ್ಲಿ ಖ್ಯಾತಿಗಳಿಸಿರುವ ಬ್ಲಾಕ್‌ಬೆರಿ ಈ ಬಾರಿ ಮಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮನಸ್ಸು ಮಾಡಿದೆ.

ಬ್ಲಾಕ್‌ಬೆರಿಯಿಂದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ

ಓದಿರಿ: ಜಾಹಿರಾತಿನ ಮೂಲಕ ಗ್ರಾಹಕರನ್ನು ಏರ್‌ಟೆಲ್ ಹಾದಿತಪ್ಪಿಸುತ್ತಿದೆ: ಜಿಯೋ

ಮುಂದಿನ ತಿಂಗಳೂ ಬಾರ್ಸಿಲೋನಾದಲ್ಲಿ ನಡೆಯಲಿರುವ mwc ಶೋನಲ್ಲಿ ನೂತನ ಬಜೆಟ್‌ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈ ನೂತನ ಪೋನಿಗೆ BBC100-1 ಎಂದು ಕೋಡ್‌ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

5.5 ಇಂಚಿನ HD ಡಿಸ್‌ಪ್ಲೇ

ಬ್ಲಾಕ್‌ಬೆರಿ ಬಿಡುಗಡೆ ಮಾಡಲಿರುವ ಬಜೆಟ್ ಸ್ಮಾರ್ಟ್‌ಪೋನು ಡುಯಲ್ ಸಿಮ್ ಹಾಕುವ ಸಾಮಾರ್ಥ್ಯವನ್ನು ಹೊಂದಿದ್ದು, 5.5 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ.

4GB RAM

ಈ ಪೋನಿನಲ್ಲಿ 1.4 GHz ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 425 ಚಿಪ್‌ ಸೆಟ್‌ ಹೊಂದಿದ್ದು, 4GB RAM ಸಹ ಈ ಪೋನಿನಲ್ಲಿರಲಿದೆ. ಅಲ್ಲದೇ 32GB ಇಂಟರ್ನಲ್ ಮೆಮೊರಿ ಸಹ ಈ ಪೋನು ಹೊಂದಿದೆ. ಆದರೆ ಮೆಮೊರಿ ಹೆಚ್ಚಿಸಿಕೊಳ್ಳುವ ಅವಕಾಶ ನೀಡಿಲ್ಲ ಎನ್ನಲಾಗಿದೆ.

3000mAh ಬ್ಯಾಟರಿ

3000mAh ಬ್ಯಾಟರಿ ಈ ಪೋನಿನಲ್ಲಿರಲಿದ್ದು, 13MP ಹಿಂಬದಿ ಕ್ಯಾಮೆರಾ ಹಾಗೂ ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. ಜೊತೆಗೆ ಹೊಸ ಆಂಡ್ರಾಯ್ಡ್‌ ನಲ್ಲಿ ಈ ಪೋನು ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
A budget BlackBerry smartphone has surfaced online, but here’s why you are unlikely to get your hands on it. to konw more visit kannada.gizbot.com
Please Wait while comments are loading...
Opinion Poll

Social Counting