ಜಿಯೋಗಾಗಿ ಅತ್ಯಂತ ಕಡಿಮೆ ಬೆಲೆಯ ಸ್ಯಾನ್‌ಸುಯ್ 4G ಸ್ಮಾರ್ಟ್‌ಫೋನ್!! ಬೆಲೆ ಎಷ್ಟು?

ಇಂದು ಕಡಿಮೆ ಬೆಲೆಯ ಅತ್ಯುತ್ತಮ 4G ಸ್ಮಾರ್ಟ್‌ಫೋನ್ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.!!

|

ಟೆಲಿಕಾಂಗೆ ಜಿಯೋ ಆಗಮನದ ನಂತರ ಎಲ್ಲರಿಗೂ 4G ಸ್ಮಾರ್ಟ್‌ಫೋನ್ ಖರೀದಿಸುವ ಆಸೆ ಹೆಚ್ಚಾಗಿದೆ ಎನ್ನಬಹುದು. ಅತ್ಯಂತ ಕಡಿಮೆ ಬೆಲೆಯಲ್ಲಿ ಕಾಲ್, ಡೇಟಾ ಸೇವೆಯನ್ನು ಪಡೆಯಲು ಯಾರು ಮುಂದಾಗುವುದಿಲ್ಲ ಹೇಳಿ.! ಅದಕ್ಕಾಗಿಯೇ ಎಲ್ಲರೂ 4G ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗಿದ್ದಾರೆ.!!

ಆದರೆ, ಯಾವ 4G ಸ್ಮಾರ್ಟ್‌ಫೋನ್ ಖರೀದಿಸುವುದು ಎಂಬುದೇ ಎಲ್ಲರ ಚಿಂತೆಯಾಗಿದೆ. ಉತ್ತಮ 4G ಸ್ಮಾರ್ಟ್‌ಫೋನ್ ಖರೀದಿಸಲು ಕಡಿಮೆ ಎಂದರೂ 8 ರಿಂದ 10 ಸಾವಿರ ರೂಪಾಯಿಗಳು ಬೇಕು. ಅಷ್ಟು ಹಣ ತೆತ್ತು 4G ಸ್ಮಾರ್ಟ್‌ಫೋನ್ ಖರೀದಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಗಾಗಿ, ನಾವು ಇಂದು ಕಡಿಮೆ ಬೆಲೆಯ ಅತ್ಯುತ್ತಮ 4G ಸ್ಮಾರ್ಟ್‌ಫೋನ್ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.!!

ನಾವು ಇಂದು ಸ್ಯಾನ್‌ಸುಯ್ ಹಾರಿಜ್ಹಾನ್ ಎಂಬ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದ್ದು, ಕಡಿಮೆ ಬೆಲೆಗೆ 4G ಸ್ಮಾರ್ಟ್‌ಪೋನ್ ಖರಿದಿಸುವವರಿಗೆ ಇದು ಹೇಳಿ ಮಾಡಿಸಿದ್ದಾಗಿದೆ. ಹಾಗಾದರೆ, ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು? ಫೀಚರ್ಸ್ ಏನೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

4.5 ಇಂಚ್ ಸ್ಕ್ರೀನ್!!

4.5 ಇಂಚ್ ಸ್ಕ್ರೀನ್!!

ಭಾರತದಲ್ಲಿ ಲಭ್ಯವಿರುವ ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನ್ ಬ್ಲಾಕ್ ಮತ್ತು ಗೋಲ್ಡನ್ ಬಣ್ಣದಲ್ಲಿ ಲಭ್ಯವಿದ್ದು, ಡುಯಲ್ ಸಿಮ್ ಹಾಕಬಹುದಾಗಿದ ಈ ಫೋನ್ 4.5 ಇಂಚಿನ ಪರದೆಯನ್ನು ಇದು ಹೊಂದಿದೆ .!!

ಪ್ರೋಸೆಸರ್ ಯಾವುದು?

ಪ್ರೋಸೆಸರ್ ಯಾವುದು?

ಆಂಡ್ರಾಯ್ಡ್ 6.0 ಮೂಲಕ ಕಾರ್ಯನಿರ್ವಹಿಸುವ ಸ್ಯಾನ್‌ಸುಯ್ ಹಾರಿಜೋನಾ 1.3GHz ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿದೆ. 1 GB RAM ಮತ್ತು 8GB ಇಂಟರ್ನಲ್ ಮೊಮೊರಿಯನ್ನು ಹೊಂದಿರುವ ಈ ಫೋನಲ್ಲಿ ಮೆಮೊರಿ ಕಾರ್ಡ್ ಹಾಕುವ ಮೂಲಕ 64GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಹಿಂಭಾಗದಲ್ಲಿ 5 MP ಕ್ಯಾಮೆರಾ ಮತ್ತು 3.3 MP ಸೆಲ್ಫಿ ಕ್ಯಾಮೆರಾವನ್ನು ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನ್ ಹೊಂದಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದ್ದರೂ ತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಗ್ರಾಫಿಕ್ಸ್ಗಾಗಿ GPU ಅಳವಡಿಸಲಾಗಿದೆ.

4G VoLTE ಸಪೋರ್ಟ್ ಮಾಡಲಿದೆ!!

4G VoLTE ಸಪೋರ್ಟ್ ಮಾಡಲಿದೆ!!

ಬಹಳ ಮುಖ್ಯವಾಗಿ ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನ್ 4G ವೋಲ್ಟ್‌ಗೆ ಸಪೋರ್ಟ್ ಮಾಡಲಿದೆ. ಹಾಗಾಗಿ, ಜಿಯೋ ಸೇವೆಯನ್ನು ಈ ಸ್ಮಾರ್ಟ್‌ಫೋನ್ ಮೂಲಕ ಬಳಕೆ ಮಾಡಿಕೊಳ್ಳಬಹುದಾಗಿದೆ.!

ಬೆಲೆ ಎಷ್ಟು?

ಬೆಲೆ ಎಷ್ಟು?

ಇಷ್ಟೆಲ್ಲಾ ಫೀಚರ್ ಹೊಂದಿರುವ ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನ್, ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಹೇಳಿ ಮಾಡಿಸಿದ ಸ್ಮಾರ್ಟ್‌ಫೋನ್ ಆಗಿದ್ದು, 3999 ರೂಪಾಯಿಗಳ ಬೆಲೆ ಹೊಂದಿದೆ.!!

Best Mobiles in India

English summary
Sansui, one of the leading Smartphone manufacturer, has launched its brand new 4G smartphone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X