ಖರೀದಿಸಬಹುದಾದ ದೀಪಾವಳಿ ಬಂಪರ್ ಮೈಕ್ರೋಮ್ಯಾಕ್ಸ್ ಫೋನ್

By Shwetha
|

ಇಲ್ಲಿಯವೆರೆಗೆ, ದಸರಾ ಹಬ್ಬವು ಫ್ಯಾಶನ್ ಉತ್ಪನ್ನಗಳಿಂದ ಹಿಡಿದು ಎಲೆಕ್ಟ್ರಾನಿಕ್ ಪರಿಕರಗಳ ಮೇಲೆ ಅದ್ಭುತ ದದರ ಕಡಿತ ಮತ್ತು ವಿಶೇಷ ಕೊಡುಗೆಗಳನ್ನು ನೀಡಿತ್ತು. ಅದರಲ್ಲೂ ಭಾರತದಲ್ಲಿ ಹೆಚ್ಚು ಗಮನ ಸೆಳೆದದ್ದು ಫ್ಲಿಪ್‌ಕಾರ್ಟ್ ಆಯೋಜಿಸಿದ ಬಿಗ್ ಬಿಲಿಯನ್ ಡೇ ಮಾರಾಟವಾಗಿದೆ. ಅಂತರ್ಜಾಲ ಜಗತ್ತಿನಲ್ಲಿ ಇದು ಭಾರೀ ಸದ್ದನ್ನೇ ಉಂಟುಮಾಡಿತ್ತು. ಆ ದಿನವಂತೂ ಹೆಚ್ಚಿನ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಆದೇಶಿಸಿ ನಂತರ ನಿರಾಶರಾಗಬೇಕಾಯಿತು. ಫ್ಲಿಪ್‌ಕಾರ್ಟ್‌ ಭಾವಿಸಿದ್ದಕ್ಕಿಂತಲೂ ಹೆಚ್ಚಿನ ಗ್ರಾಹಕರು ಉತ್ಪನ್ನಗಳನ್ನು ಇಲ್ಲಿ ಆರ್ಡರ್ ಮಾಡಿದ್ದರಿಂದ ಫ್ಲಿಪ್‌ಕಾರ್ಟ್ ಇದನ್ನು ನಿಲ್ಲಿಸಬೇಕಾಯಿತು.

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ಗಳ ಮೇಲೆ ಭಾರೀ ದರ ಕಡಿತ

ಇದೇ ಮಾದರಿಯಲ್ಲಿ ಅಮೆಜಾನ್ ಕೂಡ ತನ್ನ ದರ ವಿನಾಯಿತಿ ಕೊಡುಗೆಗಳನ್ನು ಮೊಬೈಲ್ ಫೋನ್‌ಗಳ ಮೇಲೆ ನೀಡುತ್ತಿದ್ದು ಇದೇ ಬರುವ 16 ಕ್ಕೆ ಪ್ರಾರಂಭಿಸಲಿದೆ. ಫ್ಲಿಪ್‌ಕಾರ್ಟ್ ಆಯೋಜಿಸಿದಂತೆಯೇ ಅಮೆಜಾನ್ ಕೂಡ ಭರ್ಜರಿ ವಿನಾಯಿತಿ ಕೊಡುಗೆಗಳನ್ನು ತನ್ನ ರೀಟೈಲ್ ಸೈಟ್‌ನ ಮೇಲೆ ಪ್ರಸ್ತುತಪಡಿಸಲಿದೆ.

