ಜಿಯೋ ಸಿಮ್ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ

ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್‌ಗಳು ಜಿಯೋ ಸಿಮ್ ಬೆಂಬಲದೊಂದಿಗೆ ಬಂದಿದ್ದು ಇಂದಿನ ಲೇಖನದಲ್ಲಿ ಆ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ.

Written By:

ತನ್ನ ಅತ್ಯದ್ಭುತ ಆಫರ್‌ಗಳ ಮೂಲಕ ಕಣ್ಸೆಳೆಯುತ್ತಿರುವ ಜಿಯೋ ಈಗ ಮೊಬೈಲ್ ಕ್ಷೇತ್ರದತ್ತ ತನ್ನ ಚಿತ್ತ ನೆಟ್ಟಿದೆ. ಇಂದಿನ ಲೇಖನದಲ್ಲಿ ಜಿಯೋ ಸಿಮ್ ಅನ್ನು ಬೆಂಬಲಿಸುತ್ತಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದು ಈ ಡಿವೈಸ್‌ಗಳನ್ನು ನಿಮಗೆ ಬಜೆಟ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಓದಿರಿ: ಹುರ್ರೇ! ಜಿಯೋ ವೆಲ್‌ಕಮ್ ಆಫರ್ ಮಾರ್ಚ್ 2017 ರವರೆಗೆ ವಿಸ್ತರಣೆ

ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್‌ಗಳು ಜಿಯೋ ಸಿಮ್ ಬೆಂಬಲದೊಂದಿಗೆ ಬಂದಿದ್ದು ಇಂದಿನ ಲೇಖನದಲ್ಲಿ ಆ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ.

ಓದಿರಿ: ಜಿಯೋ 4ಜಿ ಇಂಟರ್ನೆಟ್ ನಿಧಾನವಾಗಲು ಕಾರಣಗಳೇನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕ್ಸೋಲೋ ಇರಾ ಎಕ್ಸ್

ಈ ಫೋನ್ ಬೆಲೆ ರೂ 5,499 ಆಗಿದೆ. ಸ್ಮಾರ್ಟ್‌ಫೋನ್ ವೋಲ್ಟ್‌ಗೆ ಬೆಂಬಲವನ್ನು ನೀಡುತ್ತಿದ್ದು ಇದು ಜಿಯೋ ಸಿಮ್‌ಗೆ ಬೆಂಬಲವನ್ನು ನೀಡುತ್ತಿದೆ.

ಯು ಯುಫೋರಿಯಾ

ಈ ಫೋನ್ ಬೆಲೆ ರೂ 5,499 ಆಗಿದ್ದು, ಜಿಯೋದೊಂದಿಗೆ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಜಿಯೋ ಸಿಮ್ ಆಕ್ಟಿವೇಶನ್ ಮಾಡಲು ಹೆಚ್ಚುವರಿ ವಿಧಾನಗಳನ್ನು ಅನುಸರಿಸಬೇಕಾಗಿಲ್ಲ

ಸ್ಯಾಮ್‌ಸಂಗ್ Z2

ಜಿಯೋದೊಂದಿಗೆ ಬೆಂಬಲವನ್ನು ಪಡೆದುಕೊಳ್ಳುವ ಸಾಕಷ್ಟು ಸ್ಮಾರ್ಟ್‌ಫೋನ್‌ಗಳಿವೆ. ಸ್ಯಾಮ್‌ಸಂಗ್ Z2 ಅದರಲ್ಲಿ ಒಂದಾಗಿದ್ದು ಇದು ವೋಲ್ಟ್ ಕಾಂಪಿಟೇಬಲ್ ಮಾತ್ರವಾಗಿರದೆ, ಇದು ಅತಿ ಕಡಿಮೆ ದರದಲ್ಲಿ ರೂ 4,590 ಕ್ಕೆ ಲಭ್ಯವಿದೆ.

ಇನ್‌ಫೋಕಸ್ M370i

ಆಂಡ್ರಾಯ್ಡ್ 6.0 ಮಾರ್ಶ್‌ಮಲ್ಲೊ ಇದರಲ್ಲಿ ಚಾಲನೆಯಾಗುತ್ತಿದ್ದು 1.1 ghz ಸ್ನ್ಯಾಪ್‌ಡ್ರ್ಯಾಗನ್ ಕ್ವಾಡ್ ಕೋರ್, 4ಜಿ ವೋಲ್ಟ್ ಸ್ಮಾರ್ಟ್‌ಫೋನ್ ಇದಾಗಿದೆ. ಇದರ ಬೆಲೆ ರೂ 5,000 ಆಗಿದೆ.

ಕ್ಸೋಲೋ ಇರಾ 4ಜಿ

ಕ್ಸೋಲೋ ಇರಾ 4ಜಿ ಬಜೆಟ್ ಸ್ಮಾರ್ಟ್‌ಫೋನ್ ಬೆಲೆ ರೂ 5,000 ಆಗಿದ್ದು, ಇದು 5 ಇಂಚಿನ 720ಪಿ ಡಿಸ್‌ಪ್ಲೇಯನ್ನು, ಎಲ್‌ಇಡಿ ಫ್ಲ್ಯಾಶ್ ಅನ್ನು ಪಡೆದುಕೊಂಡಿದೆ. ಇದು 4ಜಿ ಎಲ್‌ಟಿಇ ಬೆಂಬಲವನ್ನು ನೀಡಲಿದ್ದು ಜಿಯೋ ಸಿಮ್ ಅನ್ನು ಬಳಕೆದಾರರು ಇದರಲ್ಲಿ ಬಳಸಿಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
We at GizBot have compiled together the smartphones that support Reliance Jio SIM and is available for as low as Rs. 6,000.
Please Wait while comments are loading...
Opinion Poll

Social Counting