ಇನ್ನು ಭಾರತೀಯ ಮೂಲದ ಮೈಕ್ರೋಮ್ಯಾಕ್ಸ್ ಕಂಪೆನಿ ಕೂಡ ತನ್ನ ಹೊಚ್ಚಹೊಸ ಫೋನ್‌ಗಳ ಮೇಲೆ ಭರ್ಜರಿ ದರ ಕಡಿತ ಕೊಡುಗೆಗಳನ್ನು ಒದಗಿಸುತ್ತಿದ್ದು ಮೈಕ್ರೋಮ್ಯಾಕ್ಸ್ ಪ್ರೇಮಿಗಳಿಗೆ ಈ ಅವಸರ ಶುಭವಾಗಲಿದೆ. ಮೈಕ್ರೋಮ್ಯಾಕ್ಸ್ ನೀಡುತ್ತಿರುವ ಕೊಡುಗೆಗಳು, ಆಫರ್‌ಗಳ ಸವಿವರ ಮಾಹಿತಿಯನ್ನು ಈ ಲೇಖನ ಒಳಗೊಂಡಿದ್ದು ನಿಜಕ್ಕೂ ದೀಪಾವಳಿಯ ಮೆರುಗನ್ನು ಇದು ಹೆಚ್ಚಿಸುತ್ತದೆ.

#1

#1

ರೂ: 13,500
ದರ ಕಡಿತ: 12%
ದರ ಕಡಿತ ಬೆಲೆ ರೂ: 11,900

ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್‌ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh Li-Ion ಬ್ಯಾಟರಿ

#2

#2

ರೂ: 7,999
ದರ ಕಡಿತ: 22%
ದರ ಕಡಿತ ಬೆಲೆ ರೂ: 6,209

ಪ್ರಮುಖ ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್‌ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1900 mAh Li-Ion ಬ್ಯಾಟರಿ

#3

#3

ರೂ: 12,175
ದರ ಕಡಿತ: 28%
ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2500 mAh Li-Polymer ಬ್ಯಾಟರಿ

#4

#4

ರೂ: 15,899
ದರ ಕಡಿತ: 21%
ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್‌ ಡಿಸ್‌ಪ್ಲೇ, AMOLED
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh Li-Ion ಬ್ಯಾಟರಿ

#5

#5

ರೂ: 24,000
ದರ ಕಡಿತ: 24%
ದರ ಕಡಿತ ಬೆಲೆ ರೂ: 18,208

ಪ್ರಮುಖ ವಿಶೇಷತೆಗಳು
5.5 ಇಂಚಿನ, 1080x1920 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 2000 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh Li-Polymer ಬ್ಯಾಟರಿ

#6

#6

ರೂ: 16,999
ದರ ಕಡಿತ: 28%
ದರ ಕಡಿತ ಬೆಲೆ ರೂ: 12,175

ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh Li-Ion ಬ್ಯಾಟರಿ

#7

#7

ರೂ: 14,999
ಕೊಡುಗೆ: 3 ಡ್ಯುಯಲ್ ಸಿಮ್ ಫೀಚರ್ ಫೋನ್‌ಗಳು
ದರ ಕಡಿತ ಬೆಲೆ ರೂ: 12,699

ಪ್ರಮುಖ ವಿಶೇಷತೆಗಳು
4.7 ಇಂಚಿನ, 720x1280 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh Li-Ion ಬ್ಯಾಟರಿ

#8

#8

ರೂ: 8,499
ದರ ವಿನಾಯಿತಿ: 20%
ದರ ಕಡಿತ ಬೆಲೆ ರೂ: 6,767

ಪ್ರಮುಖ ವಿಶೇಷತೆಗಳು
5.0 ಇಂಚಿನ, 1080x1920 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 2000 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 8 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2350 mAh Li-Ion ಬ್ಯಾಟರಿ

#9

#9

ರೂ: 7,400
ದರ ವಿನಾಯಿತಿ: 13%
ದರ ಕಡಿತ ಬೆಲೆ ರೂ: 6,499

ಪ್ರಮುಖ ವಿಶೇಷತೆಗಳು
4.5 ಇಂಚಿನ, 1080x1920 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 2000 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 8 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2350 mAh Li-Ion ಬ್ಯಾಟರಿ

#10

#10

ರೂ: 17,099
ದರ ವಿನಾಯಿತಿ: 37%
ದರ ಕಡಿತ ಬೆಲೆ ರೂ:6,800
ಪ್ರಮುಖ ವಿಶೇಷತೆಗಳು
4.7 ಇಂಚಿನ, 480x800 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh Li-Ion ಬ್ಯಾಟರಿ

Best Mobiles in India

English summary
This article tells about Diwali 2014 Special Offers: Top 10 Heavy Discounts on Micromax Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X